ಪುಟ:ಪದ್ಮರಾಜಪುರಾನ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56 ಪ – ರಾಜ ಪುರಾಣ ೦. ತೊರೆಯನಡುವೀಶಪೂಜಾಲೆಯಿಂದಿರ್ದು ತೊರೆಬಂದೊಡರಿಯದೇ ೬ಗಲಭವಸುಖದನಿ | ಬೈರಗಿಂಗಜೇಶಮಸಣಯ್ಯನಿರನೇ ಭೂಸುರಾಧಮ ರ್ಶಿವದೇವನಾ || ಮಿರುಗುವಶಿವಧ್ಯಾನಮಂಕೆಡಿಪೆನೆಂದು ಬಗೆ | ದರುವುಳ್ಳಿ ವೊ ಇವನಮೇಲಡಕಿಕಿಚ್ಚಿಡ /qರಿದನೇ ಗುರುಭಕ್ತನಂನದೀಮಧ್ಯದೊಳ್ ಪೋಪಲ್ಲಿ ತದ್ದು ರುವರಂ || 5 || ನೀನಿಲ್ಲಿರಾಂಪೋಪೆನೆಂದು ದೇಶೀಯದಿನ | ನೂನಗುಣನುಡಿದೆಯ್ದೆಗು ರ್ವಾಜ್ಞೆಯಲ್ಲಿಟೇ | ತೋನಿಷ್ಠನಾಗಿರ್ದು ತನುವೆಲ್ಲ ವುಂ ಜೀರ್ಣಮಾಗಸ್ಟಿಮಾ ತಮುಳಿಯೇ ||ತಾನದಂಬಗೆದನೆ ಶರೀರಮೆಂತಿರ್ದೊಡೇನಾನಿರ್ಮಲನ್ನೊ ೯೬ | ರೇ ಒಂದುನೆವದೆಸುವಿ | ಧಾನಮಂಮಾವೆಂದೀಕ್ಷಿಸಿ ದೊಡಾಕ್ಷಣ ದೊಳಾ ಗದೇಸೃಷ್ಟಿಶ್ವರಾ | 55 || ಓಿಗುಡ್ಡ ಮೈಯೆಂಬವಿಚಲಿತಭಕ್ತಶಿವ | ಭಾವಪ್ರಯುಕ್ತ ಯೊರ್ಪ್ಪಗ ಲೋಳ್ಕೊಲಾಸದಿಂ | ನಾವಂದಿಯೆಂಬಗ್ರಹಾರಮಂ ಪೊಕ್ಕು ನಡೆವೆಡೆಯೊಳಾವಿತ್ರ ಎಸರಂ | ತಾವೆಯ್ದೆ ಕಾಣುತಂತ್ಯಜೆ ಮೇಲೆಕುಷ್ಟ ರೋಗಾವೃತಶರೀರೆಯಮ್ಮ ರ್↑ಂತುಬರಲಕ್ಕು | ಮೋ ವಿಚಾರಿಸದೆ ಪೊರಮಡಿಸಿ ಮೆನೆಕೇಳು ನಸುನಗುತನ ಘನುಡಿದಳೊಂದಂ || 56 || ಆಂಪೋಗಿಕರ್ಮಚಂಡಾಲರಿರಮೇಣೈ ಮೃ ಪೆಂಪನರಿದವೆನೆನುತಸೌರಾ ಷ್ಟಪುರದತ್ತ | ಲಂಪಿಂದೆನೆಂದುನಡೆದಾಸೋಮನಾಥನಿಂ ಪ್ರತ್ಯಕ್ಷ ಮಂಪಡೆ ವುತೇ || ತಾಂಸರಮದಿವ್ಯಾಂಗಿಯಾಗಿ ಭೂಸುರಪುರದೊಳಿಂಪಮರ್ವವೋಲ್ ಭರ್ಗನಂನಿಲಿಸಿತದ್ವಿಪ್ರ 1 ರಂಪೇಳಲೇಂಕುಷ್ಠ ರಂಮಾಡಿ ಬಳಿಕೆಶರಣೆನೆಕಾಯ ಳೇನೃಪಾಲಾ || 57 || ತರಣಿಯಿಂಭೋಗದಾತರುಜೆಯಂಶಿವ | ಸ್ಮರಣದಿಂದೇನಳಿಯನೇ ಮಯೂರಂವಿಷ್ಣು | ಪರಿಹರಿಸಲಾರದುಷ್ಟ ಕುಷ್ಠ ಮನಹೋದಂಡಿಹರನಂ ಲಕ್ಷಿಸಿ || ಇರದನಾಮಯನುತಿಯನುಸಿರ್ದುಕಳೆಯನೆಭಕ್ತಿ | ಭರದಿನರ್ಧೆ೦ ದುಮೌಳಿಯನತಿವಿಶುದ್ದ ನಂ/ಕರಮೆ ಬಣ್ಣಿಸಿ ಗುಂಮಟಯ್ಯನಾರಿ೦ಕೆಡದದುರು ರ್ವಣ್ರಮಂಕೆಡಿಸನೇ || 58 |