ಪುಟ:ಪದ್ಮರಾಜಪುರಾನ.djvu/೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜ ಪ್ರ ರಾ ಣ ೦. ಸಾರಣೆಗಳಿ೦ರಂಗವಲ್ಲಿಯಿಂ ಕುಸುಕದಿಂ | ದೋರಂತೆಸೆವಕುರುಳಿ ನಿಂ ಸತಾಕಾಳಿಂ | ತೋರಣಗಣಂಗಳಿ೦ ಗುಡಿಗಳಿ೦ ಚಿತ್ರಸಾದಿಕೌಶ ೪೦ಗಳಿ೦ || ಭೋರನಮರ್ದಷ್ಟ ಶೋಭಾಭರಿತಮಾಗೆ ಸರಿ | ಚಾರರ್ಪೂರಮ. ನಿರದೆ ಸಿಂಗರಿಸಿ ಚಪ್ಪರ ಮ | ನಾರಂತುಟಿಂತುಟೆಂದು ನಮಿಸಿ ರೆವರೆನಿಸಂ ದಲಿಂರಚಿಸಿರೇ || 1 || ನೋಡಿಮೆಂಮನಗೆ ಸೂಡಿಯವರಿಷ್ಟಮಂ | ಸೀಡಿ ಹರ್ಷಾದ್ಧಿಯೋ ಭೂತಿ ಮುಳುಗುತ್ತೆ ಶಶಿ | ಹೂಡಭಕ್ತನಿಕಾಯಮಂ ಸಕಲಪ್ರಣ್ಣ ಸಣ್ಣಾಂಗನೆ ಯರಂ ಬರಿಸುತೇ || ಕಡೆಗಣನರ್ವವಂ ಮಾಡಿಭಯಭಕ್ತಿಯಿಂ ಪಾಡುದು, ಜಿ:ಸಚಿವಂ ನಿಜಕುಮಾರಿಯಂ | ಗಾಡಿಕಾರ್ತಿಯರಸೀಕ್ಷಿಸಿ ಸಿಂಗರಿಸ್ತದೆನೆ ತಾಂಗಿಯರ್ನುಡಿದರಿಂತು || 11 || - ಸಿಂಗರದಸೀಮೆಗಳೆವೆಣ್ಣ ನರಸಿಗೆ ಮೋಹ | ನಾಂಗಿಗೀಸಿಂಗರದ ಹಂ ಗುಂಟೆಮಂಗಲದ | ಸಾಂಗಕ್ಕೆ ಸಿಂಗರಿಸೆವೆನು ಬಹುವಾದ್ಯ ಮುಲಿಯ ? ಭನಮನುಸಿರುತೆ || ಪೊಂಗುತುಂಕಮ್ಮೆ ಣ್ಣೆಯಂ ತಂದುಸತಿಯರ್ಬ | ಡಂಗಿಂ ಒಳಮ್ಮಡಿಸಡಿಲೆ ಕಣ್ಣೆಳಗುವೊಳಿದೆ | ತುಂಗನಂಕದಕ್ಕಸ ಒಡನಡುವೆ ಗಾಡಿಯಿಂದೊತ್ತುವಲ್ಲಿ || 12 || - ಕೆಂದಾವರೆಗಳಿರದೆಒಂದು ಮಧುಕರವೃಂದ | ಮಂದಿಟಂ ನುವಂ ತೊವಳಹಸ್ಕಾರ | ಎ೦ದ೦ವಿರಾಜೆಸಲ್ಲೂ ಕಾರ್ಮುಗಿಲೊಳಗೆ ಮೊಳಗುವೆ ಮಿಂಚಿನಂತೆ | ಕುಂದದಗುಸಿಯುಗುರ್ವೈಳಗು ಸೊಗಸಿ೦ದ | ಯಂದೇ ಎತ್ತಿಕಟ್ಟಾಣಿ ಮತ್ತಂ ತೊಳೆವ | ಚಂದದಂತಮಮಮಂಗಳಮಜ ನಂ ಗೆ ಪೊಪೊಸದುಗುಲಮುಡಿಸಿ || 13 || ಬಳಿಕೆಕು ೯ರು ಒಮನೇಳಿಸುವ ಕಚಾ | ವ೯ಗಳ೦ದಿಗಿಗಿದು ಪ್ರಡಿಗುರಿಯನೆಮ್ಮೆ | ತಳಿದೋರಣಂಗೊಳಿಸಿ ಕಮ್ಮಲರ್ಗಳಂ ಮುಡಿಸಿ ಒಟ್ಟು ರುಂಬಂಸಿಮಿರ್ಚಿ | ತಿಳಕ ಮಂಧಾಳ ಕಿಡಿಕಾರ್ಮುಗಿಲನು ನೆಮ್ಮಿ | ತೊಳಗು ವ ಸುಧಾಸತಿಬಿಂಬವೋ ಎಂಬಂತಿ | ರಳವಡೆ ಮೊಗಂಯಕ್ಷ ಕರ್ದಮಾದಿಗ ಆನಂದಾವನಿತೆಗನು ಲೇಪಿಸಿ || 14 ||