ಪುಟ:ಪದ್ಮರಾಜಪುರಾನ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1. ಪ ದ ರಾ ಜ ಪುರಾ ಣ೦ . ಕೇಳ್ಳು ನೃಸನಾಗಳೊದವಿದ ಮಹಾಚೆಂಯಂ | ತೂಳ್ಳುತನ್ನಾ ಸ್ವರಂ ಕರೆದು ಹರ್ಷಾಂಬುಧಿಯೊ | Vಾಳು ನೀವೀಮಿಸುನಿಯಂದಣಂಗೊಂಡೆ ಪದ್ಮರಸಮಂತ್ರಿಸಂಗೆ || ಸೇಳ್ಳು ಕಾರ್ಯಾಂತರಮನೊಡಗೊಂಡು ಬರ್mದೆಸೆ | ತಾಳು ಶಿರದಿಂದಾನೃ ಫೋಕ್ತಿಯಂ ಧೀಯುತ | ರ್ಬಾಳ್ಳೆವಾವೆನುತ ವರಗೃಹಕೆ ಮೈ ನರಸರಂಕಂಡುಚರಣಕೆರಗಿ || || ಭಯಭಕ್ತಿಪೂರಕಂ ಬಿನ್ನಪಂಗೆಯ್ದ ರೆಲೆ | ನಯವಿದಮಹಾಪುರುಷ ಚಿತ್ರವಿಸುನಿನಗಿ ಹೋ | ದಯಭೋಗಮುಂ ಸ್ವರ್ಗಮುಂ ಮೋಕ್ಷ ಮುಂ ಲಕ್ಷ್ಮಮೇ ಕಿತ್ತು ವಾಸ್ವಾದಿಗೆ | ಪ್ರಿಯಮೆಮಾಯಾಯಸು ಏನಿದುನೀಂ ಲೋಕರ | ಕೈಯನಾಂತು ಜನಿಸಿದಕೃಪಾಳುವಂ ವಂತದರೊಳೆ | ಮೃ ಮೆರಾಟ ನೇಂಪೊರಗೆತನ್ನಿ ಮಿತ್ತಂ ಭೂಕನಿಷ್ಟ ಮಂಸಲಿಸೆನು || 6 || ಪರಮಪ್ರಧಾನಪಟ್ಟಕ್ಕೆ ಭಂಡಾರಕ್ಕೆ | ಪರಿವಾರಕಾಸ್ತವರ್ಗಕ್ಕೆ ಸ್ವಗತ -ರಥೋ | ತರದೊಡೆತನಕ್ಕೆ ಸರ್ವೊವ್ರರೆಯರಕ್ಷೆಗಾಶಿಕ್ಷೆ ಗುಳಿದೆಲ್ಲವರ್ಕೆ!! ಸರಿಕಿಸವಲ್ಲ ದಾರುಂಟು ಚಿತ್ರವಿಸಿ | ಸಂರಕ್ಷಣಂಗೆಯ್ಯುದವನಿಸನನೆಂಬ ಸ | ಭೈರನುಡಿಯ ನಿಲಿಸುತ್ತಿದು ಮದ್ದು ರು ಏನಾಜ್ಞೆಯಸುತದಂ ಮನ ದೆಗೊಂಡೂ | 7 || ಅಂತೆಗೆಯೊ ವೆನುಸತ್ವ ಮಾಹೇಶ್ವರರ | ತಿಂತಿಣಿಗೆಮೆಕ್ಕಿಂ ಡುಂದು ಬಹು | ಕಾಂತಿಮಯವಾಗಿ ತಳತಳಿಸಪೊನ್ನಂದಣವನೇರಿ ತದ್ಬಲ ಸಮೂಹಂ || ಸಂತೋಷದಿಂದೊಲಗಿಸಿಬರೆ ಸಕಲವಿಭವ | ದಿಂ ತನ್ನಪಾ ಸ್ವಾನಕೆಯುತಿರೆ ತದ್ದರಾ | ಕಾಂತವಾರ್ತೆಯಂಕೇಳು ಮೆಯು ರ್ವತಿ ನಿರ್ವ೦ದುಸರಮಾನಂದದಿಂ || 3 || ಅನ್ನೋನ್ಯ ಸಮುಚಿತವಿಧಾನದಿಂ ದೀಕ್ಷಿಸುತೆ | ಮಾನನಂ ಬಳಿಕೆಗೂ ವೋತ್ತಮಂ ಪರಮಸೌ | ಜನ್ಮದಿಂದುಸಚರಿಸುತಾ ಸಭಾಮಧ್ಯಕ್ಕೆ ಕೊಂಡೊ ಯು ತನ್ನ ಬಲದಾ || ಅನ್ಯೂನಪೀಠಗೊಳ್ಳುಳ್ಳಿರಿಸಿ ಸಕಲಧನ | ಧಾನ್ಯ ವಸ್ತಾ ಭರಣ ರಾಚ್ಛಾಶ್ವಹಸ್ತಿರಥ | ಸೈನಾದಿನಭವಮೆಲ್ಲ ವಂ ನಿನ್ನ ವಶವಾಂ ನಿನ್ನ ನುರೆನಂಬಿದೆ || ೧ ||