ಪುಟ:ಪದ್ಮರಾಜಪುರಾನ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಸದ್ಯ ರಾಜ ಪುರಾಣ ೦. ಪಲವೇಂಶಿವಾನರ್ಪ್ಪಿತಂ ಗೊಳ್ಳದದುಭಾಷೆ | ಬೊಲವಿನಿಂ ಭವಿಪಾಕ ಮಂ ಬೆರಸದತಿಭಾಷೆ | ಗೆಲವನಿತರಗ್ಗಿ Fಯದೆಸೆವಸಮಭಾಷೆಭುರ್ಗ್ಗೆಗೆವೀ ವಭಾಷೆ || ಛಲದಿಂವ್ರತಭ್ರಷ್ಟರುಮ ನೀಕ್ಷಿಸದಭಾಷೆ | ನಲಿದುಶಿವಭಕ್ತರಂ ಶಿವನೆಂದರಿವಭಾಷೆ | ಸಲೆಶಿವಾದ್ರೆತಸಾಕಾರಸಿದ್ದಾಂತ ಪ್ರತಿಷ್ಠೆ ಯಂನೆಗಳೂ ಭಾಷೆ ||20|| ನರರನಾಶೆಸದುಕ್ಕಟಭಾಷೆ ಯನೃತಮಂ ! ಎರಚಿಸದಘನಭಾಷೆ ಕರಣೇಂದ್ರಿಯಾದಿಗಳ | ಹರಿದಾಟಮಂ ಬಿಡಿಸಿಲಿಂಗಾಂಗಸಂಯೋಗ ದೊಳ್ಳಿ ಲಿಸುವಸಮಭಾಷೆ || ಪರಿಕಿಸಲ್ಮೀಭಾಷೆಯೆಲ್ಲ ವಂ ನಿಮ್ಮ೦೩ | ಸರಸಿಜಸಹಾ ಯದಿಂ ಪೊತ್ತು ನಡೆಸುವೆನೆಂದು ಶರಣಸಭೆಯೋಳರಿಸಿ ತಮ್ಮ ಶ್ರೇಣಿಗಷ್ಟಾಂಗ ದಿಂ ನಮಿಸಿಕಳಿಪಿ ||2111 ಕಾಲಾನುಕೂಲವಾದೀಶ ಪೂಜೆಯನೆಸಗಿ | ಯಾಲೋಕಪಾಲನಾಂಗೀ ಕೃತಾಂಗಂದ್ರಸಾ | ದಾಲೋಲನಾಗಿ ಮೇಣ್ ತನ್ನರಮನೆಯನಿರದೆ ಪೊರಮ ಟ್ಟು ಸದ್ವಿಭವದಿಂ | ಭೂಲೋಲನೋಲಗಕ್ಕೆ ಬಲ್ಲಾಳನು | ತಾಳದಕ್ಷಿಣ ಪೀಠದೊಳ್ಳೂರ್ತಿಗೊಂಡುವೇ | ರೋಲಗಂಗೊಟ್ಟು ಬಳಿಕೆಲ್ಲ ರಂ ಬೀಳ್ಕೊಳಿಸಿ ಪರಿಮಿತಂಗೆಯ್ದು ಮೇಲೆ ||22|| ನರಪನಿಂಬೀಳ್ಕೊಂಡು ಬಂದುಮುಂದೊಪ್ಪಿರ್ಸ್ಸ | ಕರಣಶಾಲೆಯನೆಯ ಕರಣಿಕಾಕೃತಿಯಹರಿ | ಹರದೇವನಾದಿಯಾಗೆಸೆವ ಪದಿನಾರಕರಣದವರಂ ಬರಿಸಿನಯದಿಂ || ನಿರುತವಾದಾಯಮೇಂ ವೆಚ್ಚ ಮೇಂಸಂದುದೇಂ } ಪರಿಕಿಸ ಅಂದುದೇಂ ಸಂವರಣಮೇಂದಿನಕೆ | ಹರಿಪುದೇನೆಂದಿಂತೋಳಗುಮುಟ್ಟಿ ಕೇಳು ಪಿಂ ದಾದಲೆಕ್ಕದವಿವರಮಂ || 2311 ಅಂತವರಪೋಗಾಗುಗಳ ನೊರೆದೊರೆದು ಸುಸೂ | ತ್ರಂ ತಪ್ಪದಂತೆಸೇ ರುವೆ ಗಿಕ್ಕಿ ಬರೆಯಿಸಿ ಸ | ಮಂತು ಭಂಡಾರಮಂ ಬೊಕ್ಕಸಮನುಗ್ರಾಣಮಂ ಕಣಜಕಾಮವಟ್ಟಾ || ಮುಂತಾದವಂದಂತಿವಾಜಿಗಳ ಭೋಗಮಂ | ಸಂತತ ನಿಯೋಗಮಂ ಪೊರವೆಷ್ಟಮೊಳವೆ | ಮಂತೆ ಸುಂಕಂತಳಾರಿಕೆ ಚರಾದಾಯ ಮೆಂಬಂತೆಲ್ಲ ವಂಪರಿಕಿಸೀ || 24 ||