ಪುಟ:ಪದ್ಮರಾಜಪುರಾನ.djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ ದ ರಾ ಜ ಪುರಾ ಣ ೦. ಅಡಿಯೊಳತಿರಾಗಂ ನಡುವಿನೋನ್ಮನಾವಾ | ಮುಡಿಯೊಳಗೆ ಕುಟಿಲಮಲರ್ಗಂಗಳೋಳ್ಳಂಚಲತೆ | ಕಡುಮೆರೆವಪೀವರ ಕುಚ೦ಗಳ ರ್ಕ ಶತೆ ಪೊಡೆಯೊಳಸಗತಗೌರವಂ || ನಡೆಯೊಳಗೆಮಂದವೃತ್ತಿಯಿವಿರ್ದುವಂ ಮತ್ತೆ | ಮಡದಿಯರತಲೆವಣಿಯೆನಿಸಿದಹಾದೇವಿ | ನುಡಿಯಲೇಂಜಗದನು ಗ್ರಹಶೀಲರಲ್ಲಿರ್ದವೆಲ್ಲ ವಸ್ತುತ್ಯಮ || 80 || ಇಂತುಸಚ್ಚರಿತಕ್ಕೆ ಮಾತೃಕೆಯೆನಿಸಿ ಮೆರೆವ | ಕಾಂತಾಶಿರೋಮಣಿ ಮಹಾದೇವಿಯರ್' ಸಹಿತ | ಮಂತಕಾರಿಯಪದಾಂಭೋಜನಂ ಪರಮಾನುರಾ ಗವಿಂದರ್ಚಿಸುತ್ತೆ | ಸಂತತಂ ಶರಣಸಂತತಿಯ ನಾರಾಧಿಸು | ತಂ ತವರ ದಿವ್ಯಾನುಭವಲಹರಿಯಿಂ ನಿಜ | ಸ್ವಾಂತ ವಲರಲ್ಪರಮಹರ್ಷದಿಂದೊಸ್ಕೃತಿ ರ್ದ೦ ಸದ್ಯಣಾರ್ಯವರ್ಯ೦ || 1 || ಮದಕುವರವಿದಳನಭಿದುರ ಪರಮಶಿವಭಕ್ತ | ಸದಶತದಳಾದಭ್ರವು ಕರಂದಲೀಲಾ " | ಮದ ಪರವಶೀಭೂತ ಮಧುಕರೋಷಮ ಪದ್ಮಣಾಂಕ ಪ್ರಣೀತವಾಗೀ || ಸದಮಳಖಿಲಶಾಸ್ತ್ರ ಸಾರವೆಂದೆನಿಸುವ | ಧ್ರುದಯ ಕರ ಪದ್ಮರಾಜಪರಾಣಕಥೆಯೊಳಿo | ತಿದು ಗುರುಪಿತೃ ಎನೈಕ್ಯಮಂ ಗುರು ವಿವಾಹಮಂ ಮೆರೆವಮೂರನೆಯಸಂಧೀ || 12 | ಈಶಾನರಾವತಾರನ ವಿಬುಧನುತನ ಭವ | ಪಾಶನಾಶಕ ಕೆರೆಯಪದ್ಯ ಸಾರನ ಅಸಶಿವಾತ ಸಾಕಾರಸಿದ್ದಾಂತ ಪ್ರತಿಷ್ಟಾಪನಾಚಾರನಾ|| ಈಶುದ್ಧಚರಿತಮಂ ತಿಳಿಸಿದ ಗೊrಡಿದ | ರ್ಗಾಶೆಯಿಂ ಕೇಳ್ಳರ್ಗೆ ಭುಕ್ಕಿ ಮುಕ್ತಿಗಳಂ ಮ | ಹಾ ಶುಭಂಗಳ ನಾಯುವಂಕೊಟ್ಟು ಗುರುರೂಪವಿಶ್ವ ನಾಥಂರಕ್ಷಿಸಂ || 13 || ಅಂತು ಸಂಧಿ 3 ಕ್ಯಂ ಪದ 213 ಕ್ಯಂ ಮಂಗಳಮಹಾ || ೩ ||