ಪುಟ:ಪದ್ಮರಾಜಪುರಾನ.djvu/೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ ದ ರಾ ಚ ಪುರಾ ಣ೦ . ಇಂತಿವೆಲ್ಲವನೆಯ್ದೆ ಪಾಲಿಸುತೆ ಮತ್ಯಾರ | ಮಂ ತಡೆಯದುನ್ನ ತಂ ಗೆಯ್ಯುತೆ ಚತುಸ್ಸಮುದ್ರಾಂತಮಾಗೆನಗೆ ಕೀರ್ತಿ ಪ್ರತಾಪಂಗಳಂ ನೆಗಳು ಶೀಘ ನಭಾರಮಂ || ಆಂತೆಮ್ಮನುಂಟುಮಾಡೆಂದು ವಿನಯೋಕ್ತಿಯಿಂ | ದಂ ತಾಮ ಹಾತ್ಮಂಗೆ ಬಲ್ಲಾಳಭೂಮಿಪನ | ನಂತ ವಿಧ್ಯುಕ್ತವಿಭವಂಗಳಿ೦ ದಂಡೇಶಪಟ್ಟ ಮಂ ಕಟ್ಟಿ ಮುದದಿಂ || 11 || ಚಾರುವಾಭರಣಲೇಪನಾದಿಗಳ ನೊ | ೮ಾರಾಧನಂಗೆಯ್ದು ಸಂಪ್ರಿ ತಿಕ ರೆ | ಗೌರಸದಣಾಯಕರ ಸಕಲಸಂಸತ್ಸಂತತಿಯನಂತಿರೊಪ್ಪಗೊ ಟ್ಯ || ಧೋರನವರಿವರೆನ್ನದೆಲ್ಲ ರಂ ಕಾಣ್ಗೆ | ಯ್ಯಾರೀತಿಯಂ ನೆಗಳು ಬಳಿಕೆಶಿವನಮಯೋಪ | ಕಾರಿಯಂ ಪದ್ಮರಸರಂ ನೃಸತಿಗೃಹಕೆ ಬೀಳ್ಕೊಡು ವಲ್ಲಿ ನುಡಿದರೊಂದಂ || 11 || ಕೇಳೆಲೆನ್ನಪಾಗ್ರಣಿಯೆ ನೀನಾಗಳನ್ನ ನೊ | ಶ್ಲಾಲೋಕನಂಗೆಯ್ದು ನಿನ್ನ ನಂಬಿದೆನೆನು | ತಾಳಾಪಿಸಿದೆ ಏಕತುರ್ದಶಭುವನಮಂ ರಕ್ಷಿಸುವರಕ್ತನಾದ ಚಂದ್ರ | ಮೌಳಿಗಾಹಾನಿನ್ನ ನೋವದಿಂದೊಂದದೆ | ಸೇಳಲೇಶಭಕ್ತರ ದೆತೆಗಕೃತ್ಯಮಂ | ತಾಳದಿರುಸಪ್ತಾರ್ಣವಂಬರಂ ನಿನ್ನ ಬಸವಣ್ಣನೇಂತಡೆವರೊ ಆರೇ || 12 || ' ಎಂದುಸಿರ್ದದಂಡಾಧಿನಾಥನುಚಿತೋಕ್ತಿಗೆ ಮ | ನಂದಣಿದು ಸಂತಸಂ ವಿಟ್ಟು ಭದ್ರಭಮಂ | ತಂದು ಪಿಡಿಯಿರಿಸುತ್ತವಿಲವೈಭವಂ ಬೆರಸುಭೂ ಪಂಕಳುಹಿಸೆ || ಹೆಂದದಾನಂದದಿಂಬಂದು ತಮ್ಮ ಮನೆಯ | ಮುಂದೆ ತದ್ಧಂಧ ಸಿಂಧುರವನಿಳಿದೊಡವೆಂದ | ಮಂದಿಯಂಬೀಳ್ಕೊಟ್ಟು ತನ್ನಂತವುರವನೆಯ್ದಿದ ನವನಿದ್ರಳಕಿಸುತಿರೆ || 13 || ಮೇಲವನಭಕ್ತಿಶಯಂ ಬೇಳೋದೊಂದೊಂದು ! ನಾಲಗುಳ್ಳೆಮ್ಮಂದಿ .ಗರ ನವಣೆಬಳಿಕೆ ಬ | ಹ್ಯಾಲಾಸಮೇಂ ನಾಲಗಿರ್ತಾರಮನುಳ್ಳ ಬಾಸುಗಿಗ ಳವೆ ಶಿವಶಿವಾ || ಕಾಲಕಂಠನೆಬಲ್ಲನನಿತರೋ ಜೈವಭಕ್ತ | ಜಾಲಮಂ ಮುದದೆ ಬಿಜಯಂಗೆಯ್ಲಿ ಮೆಯ್ಕಕ್ಕಿ | ಲೀಲೆಯಿಂದಡಿದೊಳೆದು ಪಾದಾಂಬುವಂತಳೆದ ನಿಜಗೃಹಾಂತರಕೆತಂದು || 11 |