ಪುಟ:ಪದ್ಮರಾಜಪುರಾನ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಪ ದ ರಾ ಚ ಪುರಾಣ ೦. ಮಂಜುಳವೆನಿಸುವುನ್ನ ತಾಸನದ ಮೇಲೆ ಮೃ | ತ್ಯುಂಜಯನಶರಣರಂ ಮೂರ್ತಿಗೊಳಿಸುತ್ತೆ ಸಾ | ಮಂಜಸ್‌ಮೆನೆ ಶಿವಾವಸರಮಂ ಸಲಿಸಿನವಚ್ಛತಮ ಸುತ್ತಮಭಕ್ಷಮಂ | ರಂಜಿಸುವಶಾಕಪಾಕಾದಿ ದಿವ್ಯಾನ್ನಂಗ | ಳಂ ಜಯ ಜಯಸ್ವಾಮಿಯವಧಾರೆನುತೆ ಭಕ್ತಿ | ಯಿಂ ಜಂಗಮಪ್ರಾಣಿಬಡಿಸಿ ಸಾಷ್ಟಾಂಗ ದಿಂನಮಿಸೆ ತದ್ಧ ಕನಿಕರಂ || 15 || ಸರಸಿಪರಮೇಶಾರ್ಪಿತಮನೆಸಗಿಷಡ್ರಸಾ | ದ್ಯುರುತರಾನ್ನ ವನರ್ಪ್ಪಿತಾ ವಧಾನಂತಪ್ಪ | ದಿರವಿನಿಂಲಿಂಗಭೋಗೋಪಭೋಗಂಗೆಯು ಕರ್ಪೂರತಾಂ ಬಲಮಂ || ಧರಿಸಿ ಶೈವಾಂಬುಧಿಯತೆರೆಯಂತೆಸಂದಣಿನ | ಹರಗಣಂಗಳ ತಿಂತಿಣಿಯಸೀಕ್ಷಿಸುತ್ತೆನ | ದರಸರಾನಂದಿತಾಂರ್ತಕರಣರಾಗಿರೋಮಾಂಚ ಕಂಡುಕಿತಾಂಗದಿಂ || 16 || ಕಾಮಿನಿಯರು ಹೇಮನಿವಮಂ ಭೂಮಿಗಳ ನೇಮಾದಿವ್ಯಾಂಬ ರಂಗಳಂ ಭೂಷಣ | ಸೊಮಮುಮನಾಮೋದ ಕುಲವನು ದ್ಯಾಹನಾದ್ಯ ಏಳ ವಸ್ತುಚಯಮಂ || ಆವಲಹರನಭಕ್ಕೆ ತತಿಗಿತ್ತು ನುತಿಸುತು | ದ್ದಾ ಮರಿ ರನಿಮ್ಮ ಬಾಗಿಲ್ಲಾ ವಿನಾ ಮ್ಮ | ಕೋಮಲಾಂಘಿಯ ಕೆರ್ಪದಳವವನಿಮ್ಮ ನೃತ್ಯರನೃತ್ಯ, ತತಿಯನೃತ್ಯಂ || 17 || ಎನ್ನ ಸೀಮಾಳ್ಮೆಯಿಂಸಿಸ್ಟಮುಂ ಪೊರೆವುದೆಲೆಮನ್ನಾ ಥರಸಿಮ್ಮ ಸಮ ಯಮಂ ನಡೆಯಲ್ಲ | ದೇಂ ನಾಶಕ್ತರೇಹರಬೇಂದ್ರಾಧ್ಯ ರಾನೇಂಸಭಾಗ್ಯ ನೊಯೆನು || ಸನ್ನು ತಿಗಳಿ೦ತುಷ್ಟವಡಿಸಿಯಾಭಕ್ತರ್ಗೆ | ತನ್ನ ಭಾಷೆಯನುಸಿ ರ್ದನೆಂತೆನಲ್ ಶಿವಸಮಯ | ಮಂಸಿಲಿಸುವುದು ಭಾಷೆಶರಣರಿಡ್ಡಯಿಸಿದುದ ನಿನ್ನ ದೇವಭಾಷೆ || 14 || ಸರವಾದಿಗನೆರಗಿಸುವಭಾಷೆಶಿವತಂತ್ರ | ದೊರೆಯನೂರ್ಜಿತಮನಾ ಗಿಪಭಾಷೆಶಿವಭಕ್ತ | ವರರನಾರಾಧಿಸುವ ಭಾಷೆಶಿವಪೂಜೆಯಂ ಸಾಂಗದಿಂ ರಚಿಪಭಾಷೆ || ಪರನಾರಿಗುರುನಾರಿಯೆಂದು ಚರಿಸುವಭಾಷೆ | ಯಿರದಾರ್ತ ರಂಪೋಷಿಸುವ ಭಾಷೆಮಾಹೇಶ್ವ | ರರಕುಲಮನಾರಯ್ಯ ದದು ಭಾಷೆಶಿವನಿಂದೆ ಯ೦ಕೆಳದಜಲಭಾಷೆ ||19||