ಪುಟ:ಪದ್ಮರಾಜಪುರಾನ.djvu/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


89 ಪದ್ಮ ರಾಜ ಪುರಾ ೧೦. ಆದೇಶ ಮಧ್ಯಪ್ರದೇಶದೊಳ್ಳಾವಿಪೊಡೆ | ಭೂದೇವತೆಯ ಶಿರೋರತ್ನ ಮೋಬ್ರಹ್ಮ ನೀ | ಮೇದಿನಿಯೊಳಬಿಳಪುರಮೆಸಗೆ ದಿವದಿಂತಂದವರಮಾತೃಕಾ ನಗರಮೋ || ಶ್ರೀದಿವ್ಯಲಕ್ಷ್ಮಿವಿಲಾಸಲೀಲಾಭವನ | ಮೋ ದಿಟಕೆ ಬೆನಕ ರಂಡಮೋ ಎನೆಸು | ಮೋದದಿನೆಸೆವುದುದೋರಸಮುದ್ರವೆಂಬುರುಪರಂಪೋ ರ್ದಿದರ ಕಡವರಂ ||20|| ಎತ್ತುಗಲ್ಪಿರಿಯಡೆಂಕಣ ಸೂಸುಡೆಂಕಣಿಸ | ಮುತ್ತುಂಗಲಸಿತ ವಿಕಲಾ ಜ್ವಾಲವಮರ್ದಕ್ಕೆ | ಗುರಿಯು ರುಳ್ಳಣ್ಣಬಣ್ಣು ೦ಡು ಸೇರ್ದೊಲೆಕೊರಡುಕಾ ಈ ಮಣಲರಾಶಿ || ಮತ್ತೆ ಬಂಡಿಯ ಗಾಲಿಪೆಟಲು ಗುಂಡುದ | ಬಿತ್ಯ ರಿಸಲೇಂ ಮರುಳಕಗ್ಗವಣೆಯಿಡುಗಲ್ಲ ! ಮೊತ್ತ ವಾಪುರದೊಳಿಲ್ಲೀ ನುಡಿಯೆ ಹೇಳದೇತನ್ನಪನ ಸಾಮರ್ಥ್ಯಮಂ ||21|| - ಕವಿಗಳ ಮಾಗಮಕಿಗಳವಾದಿಗಳಾಗಿ | ನಿವಹದಕಲಾವಿದರ ಸಚಿವರವಿವೇಕಿಗಳ 1 ಸವಿನಯಸ್ಥರಪುರೋಹಿತರ ತಾಂತ್ರಿಕರಮಾಂತ್ರಿಕರ ಬಹುಶಾಸ್ತ್ರಜ್ಞರ || ತದೆದಂಡನಾಥಮಂಡಳಿಕ ಸಾಮಂತರಾಜವಣಿಗ್ನರಾಖಿಲಸಿ ಯೋಗಾಶ್ವಗಜವಾಹ | ಕವಿಶಿಷ್ಟಧನಿಕ ಭಟಗಣಿಕಾರಿಗಳ ಗೃಹಂಗಳಿನದೇ ಪರಮೆಸೆದುದೋ ||22|| ಆಪರಸ್ತ್ರೀಯ ಮುಖಕಿಟ್ಟ ಬಟ್ಯೂಎಸಿಸಿ | ಭೂಪಾಲಗೇ ಸಂವಿರಾಜಿ ಸುವುದದರೊಳರಿ/ಭೂಪಾಲದರ್ಪ್ಪಶೂರ್ಪಕದರ್ಪ ಕಂದರ್ಪಕೋಪಮಾ ಪೂರ ರೂಪಂ || ರೂಪಿಸುವೊಡರಿದೆನಿಸುವ ಮಲತರಕೀರ್ತಿಕೀ | ರ್ತ್ಯಾಪಗಾಪೂರ್ಣ ಜಲವಿಲಸದಾಂದೋಲಕೇ ಲೀನರಮರಾಜ ಹಂಸಂರಾಜ ಹಂಸಂನೃಸಿಂಹಬಲ್ಲಾ ಳರಾಯಂ ||23|| ಶ್ರೀವಿಪಳನರಸಿಂಹಬಲ್ಲಾಳ ಭೂಮಿಪಂ | ಕೋವಿದಂಯುವರಾಜ ನ ಜ್ಞಾನಿತಂಬಿಟ್ಟಿ | ದೇವರಾಯನೆನಿಪ್ಪ ವ್ರತ್ರಸಹಿತಂಯಾದ ನಾನ್ಯಯೋದ್ಧರಣ ನಾದ | ಆವೀರಗಳ ಪರಂಪರಾಸಿಂಹಾಸ | ನಾವಲಂಬಂಚತುಶ್ಯರಧಿಯು ದ್ರಾಮುದ್ರಿ | ತಾವಧಿತಳಾವೃತ ಪ್ರಬಲಪ್ರತಾಪ ಪ್ರಭಾವಿಭವದಿಂದೊಪ್ಪಿ ದಂ ||24|| M