ಪುಟ:ಪದ್ಮರಾಜಪುರಾನ.djvu/೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


39. ಸದ್ಯ ರಾಜ ಪುರಾ ಣ ೦. ಎಂದಿಂತುಭಾವಿಕಾರ ಮಲನಮಚಿದೃಷ್ಟಿ | ಯಿಂದರಿದು ತಿಳಿದು ಮುಂಡಾಡಿ ಕೊಂಡಾಡಿ ಕೇ | ಇಂದ ನಿನ್ನು ದಯಸಮಯದೊಳೆನ್ನ ಗುರು ರಸ ವಿಶ್ವಪತಿ ಯತಿವೇಷದಿಂ || ಬಂದು ನಿನಗೀದಿವ್ಯ ಲಿಂಗಮಂ ಕೊಟ್ಟೆಮ್ಮು | ವಂದಿಟಂನೀಂ ನೆರೆಯೆತನ್ನೆಡೆಗೆ ಬರ್ಪ್ಪುದೆಂ | ದಂದುನಿರವಿಸಿದನದರಿಂದೆಮಗೆ ಕಾಶೀಪ್ರಯಾಣಮಾವಶ್ಯಕಮೆನೇ || 10 || ಕೇಳು ತನ್ನೋಧಮಂ ಮನದಲ್ಲಿ ದೃಢವಾಗಿ | ತಾಳ್ಳು ಬಳಿಕಾವಿಯೋ ಗವ್ಯಥೆಗಳಡಿ | Vಾಳು ಹಾಹಾ ದೇಶಿಕೇಂದ್ರ ದೇಶಿಕ ಕುಲೋತ್ತಮ ದೇಶಿಕಾಗ್ರಗಣ್ಯ || ಆಳವನೆಂಣ್ಣೆ ಗತಿಯೇಮತಿಯೆ ನೀನಿಂತು | ಪೇಳಗಲ ಲಾನೆಂತುಳಿವೆನೆಂದು ಚರಣ | ೯ರಲ್ಯಾತ್ಮ ಜನುಮಂ ಪತ್ನಿ ಯಂ ಸಕಲ ಭಕ್ತರ೦ ತೆಗೆದೆತ್ತುತೆ || 11 || ಸತ್ಕರಿಸಿ ಮೆಚ್ಚಡವಿಕಣ್ರ್ಗಳಂತೊರೆದು | ಚಿತ್ತಾಯಮಾಯಿದೇ ವಾರನೀಶ್ವರನ ಸಾ | ಕ್ಷಾತ್ಕಾರಯೋಗಮಂ ತಿಳಿಸಿ ಪರಮಾನಂದ ಸೌಖ್ಯ ಮಂ ಕಾಣಿಸುತ್ತೆ || ಹೃತಂಪಮಂ ಪರಿಹರಿಸಿ ಸುತಾದ್ಯರ್ಗೆಸುಮ | ಹರುಣ ಮಂ ಬೀರಿಕೀಳ್ಕೊಟ್ಟು ಮನದೋಳ್ | ಗತ್ಯರ್ತೃಶಂಭುವ೦ಚಾನಿಸುತೆ ಕಾಶೀ ಪರಾಭಿ ಮುಖವಾಗಿ ತಳರ್ದು || 12 || ಕತಿಷಯದಿನ೦ಗಳಿ೦ಮೇಲೆ ಕಾಶೀದ್ರರಮ | ನತಿಶರ್ಷವಿಂಗೆ ಸರ ಮಸದ್ದು ರು ವಿಶ್ವ | ಪತಿಯಾಲಯಂ ಬೊಕ್ಕು ಕೈಗಳಂ ಮುಗಿದು ನುತಿಸುತಿರೆ ತದ್ದತಿವೇಷದಿ೦ || ಶಿತಿಗಳಂ ಲಿಂಗದಿಂದಿದಿರ್ವಂದುಜಾ ಸುತದೆ | ನು ತೆಗೆ ದು ಜಗಿಯತೆರೆಯೆ ತನ್ನು ದರಮಂ | ಕ್ಷಿತಿಜನಮುನೇಯುಫೋಯೆನೆಪೊಕ್ಕು ಮಾಯಿದೇವಂ ಮುಕ್ತಿ ಸುಖದೊಳೆಸೆದಂ || 13 || ಆತನಿಜಮಾತೃಸಹಿತಂಸದರಸ ದೇಶಿಕೋತ್ತಮಂ ಸಕಲ ಭಕ್ತರ್ವೆರಸಿ ಪೋಗಿ ಸಮು | ದಾಶಿವತತ್ವ ಸಾಕ್ಷಾತ್ಸಚ್ಚಿದಮಲ ದಿವಾನುಭವ ಸೌಖ್ಯ ಎಂದೆ || ಚಿತ್ತದೊಳು ರುಕುಲಾಗ್ರಣಿಯು ಪರಹಾವಸ್ಥೆ | ಯತ್ತಣಿಂದಾದ ನಿರ್ಮಾಯಿಕಕ್ಷ ತಮನುಃ | ದುತ್ತುಂಗವೃತ್ತಿಯಿಂದಿರಲು ಹೊಯಿಸಳ ವಿಷಯ ಮೆಸೆವುದೆಂತೆಂದೆನೆ || 14 ||