ಪುಟ:ಪದ್ಮರಾಜಪುರಾನ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಜ ಪ್ರ ರಾ ಣ ೦. ಪರೆದಮರಿದುಂಬಿಗುರುಳಿನಿಸಿನಿಸಳಿದ ತಿಲಕ | ವಿರದೆ ಕೆಂಪಡರ್ದಕತೆ ಗಣೆಗೆದ ಬೆಮರ್ವನಿಗ | ಳರರೆ ಕೊನೆವಲ್ಲ ಗಾಯಂಗಡಿ ತೊರೆದತುಟಿ ರೊಂದುರಸವನಾಂತಾ || ಸಿರಿಮೊಗಂತೂರುಗುರ ಹೊಯ್ದ ತೋಳ್ಳಿಗುಹಳಿ ದ | ಗುರುಕುಚಂಸದುಳಿದ ತನುವದಿದ ಪಳಕಾಳಿವೆರಸಿಗುರುವಂ ನೋಳ್ಳತ್ರ ವಕದಿಂ ಸುರಾಂತಕಾಂತಿಯರದೇಂಬಂದರೋ || 70 || ಬಾಡಿದೆಳೆವಳ್ಳಿ ಮೆಚ್ಚಿದಕದಂದ್ರೆ ರಸ | ವೋಡಿದಿಂದುಟಿ ಕೊರಗಿನಿಂ ದುವದನಂ ಕತೆ | ಕೂತೊಗೆವ ಬಿಸುಸುಯ್ಸಳ ಕಳ೦ಕಿಸೆರ್ದೆ ದೈನ ವಚನಮಿನಿತುಂ|| ಕೂಡಿಬೇರೊಂದುಸೊಗಸಂಸೂಸೆ ಮೂಸರಲೀಸಾಗಿಶಿಶಿರೋಸ ಚಾರಕ್ಕೊಡಿತ್ತು | ಪಾಡಳಿವರಹಿಣಿಯರೇಂಒ೦ದರೆ ಶಾಂತಿಮಯನ ನೀಕ್ಷಿಸುವಾಸೆಯಿಂ || 711 ಇಂತುನಡೆತಂದು ಮೋಹನದೇಹನಂ ನೋವ್ರ | ಸಂತೋಷದಿಂದಾಪ್ರ ರಾಂಗನೆಯರುಪ್ಪರಿಗೆ | ಯಂ ತೊಳ ನ ಭಯಂ ಚಪ್ಪರವನೆಸೆವಮಾಳಿಗೆಗಳಂ ವೇದಿಕೆಗಳo || ಕಂತುವಂಕಣ್ಣಕೈ ಯಿಂ ಪ್ರಟ್ಟಿಸುತ್ತಡರ್ದು | ತಂತಮ್ಮೊ ಳೊ ರೈರೋರ್ವಗೆ್ರ ತೋರುಬಾಯ | ತಿಂತಿಸುವಂತೆ ಪೊಗಳುವೆನೇಹದಿಂ ನೊ ಡುತಿಪ್ಪಾಣಿಗಳಂವಳ್ಳಿ ಸೆಂ || 12 || - ಅವರೊಟೋರ್ವನ್ನ ಸುತೆಗನುಸಮನತೆರೆ | ಶಿವಶಿವಾಪಿಂ ಡದೆ ನೋಳ್ಳನರಯುವತಿ ಸುರ | ಯುವತಿಯ ವೊಲಾಗೆ ಮತ್ತೊರ್ವಳಾತ್ಮಜಿ ಗೆರಿಸೆ ಸುಸಂಗತಿಕಾಮನಂ || ನವಭಕ್ತಿರತಿಯಂತುಲಾಗೆ ನಾನಾಸತೀ | ನಿವಹವೀತೆರದೊಳೀಕ್ಷಿಸಬಂದು ಗಜವಳಿ | ದು ವಿಲಾಸದಿಂ ಚಪ್ಪರಂಬೋಕ್ಕು ಸಕಲಶರಣರ್ಗೆರಗಿ ಕುಳ್ಳಿರಿಡಂ || 73 || ವಾರಮದುಸೋಮವಾರ ತಿಥಿಯ ತಿಥಿವೂಬೆ | ಚಾರುನಕ್ಷತ್ರ ನಾನತ ಘನಕ್ಷತ್ರವಂ | ತಾರಮ್ಮಯೋಗಪಾಶ್ವರ ಯೋಗಮುಟ್ಟಲಿಪಕರಣಂ ಶಿವೋ ಪಕರಣಂ || ಸಾರಲಗ್ನಂ ಶರಣ ಚರಣಲಗ್ನಂ ಚಂದ್ರ | ತಾರಾಬಲಂ ದೃಕ್ಕಿ ಯಾಬಲಮೆನಿಸುವಸಮ | ವೀರ ಶೈವಾರ್ಯ೦ಗೆ ಕಾಲಮೆಲ್ಲಂ ಶುಭದ ಕಾಲಮೆನುತಾಮಂತ್ರಿಸಂ || 7 ||