ಪುಟ:ಪದ್ಮರಾಜಪುರಾನ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ಶಾ ಚ ಪುರಾಣ ೦. ನಡೆವಲ್ಲಿ ನುಡಿವಲ್ಲಿ ಯುಡುವಲ್ಲಿ ಯುಣ್ಣಲ್ಲಿ | ಪೊಡರ್ವನಿದ್ರಾವಸ್ಥೆ ಯಲ್ಲಿ ದರ್ಶನದಲ್ಲಿ | ಡಿವಲ್ಲಿ ಬಿಡುವಲ್ಲಿ ಕೊಡುವಲ್ಲಿ ಕೊಳ್ಳಲ್ಲಿ ಯಡಸಿದು ದ್ಯೋಗದಲ್ಲಿ 11 ಕೊಡುವಲ್ಲಿ ಪೊದೆವಲ್ಲಿ ಸಡಗರದಸಮಯ ದ | ಪ್ರೊಡನೆ ಕು <ರ್ಸಲ್ಲಿ ಯೇಳ್ಳಲ್ಲು ಆದ ಕೃತ್ಯ ! ದೆಡೆಯಲ್ಲಿ ಮೃತಮಂತ್ರವ ವನನಿಡಿದಡಸಿ ಬಿಡದಿರ್ಪ್ಪದೇಂವಶವಾದುದೆ || 17 || ಶಿವನಿಷ್ಟೆ ಶಿವಪೂಜನಂ ಶಿವೈಕ್ಯರಸೇವೆ | ಶಿವವೃತ್ತಿ ಶಿವಪೀಕ್ಷಣಂ ಶಿವಕಥಾ ಪ್ರಸಂ | ಗವಿನೋದ ಗೋಶಿವನಿಜಗುಣ ಸ್ತೋತ್ರಾನುಭಾಷಣಂ ಶಿವವೈಭವಂ || ಶಿವತತ್ವ ನಿರ್ಣಯವಿಚಾರಂ ಶಿವೋತ್ಸವಂ | ಶಿವಕಥಾವೇಶಂ ಶಿವಾವಧಾನಾ ಗಳಿ - ವವ ನೊಳಂಕುರಿಸಿಪಲ್ಲವಿಸಿ ಕುಸುಮಿತಮಾಗಿ ಫಲಿ ಸಿದುವದೇಂ ಶಾಂತಿಯೋ || 7 || ಪರಮಭಕ್ತಿಗೆಶಿರಿದವಿತೋ ಶಾಂತಿಗೆಮುಖಂ | ಸ್ಪುರಿಸಿತೋ ಶಿವ ನದಾನಾಭಯದ ಗುಣಯುಗಕೆ | ಕರಮಮರ್ದುವೋ ಚಿದ್ವಿಲಾಸಕೆರ್ದೆರಾ ಜಿಸಿತೋ ಸುಸಂತಕಾಲ್ಬಂದುವೊ || ಇರದಬೆಳಲೋಕವವನುಗ್ರಹಿಸ ಶಿವಶಕ್ತಿ ಗರರೆಬೆನ್ನು ಂಬಸಿರು ಮೊಗೆದುವೋಕಡೆಗಿದೇಂ | ಗಿರಿಶನಿಪ್ಪತ್ತಾರನೆಯ ಲೀಲೆ ಎಂದು ವಿಬುಧರ್ಬಗೆಯಲೊಪ್ಪಿದಂ || 7 || ಮದಕುಧರವಿದಳ ನಭದುರಪರಮ ಶಿವಭಕ್ತ | ಪದಶತದಳಾದಭ್ರ ಮಕರಂದಲೀಲಾ ಪ್ರ | ಮದಪರವಶೀಭೂತ ಮಧುಕರೋಪಮ ಸದೃಣಾಂಕ ಪ್ರಣೀತವಾಗೀ || ಸದಮಲಾಪಿಲಶಾಸ್ತ್ರ ಸಾರವೆಂದೆನಿಸುವ | ಬ್ಲ್ಯುದಯಕರ ಸದ್ಯ ರಾಜಪರಾಣ ಕಥೆಯೊಳಿಂ | ತಿದು ಗುರುಪರಂಪರಾಚರಿತಂ ಗುರೂದ್ದ ವಂ ರಂಜಿಸೆರಡನೆಯಸಂಧೀ || 40 || - ಈಶಾಪರಾವತಾರನ ವಿಬುಧನುತನ ಭವ | . ಪಾಶನಾಶನ.ಕೆರೆಯಸ ದೃಣಾರನ ಲಸ | ಜೈ ಶಿವಾದ್ರೆತ ಸಾಕಾರ ಸಿದ್ದಾಂಶ ಪ್ರತಿಷ್ಟಾಪನಾ ಚಾರನ | ಈಶುದ್ದ ಚರಿತಮಂ ತಿಳಿಸಿದ ರ್ಗೊದಿದ | ರ್ಗಾಕೆಯಿಂ ಕೇಳ ರ್ಗೆ ಭುಕ್ತಿಮುಕ್ತಿಗಳಂ ಮ | ಹಾಶುಭಂಗಳನಾಯುವಂ ಕೊಟ್ಟು ಗುರುರೂಪ ವಿಶ್ವನಾಥಂ ರಕ್ಷಿಸಂ || 1 || ಅಂತು ಸಂಧಿ ಕ್ಯಂ ಪದಂಗಳ 134 ಕ್ಯಂ ಮಂಗಳಮಸ್ತು || ಶ್ರೀ||