ಪುಟ:ಪದ್ಮರಾಜಪುರಾನ.djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


37. ಪದ್ಮ ರಾಜ ಪುರಾ ಣ ೦. ವೀರಮುದ್ರಿಕೆಯ ನಿರದು ಅವಕಾಲುಂಗುರವ | ನಾರಯ್ಯ ವಿಲ್ಲಿಯಂ ಟಿಗೆ ಕಿರಿಯಸಿಲ್ಲಿಗಳ | ನಾರಮಣಿ ಗೊಲ್ಲ ಲಂಕರಿಸಿ ನೇವರಪಾಯವಟ್ಟಂ .ಗಳಂ ವಿರಚಿಸಿ | ಚಾರುಹಂಸಕ ಮಂಸಮಂತಿಕ್ಕಿ ಬಣಝಣ ! ತ್ಯಾರ ಮಂ ಮಾಳ್ಳ ಕಿಂಕಿಣಿಗಳಂಘಂಟೆಗಳ | ನೋರಂತೆ ತಾತಿ ಮೊದಲಾದವ೦ಕಟ್ಟಿ ಪಂಚಾಂಚಿಯಂಬಂಧಿಸಿ || 15 || ಮಿಸುನಿಯೊಳೆಗಳಂ ಮಿಸುವ ಭುಜಕೀರ್ತಿಯಂ | ಮಿಸುಕೆಯೂ ರಮಂತೋಳರಕ್ಕೆ ಯ ಮಣಿಯ | ನೆಸೆವ ಕಂಕಣಮನಾಪಾರಿ ಹಾಲ್ಬಂಗಳಂ ಬೆಲರತ್ಕರ್ಮಿಕೆಗಳಂ || ಕುಸುರಿಗೆಲಸದ ಮಣಿಪದಕಮ ನೋವನು | | ನಸಮಹಾರಾವಳಿಯ ನುಜ್ವಲಿಸಲೇವಣನ | ನುಸುರಲೇಂನಕ್ಷತ್ರಮಾ ಲೆಯಂ ಕ೦ರಾಭರಣಮನಳ ವಡಲಮರ್ಟ್ಟಿ || 16 || ಮಿಳಿರ್ವಕೆಂಬರಲೋಲೆಯಂ ಕಿವಿಗೆಸಾರ್ಚಿತಭ | ತಳಿಸ ಪೊಸಕಟ್ಟಾ * ಮುತ್ತೆಸೆವ ಮಕುತಿಯ | ನಳವಡಿಸಿ ನಾಸಿಕಕೆ ಬೊಟ್ಟಂ ನೊಸಲ್ಲಿ ಟ್ಟು ಬೈತಲೆಯ ನೊಡನಮರ್ಚಿ | ಪೊಳೆವ ಸೂಸಲಮನೊಪ್ಪಂಗೊಳಿಸಿಕೋ ಮಲೆಯ | ರಿಕುಳಾಳಕಿಗೆ ಸೀಮಂತಮಣಿಯಂಧರಿಸಿ | ಬಳಿಕೆ ಕರ್ಪೂರ ತಾಂಬೂಲ ಮತ್ತು ಪ್ಯಾರತಿಯನೆ ಕಡುಗಾಡಿಯಿಂ || 17 || ತಂದು ಸಚಿವಾಗ್ರಣಿಗೆ ತೋರೆದ್ರಳಕಂಬತ್ತು 1 ಮಂದಹಾಸಂಸೊಸೆಮ ಗಳನುಪಲಾಲಿಸುತೆ | ಹೊಂದದಾನಂದದಿಂದಿರಲಿಲಪಿಲ ಮಾಹೇಶ್ವರರಡರ ಣಾಂಬುವಿಂ || ಒಂದಿದಮಲಾಂಬವಂಮಿಂದು ಸಿತಭಸಿತದಿಂ | ದಂದಮಾಗ * ರೇಖೆಯನಿಟ್ಟು ರುದ್ರಾಕ್ಷ | ಮಂದೋಷ ದೂರಂಧರಿಸಿ ಶಿರ್ವಾತಕು ಸುಮ ಮಂಸಿರಿಮುಡಿಗೆ ತುರುಂಬಿ || 1 || ಅಸಮ ದಿವ್ಯಾಂಬರಾಲಂಕಾರಿಯಾಗಿರಸ | ಮೊಸರ್ವ ಶಿವಶೇಷಕ ರ್ಪೂರತಾಂಬೂಲಮಂ | ಮೊಸಗಾಡಿಯಿಂಸರಿಗ್ರಹಿಸಿ ಶರಣಶ್ರೇಣಿಯಂ ಸತ್ಯ ಶಿಸಿಹರ್ಷದಿಂ || ಒಸೆದುಗಿರಿಜಾವರನ ಭಕ್ತಿ ಪ್ರವರ್ಧನ | ವ್ಯಸನಕ್ಕೆ ಸಂಚಕಾ ರವಿದೆಂದು ಮನದೊಳಂ | ಕಿಸುತೆ ನಿಜಮಾತೃಸಹಿತಂ ಭಕ್ತತತಿವೆರಸು ಪೊರ ಮಟ್ಟು ತನ್ನ ಗರಿಯಂ || 19 ||