ಪುಟ:ಪದ್ಮರಾಜಪುರಾನ.djvu/೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


68 ಸದ್ಯ ರಾಜ ಪುರಾಣ ೦. ಉಲಿವರೀರ್ದುನರ್ಬಾಯೆ ಬಂದಂತೆಂದು | ತಲೆಗುತ್ತಿದನೆ ವೇಷವಿ ದುವಿಕೃತವೆಂದುನಿಜ ! ಬಲವದ್ವಿಶೇಷಭಕ್ತಿಯನುಡುಗಿದನೆ ಪೊಗಳ್ವೆನೇನನಾ ತನನಿಷ್ಠೆ ಯಂ 11 ನಲಿದಿಹಪ್ಪಗೆಯಾಂಡಸಿಂಧುಬಲ್ಲಾಳರಂ | ಸಲಹಿದಪ್ರತಿಮೆ ಮೋಹನರೂಪಗತವಾಪ | ವಿಲಸಿತಸುಲೀಲಾಕಲಾಪತಥೈ ವಾಸ್ತುಕಲ್ಗೊಂಡು ಕರುಣಿಸೆನುತೆ || 40 || ಸ್ವಾಮಿನೀವಿಪರಿಯ ಸಿರಿಯನೊಲ್ಲೆನೆನು | ತೇಮಾತೊವೊರೆಗಟ್ಟಿ ದೊಪ್ಪಿಸಿದನೋಮುಕ್ತಿ ಭಾಮೆಯಂಬಮಲಗಣಿಕೆಗೆ ಕುಂದದೊಯಂಕಳಿಪಿ ದನೊಎಂಬಂದದಿಂ|| ಪ್ರೇಮದೆಭುಜಂಗಜಂಗಮ ವೇಷದೀಶಂಗೆ | ಹೇಮಾದ್ರಿ ವಾಸಂಗೆ ತಟ್ಟನವನಿತ್ತುಭ | ಕ್ಯಾಮೋದದಿಂದೆರಗಿ ಬೀಳ್ಕೊಟ್ಟು ಕುಳ್ಳಿರ್ಪ ಸಮಯದೊಳಗೇವಣ್ಣಿ ಸೆಂ || 46 || ಚರನೋರ್ವನತಿಶೀಘ್ರದಿಂ ಸರಿದುಬಂದುನ | ರಸಸಚಿವಾಧಿಪಂಗೆಂ ದನೆಲೆದೇವಭ | ಕರನೇಕರನುಸಮರ್ದೂರದಿಂ ಬಂದಿರ್ದರೆನೆಕೇಳ್ಳು ಸಂಭ್ರಮಿ ಸುತೆ || ಅರಸುಗೆಲಸವನೆಲ್ಲ ಮಂ ಮರೆದುಗಳಿಲನೇ | ಆರದೆಯ್ದೆ ಯೊಡನೊಡನೆ ಬೇಲೂರವಂಬರು 1 ತಿರೆ ಕಾಲವಲ್ಲ ವಿಂದಿಂಗೆನಡೆಯೆಂದಾತನಂ ಕಳಿಸಿರಮಿಸ ಅತ್ರಾ || 47 || - ಕರಣಿಕರನಿಕರಮೆಲ್ಲಂ ಮಂತಣಂಗೊಂಡು ! ಹಿರಿದುಸೋಜಿಗದಿಂದೆ ತಂತಮ್ಮ ಮೂಗಿಂಗೆ | ಬೆರಲನೊಂದಿಸುತಿದೆಂದು ಕಂಡುಕೇಳಂದವಿಂದು ಗಜಬಜಿಸುತೆ || ಅರೆಬರಿಂತೆಸಗಲಕ್ಕು ಮೆಯೆಂಬರಲ್ಲಮ | ತರೆಬರೆಸಗಿದೊಡ ಮೆಸಗುಗೆ ಪಾತ್ರಮೇಯೆಂಬ | ರರೆಬರಾದೊಡಮಂ ತನ್ನೊಡವೆಯೆಯೆಂ ಬರರೆಬರದು ತಾನಾದೊಡಂ | 48 || ಸೂಳೆಗಂಗಷ್ಟಾಂಗದಿಂ ನಮಿಸಿಕೊಡುವುದಿದು | ಪಾಳಿಯೇತನಗೆಂಬರ ರೆಬರಿತ್ತುಂಕಾರ್ | ದಾಳಾಸಮಾಗೊಂದನುಸಿರ್ದು ನೀಂಕೆರೆಗಟ್ಟಿಸೆಂದು ಕಳುವ ದೆಸುಮ್ಮನೇ || ಕಾಲಮಂದಾತನಂ ತಗುಳು ತಾಂಜಂಗ | ಮಾಳಿಬಂದಿರ್ಪು ದಿನಪರಿದು ಪೋಪುದುಮಂತ್ರಿ ಮಳಿಮಣಿಗಳ ಗುಣವೆಯೆಂಬರಿoತಜ್ಞಾನಿಗಳ ಲತರದೊಳಹಿನೀ || 40 ||