ಪುಟ:ಪದ್ಮರಾಜಪುರಾನ.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸದ್ಯ ರಾಜ ಪುರಾ ಣ೦ . ಪರಿಕಿಸೆಲೆ ರಾಜೇಂದ್ರರಯ್ಯದೊಡವಿವುಕರಿನೀ | ಕರಮಿವುತುರಂಗಮಿ ವುವಮಿವುತರುಣಿಯರಿವರನರ್ಫ್ಯರತ್ನ ಮಿವು ಪರಿಮಳವಿದರ್ಥಮಿದುಳಿದವ ಸ್ತುತತಿಯಿದೆನುತೇ || ನರಪತಿಗೆಕಾಕ್ಕೆ ಕಪ್ಪಂಮೊದಲೆನಿಸಪಲವು | ಪರಿಯಿಂದ ಬಂದವಾಳಿಯಂತೋರಿಸು | ತಿರದೆತೆಗೆಯಿಸುತೆ ಪದ್ಮರಸರೊಪ್ಪಿದರಿಂತೆಸೆ ವಸಭಾಮಧ್ಯದಲ್ಲಿ || 5 || ಷೋಡಶಪ್ರತಿಯಕರಣಿಕರೊಳಗ್ರಣಿಯೆನಿಪ | ಗಾಡಿಕಾರ೦ವಿರೂಪಾ (ನಿರವಂಮನ | ಶೌಡಿಕಾಪಟದೊಳಂಕಿಸಿಬಳಿಕುಳಿದ ಬಾಹ್ಯವೃತ್ತಿಯಂಬಳ ಸುವಚಲಂ || ಆಡಲೇಂವಿಷಮಸಂಸಾರವಾರ್ಧಿಪ್ರಬಲ | ಬಾಡಬಂಗುರುಲಿಂ ಗಜಂಗಮಸಪರೆಯಂ | ಮಾಡಿತಣಿಯದ ತವಕದಿಂದುರ್ವಿಕೊರ್ವಿನಲಿದಾಡು ವನುಪಮಚರಿತ್ರಂ || 6 || ಅರರೆಹಂಪೆಯಮಹಾದೇವರ ಜಠರಸುಧಾ | ಶರಧಿಸಂಭವಸುಧಾಕರನಖಿಲಶಿವ ಭಕ್ತ | ಕರುಣಾಕಟಾಕ್ಷ ಪ್ರಭಾಪುಂಜರಂಜಿತಾಂಗಂ ದೇಹಗುಣವಿಭಂಗಂ | ಸ್ಮರಕಾಲಮಾಯಾದಿಗಳೆಡದಪದದೋಳ್ಳೋ | ಡರನಿಕ್ಕಿ ಡಂಗುರಂಬೊಯ್ಲಿನ .ರ್ತಿಸುವವಂ | ಹರಮಂತ್ರಸಿದ್ದಂ ಚಿದನುಬದ್ಧನಧಿಕಶುದ್ಧಂ ಸತ್ಕಲಾಪ್ರ ೧೦ || 7 || ಮಾತೇನೊಮೋಕ್ಷಲಕ್ಷೀಧವನ ತುಂಗಭ ದ್ರಾಪಟೀಧಾಮನ ವಿರೂಪಾ ಆನಂಘ್ರಕಂ | ಜಾತಸಂಜಾತ ಗಂಧಾಸ್ವಾದನಾನಂದ ಮದಮಧುಕರಾಯ ಮಾಣಂ || ಓತುಬಣ್ಣಿ ಪೊಡಹೀಶಂಗರಿದೆನಿಪಸದ್ವಿ | ನೀತಂ ಕಲುಷಜಲದವಾತಂ ಪ್ರಣತಪಾರಿ | ಜಾತಂಲಸದ್ಗುಣೋಪೇತಂಶರಣಜನಪ್ರಿ ತಂಕೃಪಾಭಿಜಾತಂ || || 8 || ಚದುರಿಂವುಸೊಂಪಲಂಕೃತಿಚಮತ್ಯತಿರೀತಿ | ಮೃದುಮಧುರಸರಸೋ ಸಮಾದ್ಯಬಿಲಲಕ್ಷಣಾ | ಮೃದಿತವಸ್ತು ಕವರ್ಣಕಂಗಳಿಂಶಿವನಂಶಿವೈಕ್ಯರಂನು ತಿಸುತಿರ್ಪ್ಪಾ || ಸದಮಲಿನಶಿವಕವೀಂದ್ರಂಲೆಕ್ಕ ಮೆಲ್ಲಮಂ | ಮದನಹರಪಂ ಸಾವಿರೂಪಾಕ್ಷಯೆಂದು ಬರೆದದನವನಿಪ೦ಪರೀಕ್ಷಿಸಲೊಡಂನಿಷ್ಟ್ರಯಾಸದೆನಿ ರ್ವಹಿಸಿದಮಹಿಮಂ || 9 ||