ಪುಟ:ಪದ್ಮರಾಜಪುರಾನ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಪದ್ಮ ರಾಜ ಪುರಾಣ ೦. 3 ನೆಯ ಸಂಧಿ, ಶ್ರೀಮದ್ದು ರುರೂಪ ವಿಶ್ವನಾಥಾಯನಮಃ. ..••••s........ ಇರದೆ ಕಾಶಿಗೆಮಾಯಿದೇವಾರ್ ರೆಯ್ತಿ ಪುರ | ಹರನೋಟೈರಸೆದೋರ ಶರಧಿಯಂವೊಕ್ಕು ಸ | ರಸನಾ ಗೌರವದನಾಯಕರಸುತೆಯಂ ವಿವಾಹ ಮಾಗೊಪ್ಪತಿರ್ದ೦ || ಪದ || - ಸುಮ ರೋಂಕನ ವಿಮೋಚನ ವಿರೋಚ ನಾ | ಕ್ಷಮನೋಜ ಸಂ ಹನನ ಸಂಹನನ ಸಂಸನನ | ರಮಣೀಯತೆಜೋಜಿತಾರ್ಕಾತಿ ಬಲಬಲಬಲಾ ಸಕಾಪನಯವಾತಾ || ಹಿಮಗಿರಿಸುತಾಸನಾಥಾನಾಥನಾಥ ಸಂ | ಯಮಿ ರಾಜರಾಜರಾಜಪ್ರಿಯ ವಿರಿಂಚೀಂದ್ರ | ಕಮಲಾಂಬಕಾಂಬ ಕಾಂಬಕಹರ್ಷಕ ದಿವ್ಯರೂಪ ಜಯವಿಶ್ವನಾಥಾ || 1 || ಈತೆರಡೊಳವಿಲಭಕ್ಕರ್ಬ೦ಣಿಪಂತೆ ಸುಖ | ನೀತಿಯಿಂ ವೀರಮಾಹೇ ಸ್ವರಾಚಾರ ಎ। ಬ್ಯಾತನಾಗಿರ್ಪ ಸುಕುಮಾರಚೂಡಾಮಣಿಗೆ ಶೈಶವಂಕ್ರಮ ಗೆಜಾರೇ || ಓತೆಸೆವಕೋಮಲಾಂಗದ ನಳನಳಿಕೆ ಲಲ್ಲೆ | ವಾತಿನಸೊಗಸು ನೋಟದಿಂದ ನಗೆಮೊಗದ ರಸ | ವಾತುರಿಸ ಮನದಬರ್ದುಗಳವನಪೊಸಜವ ನಮನದೇಂ ಸೂಚಿಸಿದುವೋ || 2 || ಕುಂತಳದ ಕಾಂತಿನೇತ್ರಾಂತರದಕಾಂತಿ ಸ | Qಂತಷಯ ಕಾಂತಿವ ವನಾಂಬುಜದ ಏವ | ಕಾಂತಿ ನವಕಂಬುಕಂಠದ ಕಾಂತಿನುಣೋಳ ಕಾಂತಿ ಕರತಳದಕಾಂತಿ || ತಾಂತಳಪರಸ್ಥಲದ ಕಾಂತಿವೃತ್ತೋರುಗಳ | ಕಾಂತಿ ಜಂ ಢಾಕಾಂತಿ ಬೆಳರ್ಗೆಂ.ನುಗುರ್ವೆರಲ | ಕಾಂತಿಗಿ೦ತಿಳಿಸಿ ಘನಕಾಂತಿಮಯ ವಾಗಿ ಕಣ್ಣೆಂಬೆಡಂಗಾದನೋ || 3 || ಈಸವಿಯೊಳೆಸೆವಿಸಜವ್ವನಿಗನಾದ ಕುಲ | ದೀಪಕನ ನಮಲಚಿ ದೂಷಕನನೊಬ್ಬು ಕರು | ಣಾಸಾಂಗದಿಂ ನಿರೀಕ್ಷಿಸಿ ಸಮುದಿತಾಂತಃಕರ ಇನಾಗಿ ಮಾಯಿದೇವಂ | ಬಾಪರಮಪ್ರರುಷ ನಿನಗಿನ್ನಿ ತಶಂಭುವ ನಿ | ರೂ ನದಿಂ ಕೆಲವುಭೋಗಂಗಳೊದಗುವುವವಂ | ಸೈಪಿಂಗೆ ನಿಮ್ಮ ಮೆದುಳಿಯ ದಂಗೀಕರಿಸೆನುತ್ತೆ ಪದ್ಮರಸಾರ್ಯರಂ || 4 ||