ಪುಟ:ಪದ್ಮರಾಜಪುರಾನ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ge ಪದ್ಮ ರಾಜ ಪುರಾಣ ೮, ಅಂತಾಗೆ ತಮ್ಮ ಪ್ರಜೆಯ ಸುತಂ ಕುಕವಿಹೃ | ತುಂತಂ ಸುಕವಿವನವ ಸಂತಂ ದುಭಯಕವಿ | ಸಂತಾನಶರಭಭೇರುಂಡ ರಾಘವನೊರೆದ ನರನುತಿಗೆ ಸುಳಿದುಕಳೆದು || ದಂತವೈದಂಮಗುಳೆ ಶೈವಕೃತಿಪಂಚಕವನಂತವನಿನುಸುರಿ ಸಯವಂ ಕೊಟ್ಟು ಪರವಾದ | ಮಂತಡೆಯದಾತನಿಂ ವಾಹಮುಖದಿಂಗೆಲಿಸಿಯ ವನ ಕವಿತಾವ್ಯಾಜದಿಂ || 35 || ಭಕ್ತಾಪರಾಧವಾತಂಗಾಗೆ ನೊಂದುಕೋ ! ಪೋಕ್ತಿಯಿಂ ಶಪಿಸಿಯಾ ತಂನುತಿಸಿನಿನ್ನ ನಿಜ | ಮುಕ್ತಿಗಂಮೆಯ್ಕೆ ಗಂತಚ್ಚಾಪಮನುಕೂಲ ಮೆದೊರೆದು ಕೂರ್ತುಬಂದಾ || ಭಕ್ತಯತಿಶಯಭಕ್ತಿಗೊಲ್ಲು ಪಂಪಾಪತಿಗೆ | ಸೂಕ್ತಿಪೂಜೆ ಯನೆಸಗಿ ಯಾಕೆಯಂ ಶಿವಪುರಕೆ | ಭಕ್ತರುಫ್ಯುಫೆಯೆನೆ ಕಳಿಸಿಹರೀಶ ಶಿವ ಸುಖದಿನೀ ತೆರದೊಳಿರುತಿರೆ || 36 || - ಇತ್ಯಲೆಮ್ಮ ಯ ಪದ್ಮಣಾಮಾತ್ಯ ಶೇಖರಂ { ಮತ್ತೊಂದು ದಿನದಲ್ಲಿ ಭೂ ಪಾಲಸಭೆಗೆ ಸಮು | ದಾತ್ತತೆಯಿನೆ ನೃಪನುಪಚಾರಪೂರ್ವಕಂ ಪಿರಿಯರ ದ್ದುಗೆಯಮೇಲೆ || ಉತ್ತುಂಗವೃತ್ತಿಯಿಂ ಮೂರ್ತಿಗೊಂಡೋಲಗಮ | ನಿತ್ತು ಘನತೇಜಸ್ಸಿನಿಂದೊಪ್ಪತಿರೆ ಯಾಗ | ಳುತ್ತಮಂ ವೇಲಾಪುರಕ್ಕೆ ಸಲ್ಟಧಿಕಾರಿ ಯೇಳಿ೦ತು ಬಿನ್ನವಿಸಿದಂ || 3 || ಏಲೆನೃಪಶಿರೋಮಣಿಯೆ ನಿನ್ನ ರಾಜ್ಯಂಸಮು | ಜೂಲದೇವಮಾತ್ಮ ಕನದೀ ಮಾತೃಕ೦ಗಳಿ೦ | ಫಲಿಸಿರ್ಕುಮೆನ್ನ ಪುರಮೊಂದೆ ನದ್ಯಂಬುಪಾಲಿತಮೆ ನಿಸದಾಕೃತ್ಯಕೇ || ಸ್ಪಲಮತ್ಯಪೂರ ಮೊಳವು ತಟಾಕವಿಲ್ಲದ | ರ್ಕೂಲವಿನಿಂ ದೊಂದು ಕೆರೆಯಂ ರಚಿಸಿ ಕೊಳ್ಕೊಡಿಂ | ಪಲವುಮಾತಂನುಡಿದು ಫಲಮದೇಂ ಸಿರಿವೆ ನೆಲೆವನೆಯೆನಿಪೆನೆಂದೆನೆ || 38 || ಆನುಡಿಗೆ ಚಿತ್ತದೊಳೊಡಂಬಟ್ಟು ಪದ್ಮರಸ ! `ರಾನನಾಬ್ಬ ಮನೀಕ್ಷಿಸ ಆ ಪರಿಕಿಸುತದe | ಭೂನಾಥಕೇಳಿವು ಬಿನ್ನವಿಸಿದಂತೆ `ಮಾಳ್ಳುದುದ ಕಜ ರೆನೆ ತನ್ನನಂ || ಆನಂದಿಸುತ್ತೆ ಮತ್ತು ತನ್ನ ಹೆಸರಿಂದಮರ್ದು! ನೀನೊಂದು ಕೆರೆಯಂನೆಗಳ್ಳಿಸುವುದೆರದುಸಿರ್ದು |.ತಾನಾಕ್ಷಣದೊಳೋಲಗಮನಿರದೆ ಪರೆಯ ವೇಳಂತಃಪುರಕೆ ಗಮನಿಸೆ || 30 ||