ಪುಟ:ಪದ್ಮರಾಜಪುರಾನ.djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


40 ಪ ದ ರಾ ಜ ಪುರಾಣ ೦. ಮೇಳಾಸಕಮನೊಡನೆ ದೇಶಾಖ್ಯಪದ್ದತಿಯ | ನಾಳಾದಚಾರಿಣಿಯ ನಾಕುರವ ವೈಖರಿಯ | ಲೀಲೆಯಂ ಬಳಿಕೆವಹಣಿಯಂ ಶ್ರಮವೈಖರಿಯ ನಾತೆರದೊಳೊದ್ಮವ || ಲೋಲಕುರಡಾಲಿಕ ಸುಚಾಲಿಕ೦ಗಳನ ಮರ್ದ (ಲಾಲಿ ತವ್ಯಾಪ್ತಿಯಂ ಕೂಟಮಾನಮನೆಸೆವ ಡಾಲಿಯಂಬೈಸಿಗೆಯ ನೆತ್ತಿಬಾಜಿಸುವಮ ದೃಳಿಗನಂ ಮಂನಿಸುತ್ತುಂ || 60 || ಕಾಲಂದಿಳಿದುಮಾರ್ಗಮನಿರಿಸಿ ತಯಾ | ಜಾಲಮಂ ಸ್ಸುರಿಸಿ ಯುಚಿತಾಂಗಮಂ ಸಂಗಳಿಸಿ | ಲೋಲಗ್ರಹದ ನೆಲೆಯನರಿದು ಜಾತಿಯಸಂ ಪ್ರಯೋಗಿಸಿ ಕಳೆಯಹತ್ತಿಸಿ || ಮೇಲೆಲಯಮಂನಿಯತಿಗೆಯು ಯತಿಯನಮ ರ್ಚಿ | ಲಾಲಿತಪ್ರಸಾರಜ ಪ್ರಯೋಗಜಮಾದ | ತಾಳಮಂ ಲಕ್ಷಲಕ್ಷಣವಮ ರಲೆತ್ತಿ ಶಬ್ದಾದಿಗಳರಚಿಸಿಕೂಡೇ || 1 || ಕ್ರಮದಿಂದ ವಾಯತವಿಚಿತ್ರಮಾಲಾಸ ಚಾ | ಮನೋಜ್ಞ ಬಂಧನ ವ್ಯಾಪ್ತಿವಾದ್ಯಾಂಗ ಮು| ತಮಸುಪ್ರಬಂಧ ಮುರುಮಾರ್ಗ ಬಂಧಂತದಂತರ ಬಂದಮನುವೃತ್ತಿಯಾ || ಸುಮನದಿಚಾ ಬಂಧಮಂತೆ ಸೂಡಾದಿ ಸ | ಕ್ರಮ ಯಮಾದತಿ ಮತ್ತಿಗಳಂ ತಜ್ಞ | ಸಮಿತಿಗತಿ ಕೌತೂಹಲಂದೋರಿ ಯುಚ್ಛಡಿಪತಾಳಧರನಂ ವೊಗಳುತುಂ || 12 || ಸ್ನಾಯಿಯಂಮಾಡಿ ಸಂಚಾರಿಸಿಯಥಾ ಸ್ವರ | ನ್ಯಾಯದಿಂ ಮಂದ್ರ ಮಧ್ಯಸುತಾರಸುದ್ದಿ ಯಿಂ | ದಾಯತಮೆನಲ್ ಸ್ತ್ರೀಪರುಷರಾಗ ಯೋಗಮನ ಮರ್ಚಿ ಮೋಹನಮುದಯಿಸೆ || ಠಾಯನಿಯಮವ್ಯಾಪ್ತಿಗೆಯ್ದು ತಿರುಪಸ್ಸು ರಿತ | ವಾಯತ್ತ ಕಂಪಿತಂ ಲೀನನಾಂದೋಲಿತಂ | ಶ್ರೀಯುತವಲಿಭಿನ್ನಂ ಕುರುಳಮಾಹತಂ ವೋಲ್ಲಾಸಿತಂ ಪ್ಲಾವಿತಂ || 63 || ವರ ಹುಂಪಿತಂ ಮುದ್ರಿತಂ ನಾಮಿತಂ ಸಮು | ತರ ಮಿಶ್ರಿತ ಮೆನಿಪ್ಪ ಗಮಕನಮರಲ್ಕ ಸ | ಸ್ವರ ಶಿರಕಂಪಾಲ್ಬ ಕಂಠಮುಖ ವಿಕೃತಿನಾಸಾಸ್ವರ ಪ್ರಕೃತಿದೋಷ !! ಸರಣಿಯನಲೆದು ಶುದ್ಧ ಸಂಕೀರ್ಣ ಸಾಳಗ | ಸ್ಪುರಣದೆ ಸುತಾನಮಂ ಬೀರಿರಸಲಹರಿಗಳ | ಸರಿಗಳಂಪುರಚಿಸಿ ಮೂರ್ಚನೆಯನೆಸಗಿ ಪಾಡುವಜಾಣಗುಣನಂ ಲಾಲಿಸುತ್ತುಂ || 64 ||