ಪುಟ:ಪದ್ಮರಾಜಪುರಾನ.djvu/೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ – ರಾಜ ಪುರಾಣ-೮ . Royce - ಪದೆದುಗೋವಿಂದಪ್ರತಿಷ್ಠೆ ಯಂನೃಪತಿರಾ | ಗದೊಳೆಸಗಿಯದರಗೃಹ ದೊಳಗಣೆ ಕರೆಯೆವೋ | ಗದೆಯವಂಕಿನಿಸುತೀಸೇರ್ಮಳೆಯೊಳಗೆ ನನೆಯದೆ ಮೈನೆ ನಗುತೆನನೆಯದೆ || ಸದನಕೆ ದನಿಚ್ಚಟಂಸಕಲಕುಧರನ | ಧ್ಯದೊ ಳೆಸೆವಹೇಮಾದ್ರಿಯಂತೆ ಕರಣಿಕರಮ | ಧ್ಯದೊಳೆಸೆವುತೆಮ್ಮ ಹಂಪೆಯಹರೀ ಶ್ವರನಧಿಕತೇಜದಿಂದೋಬೆವೆತ್ತ || 10 || . ರಯ್ಯ ಮಾಗೋಲೆಯಂಬರೆವು ತಿರ್ದುಳಿದೆರಡು | ಕಯ್ಯನುದ್ದ ಕೆನೆಗಸಿ ದುರ್ಭವದನಸಕಮಂ | ಕಯ್ಯಾರೆಯೋರಸುವಂತಿರಸವಾದಿಗಳ ಸಂಖ್ಯೆ ಯಿನ ರಿದುನೃಪತಿನಗುತೆ || ಅಯ್ಯೋದೇಕೆಹರಿಯಣ್ಣಂಗೆಂರು | ಧೈಯ್ಯನಾವರಿ ಸಿತೆನೆತದ್ದೂಷಕರ್ಬ್ಬತು ಗೆಲ್ಲುತುಂ ಗಹಗಹಸುತಿರೆಪಣಾಮಾತ್ಯನೆಂದನ ತಿಕೋಪೋಕ್ತಿಂ || 11 || ಶಾಪದಗ್ನರಶಠರಕೂಳರ ಕುತರ್ಕಿಗಳ | ಪಾಪಾತ್ಮರಾದದೂಷಕರದು ಬೋಧಕೆಲೆ | ಭೂಪಾಲಸಿನಿಂತು ಮರುಳಪ್ಪ ರೇಲಿಂಗಸಂಗಸೌಖ್ಯಾ ವೇಶಿ ಯಾ || ಆಪರಿಯನಾಮಹೇಶನೆಲ್ಲ ನಲ್ಲಿ ದೀ | ವ್ಯಾಪಾರಿಗಳೆ ಕಾಣಿಸುಗು ಮೇಮೇಣವಂ | ಕಾಪುರುಷನೇ ವಿಚಾರಿಸಿ ವಿರೂಪಾಕ್ಷನಸದ್ಯಕ್ಷನೆಂಬನಿತ ರಲ್ಲೀ || 12 || ದರವಸಿತವದನನಾಗುತ್ತೆ ಹರಿದೇವ | ನೊರೆದನಿಂತೆಂದು ನೃಷಕೇಳ ಪಂಪಾಪರೀ | ಶರನೋಲಗದೊಳಾರತಿಯ ನೆತ್ತುತಿರಲದರ ಸೆಕೆಪತ್ತಿ ಮೇಲ್ಕ ಟಿನಾ || ಪರಮಾಂಬರಂ ಭುಗಿಲ್ಬುಗಿಲನುರಿವತಿಕಂ | ಡೆರಡುಕಮ್ಮಿಂದೊರಸಿ ” ಕಳೆದೆನಂತಲ್ಲ ದೀ | ಶರಭಕ್ತರನಿಮಿತ್ತಮಂ ದೇಹಮಳಿಗೊಡಂನೆಗಳ್ತರೇಯನ ಲೊಡನದಂ ||13|| ವಾದಿಗಳು ಕಟಕಿಯೊಳೆಂದರಕ್ಕಕ್ಕು | ಮಾದಿವ್ಯಸಂಜೆಯೊಳಗುರಿ ಮೇಲ್ಕಟ್ಟನ | ತ್ಯಾದರದೊಳಿಲ್ಲಿರ್ದೊರಸುವಸಮಶಕ್ತಿಯಾರ್ಗುಂಟ: ಭೂಪೋತ್ತಮಾ || ಈ ದುರ್ಘಟದ ಭಕ್ತಿಯಂ ನೋಡದೇಳು ಮೆನೆ | ಮೇದಿ ನೀಪತಿಚರರನಾ ಪಂಪೆಗಟ್ಟೆ ಸಂ | ಮೋದದಿಂದವರೆಲ್ಲ ಗುರುವಿರೂಪಾಕ್ಷಾಲ ಯಂ ಬೊಕ್ಕು ಭಯಭಕ್ತಿಯಿಂ || 1411