ಪುಟ:ಪದ್ಮರಾಜಪುರಾನ.djvu/೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


55 .ಪ – ರಾಜ ಪುರಾಣ ೦. ಶಿವಭಕ್ತಿಯುಳ್ಳ ಚಂಡಾಲನೇ ಬ್ರಾಹ್ಮಣ | ಪ್ರವರ ನಾಭಕ್ತಿಯಿಲ್ಲದ ಭೂಸುರಂಶ್ವಪಚ | ನಿವಹಕ್ಕಧಮನೆಂದುಶಿವರಹಸ್ಯಾದ್ಯಗಳ ಶಾಸ್ತ್ರಂಗಳು ವುತ್ತಿರೇ ||ಇವುಸೇವ್ಯಮೋ ಮೂಢನರರುಕ್ತಿಸೇವ್ಯಮೋ ಅವನೀಶ ಮತ್ತೆಯುಂ ಬ್ರಹ್ಮಾ ಶಿವೋಯೆಂದು | ವಿವರಿಸಲ್ ಶ್ರುತಿವಲಂಬ್ರಹ್ಮಚಾರಿಯೆನುತುಂಬ್ರಾ ಹ್ಮಣೋಯೆನುತಿರೆ || 19 || ಪರಮನೇ ಪರಬ್ರಹ್ಮ ನಾಮಾರ್ಚನೆಸಿಸನಾ | ಪರಮಸL ಹ್ಯಾಚರ ಣಮುಳ್ಳರೇಬ್ರಾಹ್ಮ | ಣರೆನಿಪ್ಪರಿದುತದಾದ್ರೂ ಯಾರ್ಥಮದರಿನಾಬ್ರಹ್ಮಾಚರ ಣಮಿಲ್ಲ ದಾ || ನರಕಿಗಳುಂಟಿಕೇಳಾಬ್ರಹ್ಮ ನೆಮ್ಮ ಶಂ | ಕರನ ಶರಣr Fಲ್ಲ ದಿದನುಳಿದು ಜಾತಿಯೇ | ಪರಮೆಂಟೊಡಂ ಜಾತಿಗೀತಿತಾಂಗಹನಮೇಭಕ್ತರ್ಗ್ಗ ದೆಂತೆಂದೆನೇ || 50 || ಪರಮಶಿವನಿಷ್ಟಂ ವಶಿಷ್ಟ ನತಿಕರುಣದಿ೦ | ದರರೆ ವಿಶ್ವಾಮಿತ್ರ ಭೂಪ ನಂಬ್ರಹ್ಮರ್ಷಿ | ವರನೆನಿಗಳು ದಿಲ್ಲಾ ಒಳಿಕೆ ಹರಿಯಂಬನಂ ಹತ್ತು ಸೂಕ್ಷ್ಮವ ಕೈ !! ಬರಿಸಿದೀಶಾರ್ಚಕಂ ಭ್ರಗುವಿತ್ರ ಹವಾ ! ನರಪತಿಗೆ ಕೂರ್ತುಭೂಸು ರವರ ಪಟ್ಟಿ ಮಂ | ವಿರಚಿಸಿ ಪನಃ ಪ್ರತಿಷ್ಟೆಯನೆಸಗನೇ ನಿಂತುಭಾರತಮುಳಿವು ದಂತರಿ೦ || 1 || ಶರಣರೊಲ್ಲೊ ತಫಲಿಸರ್ಪ್ಪಕಜಗಳುಂಟಿ | ಧರಣೀಧವಾ ಪಿಣಾಮಾತ ದಂತಿರ್ಕೆನೀ | ನೊರೆದೆ ಮೆಟ್ಟವನೆನುತ್ತಾಗಳಕ್ಕಕ್ಕು ಮದು ಪ್ರಸಿಯೆಟವನಗ ದೆಯ || ಪಿರಿಯಡ್ಡಣದ ಮೆಯ್ಕೆಟ್ಟವಂ ಸುಧವಕೆ ೩೦ತಿ೦ಗಿ ಬರ್ಸಮೆಯ್ಕೆ ವೈವಂ ಮೆಯ್ಯರ್ದುಮರರೆ ಭಾವಿಪೊಡೆಮೆಯ್ಕಟ್ಟನಂತಾನಲ್ಲ ದೀಕುಷ್ಟ ರೋಗ ದಿಂದೇ || 12 || ಬಳಿಕೆ ಮೆಯ್ಕೆಟ್ಟವನೆನಲ್ ಸಲ್ಕು ದೇವಿಪ್ರ | ಕುಲಕೆದೇವರೆನಿಪ್ಪತತ್ಸವಿ ತೃ ವಾರ್ಧರಾ | ವಳಯಪತಿಮಾರ್ತಾಂಡ ಭಾನೋರೆನುತ್ತೆ ಕುಷ್ಟಂಚಯನಲಾ ಪುರಾಣಂ || ಒಳವೆ ಮಾತುಗಳ ರ್ಕನೇಕು ನಿತ | ಮೊಳಗನರಿಯದ ಢಗುಗಳವೇಂ ಬಿಡುವಿ | ಮಲಚಿದಂಬುಧಿಮಗ್ನರೇನಾನು ಮಾತನುಸ್ಥಿತಿಯ ನೂಹಿಸಬಲ್ಲರೇ || 53 ||