ಪುಟ:ಪದ್ಮರಾಜಪುರಾನ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಸದ್ಯ ರಾಜ ಪುರಾಣ ೦. ಮಿಕ್ಕೊಗೆವರೋಮಾಂಚಕಂಚುಕಿತತನುವಿಂಜ | .ಲಕ್ಕನಾದಾನ೦ದರೆ ಸಭರಿತನೇತ್ರದಿಂ | ತೆಕ್ಕ ತೆಕ್ಕನೆನೆಗೆವುತಿಪ್ಪಬೆಮರ್ವನಿಗಳಿ೦ದಿರದೆಸೆರೆಬಿಗಿನ ಕೊರಲಿಂ | ಜಕ್ಕುಲಿಪನೇಮದಿಂಕರಗುವೆರ್ದೆಯಿಂದೊಕ್ಕ | ಅಕ್ಕಿ ಪೊಣ್ಣು ವಗದ್ಧ ದಾಲಾಸದಿಂದೆಮೆ | ಕ್ಕಿದೈನಂದೋರಿಸುತಮೋಹನಂಬೀರಿಶಿನ ಕೃಪೆಯನಿರದೆಪಡೆದು || 25 || ತುಂಗಭದಾಂಬುವಂಮಘಮಪನವ್ಯ ಕುಸು | ಮಂಗಳಂದಿವ್ಯಗಂಧ ಮನಕ್ಷತಮನುರುದ | ಶಾಂಗರೂಪಮನಬಿಳದೀಪಮಂಲಲಿತನೈವೇದ್ಯ ಮಂ ತಾಂಬೂಲಮಂ || ಪೊಂಗಿಪೊರೆಯೇರುತುಂತಂದಾವಿರೂಪಾಕ್ಷ | ಲಿಂಗಮಂ ಪೂಜಿಸಿದಿನಕ್ಕಭವನಿತ್ತನಡಿ | ಯಿಂಗಣಕುಲಾರ್ಚನಂಗೆಯ್ಯುತೆಶಿವಾನುಭವ ದಿಂಹರೀಶ್ವರನಿರುತಿರೆ || 26 || - ಆಹರೀಶನಸುಕವಿತಾರಸಮನಲ್ಲಿರ್ಪ್ಪ | ಮೋಹನಮನೊಂದಿದಕಲಾ ಪ್ರೌಢಿಯಂಮಿನುಗು | ವೂಹೆಗಳನಾಲಿಸುತ್ತಾಂಧ್ರದೇಶದೊಳೋರ್ವಳತಿಚತುರೆ ಯಬಲಾಮಣಿ || ಆಹಗಣಿಕಾಗ್ರಣಿಯಪೂರ್ವರೂಪಿಣಿಯತಿ | ವೂ ಹದ್ದೆ ರ್ಯಾನೇಕಪೋರುಸ್ಕಣಿಘನಸುಗುಣಿ | ನೇಹವಿರ್ಮಡಿಸಿಕಿವಿವೇಟವಗ್ಗಳಿಸಿವಿ ರಹಿಣಿಯಾಗಿತಾಪಿಸುತ್ತೆ || 27 || ಆತನೊಡನಮರ್ದುಮನ್ಮಥಸುಖಸುಧಾಂಬುಧಿಯೊ | ಜೋತುಮುಳು ಗುವೆನೆಂದುನೆನೆದುದೇವಪ್ರಾರ್ಥ | ನಾತುರವ್ಯಾಜದಿಂತಳರ್ದ೦ದಣವನೇರಿಘ ನವಿಭವಸಹಿತೆಯಾಗಿ || ಮಾತೇಂಹರೀಶ್ವಗಂಗತನುತಂದೊಳಪ್ಪ | ಮೋ ತಾನಿದೆನೆಬಂದುಹಂಪಾಪುರಂಬೊಕ್ಕು | ಕಾತರಂಕೈ ಮಿಕ್ಕು ಬೀಡಾರವೊಂದಂ ಪ್ರವೇಶಿಸುನಿತರಲ್ಲಿ || 28 || ರವಿಪಶ್ಚಿಮಾಂಬುಧಿಗಿಳಿಯೆವಿವಿಧಃಭವದಿಂ | ದವಳಾವಿರೂಪಾಕ್ಷನಾ ಲಯಕ್ಕೆ ನಿ | ನೈವನಿರವನೆನಗೆ ತೋರೆಂದೆರಗಿಬೇಡಿಕೊಳ್ಳಂತೆರಗಿಕಾಯಿ ತ್ಯು | ನವಪೂಜೆಯಂರಚಿಸಿಮಗುಳೆಮನೆಗೆಯ್ತಂದು | ಯುವತಿಯಲ್ಲಿಂಮೇಲೆ ಹರಿದೇವನಂಕಾ | ತವಕದಿಂಪ್ರಾಣಸಖಿಯೋರ್ವ್ವಳ್ಳೆರಸುತನ್ಮಹಾತ್ಮನಿ ರ್ಪೈಡೆಗೇಳುತೇ || 29 ||