ಪುಟ:ಪದ್ಮರಾಜಪುರಾನ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

53 ಪದ್ಮ ರಾಜ ಪುರಾ ಣ ೦. ಕುಲಹೀನನೋರ್ವವಂಮೆಯ್ಕೆಟ್ಟು ಕೊಳ್ಳುಳ್ಳಿ | ದಲೆವೆತ್ತಬಗುತಿಕೆಯ ನಾಂತಿರ್ಪನಾತನಂ | ನಿಲಯಕ್ಕೆ ತಂದು ಕಾಲ್ಗೊಳೆದು ತಬ್ಬಲವೀಂಟಿಯುಣಲಿ * ಮಿಕ್ಕು ದುಂಡು || ಮೊಲೆಗಲಸಿದಂ ಬ್ರಹ್ಮ ನಿನ್ನೆಲ್ಲಿತೆನೆನೃಪಂ | ಕಲುಷಾತ್ಯ ನಾಗಿಪದ್ಮರಸರಂಕರೆಯಿಸು | ತೆಲೆಲೆನಿಂತಂತ್ಯಜನುಮಾದಮೆಯ್ಕಟ್ಟನೋ ಭೈರೆವುದುಚಿತವೆಯೆನೇ || 10 || ಶಿವಶಿವಾಯೆನುತೆರಡುಕಯ್ಯ ಳಂ ನಿಜಕರ್ಣ | ವಿವರಕೊಂದಿಸುತೀಮ ಹಾಪಾತಕರ ಘೋರ | ಭವಜಲಧಿಮಗ್ನರ ವಿವೇಕನಗ್ನ ರಧರ್ಮಭರನರಕ ಲಗ್ಗರ || ಕುವಟೋರಚನೆಗಿಂತು ನೀಂಭ್ರಾಂತನಪ್ಪರೇ | ಅವನೀಶಭಾವಿಸುವೊ ಡೆಸೆವ ವೇದಾಂತ್ಯಜಂ | ಸುವಿವೇಕಿಗಳ ನಿಶ್ಚಲಮನೋಂತ್ಯಜಂಸಂವಿದಂತ್ಯ ಜಂತಾನಲ್ಲದೆ || 11 || ತಿಳಿವೊಡಾಯಯ್ಯನಂತ್ಯಜನಲ್ಲದೆಂತೆನ | ಲ್ಕುಳನಗಗ್ರಾಮಾದಿಗಳಿನಿರ ದೆಬಂದನಿ | ರ್ಗಳವೆಯೇ ಗಂಗೆಯಂಪೊಕ್ಕು ತೀರ್ಥಾಂಬುವೆನಿಸಬೆಕಾಗೆಗಳೋ ರುವಂ || ಬಳಿಕೊಂದಿವೊಸಮಿಸುನಿವಣ್ಣರಿಂದೆಸೆಯವೆ ಸ | ಕಲವಿಧದಕಾಷ್ಟಂ ಗಳಗ್ಗಿ ಯಂ ಸೋ೦ಕಿಯು | ಜಳಭಸ್ಯ ನಾಗವೇ ಆ ಗೆರ ರಕ್ಕೆ ಗುರುವಂ ಮು ಗುರುವಾಗರೇ || 12 || ಉದ್ಧತಕುಲಜರಿವರಧಮಕುಲಜರಿವರೆಂಬ | ಬುದ್ದಿಯಂಬಿಡದೆಂತೆನ ಕ್ವಾಟ್ರಮೆಯ್ದೆ ರಸ | ಸಿದ್ದಿ ಯಿಂಹೇಮವಾದುದು ಮತ್ತೆ ತಾಮ್ರವೇನಪ್ಪದೇ ಕಾಯ್ತು ಬೆಣ್ಣೆ 11 ಶುದ್ಧ ನೃತವಾಗಿ ಮೇಣದು ಬೆಣ್ಣೆಯಪ್ಪದೆಸ | ಮೃದ್ಧರು ಕ್ರಿಯನೆಯ್ಲಿ ಮುತ್ತಾದನೀರ್ಮಗುಳೆ | ಬದ್ದ ಜಲವಪ್ಪದೇ ಅಂತೆಶಿವದೀಕ್ಷಿತಂ ಬಳಿಕೆ ಪೂರ್ವದೊಲಿರ್ಸ್ಪನೇ || 13 || ಇಂತೆಂದು ವೇದವೇದಶಿರಃ ವರಾಣಾಗ | ಮಾಂತರಂಗಳ್ಳಲವು ತೆರದಿ ನುಲಿವುತಿರೆ ಭೂ | ಕಾಂತನೀನಜ್ಞಾನಿಗಳ ಮಾತಕೇಳ್ಳರೇ ತಮಗೆಗುರುವೆನಿಸಿ ಮೆರೆವಾ | ಶಾಂತಿರೂಸಂವ್ಯಾಸನಾವ್ಯಾಧಕನೈ ಗೊ | ರಂತೊಗೆದಯೋಗ್ಯನಾ ದನೆ ಮತ್ತೆ ಮಾತಂಗಿ | ಗಂತೊಗೆದ ತನ್ನ ತಂಗನಮಾನ್ಯನೇ ಶುನಕಿಗೊಗೆದಶ್ ನಕನಧಮನೇ || 14 ||