ಪುಟ:ಪದ್ಮರಾಜಪುರಾನ.djvu/೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪದ್ದ ರಾಜ ಪುರಾ ಣ೦ . 57 ಇವರೀಶನಿಂದೆಪಡೆದವರೆಲೆ ನೃಪತಿಯೆನ್ನ | ಶಿವಭಕ್ತರಳವನೇನೆಂದು ಪೇಳ್ವೆಂ ಕೃಪಾರ್ಣವಮನೋಹರ ಗಣೇಶನ ಪದಾಂಬುವನೀಂಟಿರವಿ ತನ್ನದು ಷ್ಟು ಷ್ಟಮಂ || ತವಿಸನೇ ಮತ್ತೆ ಮಾದರದೂಡಿದೇವನೆಂ | ಬವಿಚಲಿತಭಕ್ತನಿಧಿ ಮಿಂದನೀರ್ಬಚ್ಚಲೋಕ್ | ತವಕೆಸರ್ಮಸ ತುಂಬಿರೆ ವಿಪ್ರನೋರ್ವನತಿಕುಷ್ಠ ನಾವೀಧಿಯಲ್ಲಿ || 59 || ಪುದಿದಕತ್ತಲೆಯೋಳೋಶುವನರಸಿಕೊಂಡೆಯ್ತು | ತೊದವಿದಾಬಚ್ಚಲೋ ೪ಾಲಿಟ್ಟು ಪೇಸುತುಂ | ಸದನಕ್ಕೆ ಬಂದಡಿದೊಳೆದುಮಲಗಿಬೆಳಗಾಗಲಾಕೆಸರೊ ಟೊಂದಿದನಿತು || ಪದಮುತ್ತಮಸ್ವರ್ಣವರ್ಣದಿನೆಸೆಯೆಕಂಡು | ಮುದದಿನ ಇಗೆಬಂದುತನ್ನ ಜನಾಂಬುವೋ | ಇದಸಿಂಮುಳುಂಗಿಕುಷ್ಟಂನೀಗಿದೂಡಯಂ ಗೆರಗಿಕರುಣಂಬಡೆಯನೇ || 60 || ಆವಾರ್ತೆಗಳು ಬಂದಾಜಲದೊಳೊಂದಿಭೂ ! ದೇವರೇ ರ್ತಂಮ್ಮ ಮೆಯ್ಯ ಕುಷ್ಟಂಗಳೆಯ | ರೇವಸುಮತೀಶಯೆನೆತನ್ನ ಪತಿಯೆಂದನೀಗಾದೆಯಂ ಗಂಟನಿಕ್ಕಿ || ಕೋವಿದನೆನಿಪೆನೆಂದೊಡಕು ಮೇ ಕಥೆಗಿಥೆಗೆ | ಲೇವಾ ತೆಗೆ ಯವಂನನ್ನಿ ಮಾಳ್ಕೊಡೆನಿಮ್ಮ | ಶೈವನಂಗದಕುಷ್ಠ ಮಪಹರಿಸಿವಿಪ್ರರೋ ರ್ಪ್ರೈದು ಡೆನುಡಿಯೆನೇ || 61 || ಮೂದಲಿಸಿದುವರಿಯೊಳ್ಕೊರದಿರ್ಸ್ಸುದುಶಂಭು | ಪಾದಭಕ್ತರಚಾಳಿ ಯಿನುತೆಪದ್ಮರಸ | ರಾದರದೊಳದನೊಡಂಬಟ್ಟು ಸೊನ್ನಂದಣಂಗಳಿಪಿಯಾ ಯಯ್ಯಂಗಳಂ || ಮೇದಿನೀಶನಸಭೆಗೆಬರಿಸಿಪೇರ್‌ದ್ದು ಗೆಯೊ | ಳಾದಿರುದ್ರ ಪ್ರತಿಮ ನಂಮೂರ್ತಿಗೊಳಿಸಿವರ | ವಾದಿಗಳೋಡುತಿರೆತಜ್ಜಂಗಮಂತೊಟ್ಟಕ ರ್ಪಾಸಮಂಪಿಡಿವತೆ || 62 || ದೇವಯೆನಗೀಬೀಳುಡೆಯನೀವುದೆಂದೆನು | ತಾವಿಮಲಮತಿಪದ್ಮರಸ ರದಂತೆಗೆಯಲೊಡ ನೇ ವಗ್ಧ ಸೆಂತರಣಿಯಂಮುಸುಂಕಿರ್ದ್ದ ಬೆಳ್ಳು ಗಿಲನಾಮಂ ದಮರುತಂ || ಓವೊತೊಲಗಿಸತೊಳತೊಳಗುವಂತೆಪರಮತೇ | ಜೋವಿಲಾಸ ದೆಭಕ್ತನಮರ್ದುಜ್ವಲಿಸೆದೂಷ | ಕಾವನಿಸುರರದೇಹಮಂಕುಷ್ಠ ರುಜೆಯಡರ್ದು ಹೇಸಿಕೆಯನೇಸೂಸಿತೋ || 63 || 8