ಪುಟ:ಪದ್ಮರಾಜಪುರಾನ.djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕ ದೃ ರಾ ಚ ಪುರಾಣ೦ . ಮತ್ತಮೆಂತೆಂದುಬೋಧಿಸಿದನೆಲೆಮಗನೆ ಕೇ ! ತುತ್ತಮ ಶಿವಜ್ಞಾ ಹಿಡಿದಡೇನವು ಶಿವ | ನಿಮಿತ್ತ ಮಲ್ಲದೆ ಮಕಂಗಳೆನಿಪವೆಹೇಮರ್ವ: ಭಾಮೆಯಂ ಭೂಮಿಯಂ | ಪೊತ್ತಲ್ಲದೆಂತುದಾಸೋಹ ಮುತ್ಕರ್ಷಿಘ್ರದು ದಾಬಸವೇಶ್ವರಾದಿಗಳವಂಗ್ರಹಿಸಿ ತ | ದೃಷ್ಟಿಯಿಂ ಪೀರಶೈವಪ್ರತಿಷ್ಠಾ ಚಾರರೆನಿಸಿ ಶಿವನೋಳೋರೆಯರೇ || 5 || ಕಾಮಿನಿಷ್ಕಾಮ ದುರ್ವಸನಿ ಸದ್ಯಸನಿ ದ | ಮಂ ವಿಗತಮ ನುರು ರತಂರತ ನಂ | ಬೀಮಾತಿನವನೆ ಶಿವಮುಕಿತ್ತು ಭೋಗಿಸಲ್ಲ ಸುಬಿಗಿಂಚಾವರಂ || ಶ್ರೀಮಣನನುಳಿದು ಮೂರ್ಖನೈನಾರ ನi | ದಾ" ಮಹಾಚೊಳನಂ ಜರೆದುಕನ್ನ ದಬೊಮ್ಮ | (ಮಣಿಯನೊಲ್ಲದುಳಿದರನೊಬ್ಬನೆ ಅವರ್ ಸಿಲ್ಕಿಯುಂ ಸಿಲ್ಕಿದವರೇ || 6 || ತಾಳಲಯಸಂಗೀತವಾದ್ಯಾದಿಯಾಗೆಸೆವ | ಮೇಳದನುಗುಣಕೆ ನರ್ತಿ ಸುತಿರ್ದುವಂಸುನಟಿ | ಕುಂಭಸರಿರಕ್ಷಣಂಗೆಟ್ಟಳಂತಂತೆ ನಿಶ್ಚಲತಿ ಕೃಂ || ಫೇಳಲೇಂಸಂಸಾರವೈಷಯಿಕ ಘನರಸದ | ಕೇಳಿಯೊಳಗಿರ್ದುವಂ ಶಿವಯೋಗಚೇತೋ ಏ | ಶಾಲತೆಯ ಸುಳಿಯದೊಂದಿರ್ಗೊರೇಂ ಕಮಲದಳಗ ತಜಲದ ವೊಲ್ಲೊಳಗುವಂ || 2 || ಅಂತರಿಂದೆಮ್ಮ ಶರಣಗ್ಗೆ ಸಂಸಾರಸಂ | ಗ೦ತಿಳಿಯೆ ಒಂಧವನ್ನು ಕೇಳನವನೀ | ನುಂತಡೆಯದ ವಿದೇಷ್ಠದ್ಯೋಗಮಂಗ್ರಹಿಸಿ, ಶಿವನವರನಾ' ರಾಧಿಸಿ || ಕಂತುಹರವೇಷಸ್ಪರಂ ಹರನೆನುತನಂ | ಸಂತತಮವರಗೋಷ್ಟಿಯ ಒಡಪರವಾದ | ಮಂತಿರಸ್ಕರಿಸುತೆ ಶಿವಾಧಿಕ್ಕಮಂ ಪ್ರತಿಷ್ಟಿಸುತೆ ನಿಶ್ಚಲ ಚಿತ್ತದಿಂ || 8| ಕಾಡುವಂ ಶಿವನಂತದರ್ಕೆತಕ್ಕದೆಭಕ್ತ 1 ರಾಡಿದುಕ್ತಿಯನೆಮನ್ನಿಸು ಭಕ್ತಿಯೆನಿಪ್ಪ | ಬೋಡುಟ್ಟಸಮಕ್ರಿಯಾಫಲಕಮಂ ಪಿಡಿದುಸುಜ್ಞಾನದ ಈ ದಿಂದೇ || ಪಾಶೆಸೆಯೆವಿಷಮ ಮಾಯಾಸಮರಮಂಗಲ | ಗಾಡಿಯಂಡ ದಿ ರ್ಮೈಡಂಕರುಣಸಂಸಲವ | ನಾಡಲೇಂನಿನಗಿದು ಜಗದ್ಧಿತಾರ್ಥವ್ಯಕ್ತಿಯಲ್ಲಿ ದೇಂ ಕಮ್ಮ ತನುವೇ ||9||