ಪುಟ:ಪದ್ಮರಾಜಪುರಾನ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 ಪ ದ ರಾ ಜ ಪುರಾಣ ೦. ಮುಂತೆಥಳಥಳಿಪಭಕ್ತನ ನವನವೊರೆಯೊಳ್ ಮಂತರಂಜಿಸುವಪದ್ಮ ರಸರಂಮೆಯೊಳೋ | ರಂತಮರ್ದಕುಷ್ಠಾ ಮಯದತಿಂತಿಯಂತುರಿಸುತೆರಗಿದ ತಲೆಯವಿಪ್ರರಂ | ತಾಂತವೆನಿರೀಕ್ಷಿಸುತ್ತರಸನತ್ಯದ್ಭುತ | ಸ್ವಾಂತನಾಗುತ್ತೆ ಬಂದುಮೆಚ್ಚಿಕ್ಕಿನುತಿಸಲ್ಯ | ನಂತರದೊಳಾವಾದಿಗಳಂದುಚರಣದೋಳೋಳ್ಳು ದೈನಂದೋರುತೇ || ೧೩ || ಕಾಯಯ್ಯ ಕರುಣಾಂಬುರಾಶಿಸದರಸಾಂಕ | ಮಾಯಾಂಧರಾದೆ ಟೇಕೆನಿನ್ನ ಯಬಿಂಕ ವೀ | ಯಧಮರುಬೆಯನಪಹರಿಸಿ ಸಲಹೆಂದೊಲುತಿರೆನೋ ಡಿನಸುನಗುತ್ತೇ || ಆಯತೀಂದ್ರನಕರದಭಸಿತಮಂತದ್ದಿ ಜರ | ಕಾಯದೇ ಇಳಿದುಸೌಮ್ಯಾಂಗರಂಮಾಡಿಜಯ | ಯದ್ವಿತೀಯಶಂಭೂಯೆಂದುಪೊಗಳ ಸಭ್ಯರಕೀರ್ತನದೊಳೆಸೆದಿರೆ || 65 || ಅನಿತರಿಂಮೇಲೆಬಲ್ಲಾಳರಾಯಂಕನ | ನಕರತ್ನಾಭರಣಚೇಲಾನು ಲೇಪನಾ | ಧ್ವನುಪಮ ನವಸ್ತುಗಳನಿತ್ತು ಮತ್ತ೦ಪ್ರಾರ್ಥನಾಪೂರೈಕ೦ವಂ ದಿನೀ || ವಿನಯದಿಂಬೀಳ್ಕೊಡೆಮದೇಭಮಸ್ತಕದೊಳ | ತ್ಯನಘನಾದಾಯ ಯ್ಯನಂಮೆರೆಯಿಸುತೆಬಂದು | ಘನನಿಜಗೃಹಂಬೊಕ್ಕು ಪದ್ಮರಸನೀಶಭಕ್ತಾರ್ಚ ನದೊಳೊಪ್ಪುತಿದ್ದ ೯೦ || 66 || ಮದಕುಧರವಿದಳನಭಿದುರಪರಮಶಿವಭಕ್ತ | ಪದಶತದಳಾದಭ್ರ ಮಕ ರಂದಲೀಲಾಪ್ರ | ಮದಪರವಶೀಭೂತ ಮಧುಕರೋಪಮಪದ್ಮಣಾಂಕಪ್ರಣೀತ ಮಾಗಿ || ಸದಮಳಾಬಿಳಶಾಸ್ತ್ರಸಾರವೆಂದೆನಿಸುವ | ಬ್ಯುದಯಕರಪದ್ಮರಾಜ ಪುರಾಣಕಥೆಯೊಳಿo | ತಿದುಸಚಿವಪಟ್ಟ ಸುತವಿಭವಶಿವಮಹಿಮೆಗಳೆರೆವನಾ ಲ್ಕನೆಯಸಂಧೀ || 67 || ಈಶಾಪರಾವತಾರನ ವಿಬುಧನುತನ ಭವ ಪಾಶನಾಶಕಕೆರೆಯಪದ್ಮಣಾ ರನ ಲಸ | ಜೈ ಶಿವಾದ್ರೆತಸಾಕಾರಸಿದ್ದಾಂ ತಪ್ರತಿಷ್ಠಾಪನಾಚಾರೈನಾ | ಈಶುದ್ಧ ಚರಿತಮಂತಿಳಿಸಿರ್ದದಿದ | ರ್ಗ್ಲಾಶೆಯಿಂಳಗ್ಗೆ ೯ಭುಕ್ತಿಮುಕ್ತಿಗೆ ಳಂಮ | ಹಾಶುಭಂಗಳನಾಯುಮಂಕೊಟ್ಟು ಗುರುರೂಪವಿಶ್ವನಾಥಂರಕ್ಷಿ ಪಂ ||68 || ಅಂತು ಸಂಧಿ 4ಕ್ಕಂ ಪದ 279ಕ್ಕಂ ಮಂಗಳಮಹ || ಶ್ರೀ ||