ಪುಟ:ಪದ್ಮರಾಜಪುರಾನ.djvu/೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


70 ಪ – ರಾಜ ಪುರಾಣ ೦. ಪರಮಸಾಂಗೋಪಾಂಗ ಮುಜ್ವಲಿಸೆಲಿಂಗಾನ | ಸರಮನಾಗಿಸುತ್ತೆ ದಿವ್ಯಾನಮಂ ಪಾಯಸಮ | ನುರುಶಾಕಮಂಪಾಕಮಂ ಭಕ್ಷ ಮಂಕಲಸಿದ ವನುವ್ರಗಾಯ್ಕಳಗಮಂ || ಕರಮೆಸೆವಕಮ್ಮ ನೆಯ ತುಪ್ಪಮಂಚಿಲುಪಾಲ | ನರರೆಕೆನೆಮೊಸರ ಕರಣೆಯನಳೆಕಡೆಯೆನಿಪ್ಪ | ವರಷಡ್ರಸಾದಿಗಳನೊಲ್ಲು ಬಡಿಸಲ್ಕವರ್ ಸ್ವಚ್ಛಂದವೃತ್ತಿಯಿಂದೆ || 50 || ಲಿಂಗಭೋಗೋಪಭೋಗಿಗಳಾಗಿ ಸವಿಗಪ್ಪ ! ರಂಗೂಡಿಮೆರೆವತಾಂಬಲಮಂಗ್ರಹಿಸಿವಿನ | ಲಾಂಗನಂಸತ್ಯ ಪಾಪಾಂಗನಂ ಪದ್ಮರಸನಂಶರಣ ಜನಸರಸನಂ || ಮಂಗಲಾತ್ಮ ರ್ನೋಡಿನೋಡಿ ತಣಿಯದತವಕ | ದಿಂಗಾಡಿಯಿಲೆ ಪೊಗಳರೆಲೆಜಂಗಮಸ್ನೇಹಿ | ಜಂಗಮಾರಾಧನೋತ್ಸು ಕಜಂ ಗಮಪ್ರಾಣಿಜಂಗ ಮಾಮರಭೂರುಹಾ || 50 || ಭಾಪ್ರರೇಶರಣ ಮಾನಸಶಯ್ಯನೀಸೀಮ | ಹೀಪಾಲನಾರ್ಥ ಮೊಗೆದಭ ವನಲ್ಲದೆಜಗ ( ವ್ಯಾಪಾರಿಗಳೊಳೋರ್ವನೇ ನಿನ್ನ ನೋಟವಘದೋಟಮಲ್ಲೇ ಯೆನುತ್ತೆ || ಈ ಪರಿಯೊಳಭಿನುತಿಸುತಿರೆ ಕೇಳು ಕರ್ಣಯುಗ ಕಾಪರಮಪುರುಷ ನೊಂದಿಸುತೆ ಹಸ್ತ ಮನೆಲೆ | ಪಾಪದೂರರಿರ ನಿಮ್ಮ ಯೆಡಿಂಗರಿಗನೊಳಿನಿತೇ ಕೆನುತೆಭಯಭಕ್ತಿಯಿಂ || 57 || ಬಳಿಕಚರಣಾಬ್ಬದೊಳೀಳು ತದ್ಧ ಕ್ರಸಂ | ಕುಳದಕರುಣಂಬಡೆದು ಶಿವ ರಹಸ್ಯಾನುಭವ | ಜಳಧಿಯೋಳ್ತಾನುಮವರುಂಕೂಡಿ ಮೂಡಿಮುಳುಗಾಡಿಕಡು ಗಾಡಿವಡೆದು | ವಿಳಸದವಿಕಲ್ಪ ಪರಿಪೂರ್ಣಾದ್ವಿತೀಯನಿ | ರ್ಮಳಚಿದಾನಂದಾ ತ್ಮನಾಗಿಸಮ್ಯಕ್ಕಿಯೋ | ಜ್ವಳವೃತ್ತಿಯಂಪ್ರತಿಷ್ಟಿಸುತೆಪದ್ಮರಸಾರನೀ ಪ್ರ ಕಾರದೊಳೊಪ್ಪಿರೆ || 58 || ಮದಕುಧರವಿದಳನಭಿದುರಪರಮ ಶಿವಭಕ್ತ ಪದಶತದಳಾದಬ್ರಮಕರಂದ ಲೀಲಾಪ್ರಮದಪರವಶೀಭೂತಮಧುಕರೋಪಮ ಪದ್ಮಣಾಂಕ ಪ್ರಣೀತವಾಗಿ ಸದಮಲಾಬಿಲ ಶಾಸ್ತ್ರಸಾರವೆಂದೆನಿಸುವ | ಭ್ಯುದಯಕರಪದ್ಮರಾಜಪುರಾಣ ಕಥೆಯೊಳಿ೦ | ತಿದುಹರೀಶನಚರಿತಮುರಿ ಚರಾರಾಧನಮುಮೊಪ್ಪುವೈದನೆಯ ಸಂಧೀ || 59 ||