ಪುಟ:ಪದ್ಮರಾಜಪುರಾನ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾಜ ಪುರಾಣ ೦. 73 ಸ್ವಾಮಿಭತ್ಯಾಚರಣಮುನ್ನೆಡಯ್ಯಯ್ಯ ನಿ | ಮ್ಯಾ ಮಹಾಕೋಶದ ರ್ಥಂದೆಗೆದುತಂದಿಂತು | ಕಾಮುಕಂಬೇಡೆಕೊಡುವನೆ ಕೊಟ್ಟೂಡಂಕುಡುಗಬೇ ರೊಂದು ರೀತಿಯಿಂದೇ || ಭೂಮಿಾಶಕೆರೆಗಟ್ಟಿಸದೆಕೆಮ್ಮನಿರ್ಪನೆ ಬಿ | ಡಾಮತ ನೀಯಪಖ್ಯಾತಿಲತೆ ಚತುರಬ್ಬಿ | ಸೀಮಾವಸಾನಂಬರಂ ರ್ಪಪರಕಲಿಸದೇ ನೀನೆಪೇಳೆಂದೆನೆ || 9 || ಭೂಪನಾದುರ್ಜನರದುಷ್ಟೋಕ್ತಿಯಂತೇಳು ! ಕೋಪವೇರೂಪಾದ ವೋಲ್ ಛಟಿಲೆನು ನಾ | ಸಾವುಟದೊಳತ್ಯುತ್ಕಟೋಭ್ಯಾಸಮುಣ್ಣೆ ಕಡೆಗಂ ಪನಾಂತುಚಲಿಸೆ || ಆಪುರ್ವಗಂಟಕ್ಕೆ ದಷ್ಟೋಷ್ಠದಿಂ ಹೂಂಕೃ | ತೋಪಚಿತ ಕಂಠನಾಗುತೆಮಿಾಸೆಕುಣಿಯೆ ಭ | ಕ್ವಾಪರಾಧಕ್ಕಲಸದುದ್ರೇಕದಿಂ ದೋರ್ವ ಚರನನೀಕ್ಷಿಸುತೆಪೇಳಂ || 10 || ನೀಂಬೇಗದಿಂದಪದ್ಮರಸರಂ ಕರೆದುತಾ | ರೆಂಬುದುಮವಂಭೋಂಕನಿ ವರ ಬಾಗಿಲೆ ಮೈ | ತಾಂಬಂದಹದನ ನೊಳಗಣ್ ಯ್ದು ವರೊಳೊರೆದುಕಳಿಪಿ ಯವರಾವಾರ್ತೆಯಂ || ಶಂಬರಾರಿಹರರೂಪಂಗೆ ಪೇಳಲೊಡ | ನೆಂಬಣ್ಣ .ಸಂ ಶರಣಜನವಿಯೋಗವ್ಯಥೆಗೆ 1 ಬೆಂಬೀಳು ಬೇಳಾಗಿಹಂಬಲಿಸಿ ಹರಹರಾ ವಿಶ್ವನಾಥಾಯೆನುತ್ತುಂ || 11 || ಸ್ವಾತಂತ್ರಚರಿತಭಕ್ತಪ್ಪಿತಾರ್ಥ ಪ್ರದಾ| ಯಾತರದ ಮಣಿಹಕಾನಾ ರ್ಪೊನೇನಿಜಚಿಟ್ಟು | ಧಾತಿಕ್ರಮಣಮಾಗಿ ಬರ್ಪ್ಪಭಾಗ್ಯಂಶ್ಚಾ ಫೈಮೇ ಯೋಗ್ಯ ರೇನೊಲ್ವರೇ || ಮಾತೇನಿದಂತೊಲಗಿಸಯ್ಯ ಕರುಣಾಬ್ ಯೆಂ | ದೋತುಭ ರ್ಗಂಗೊಡಂಬಡಿಕೆಯಂ ಪೇಳು ಭ | ಕ್ಯಾತುರದಿನೀಶಭಕ್ತರ್ಗೆಮೆಯ್ಯಕ್ಕೆ ಬೀಳ್ಕೊಂಡು ಪೊರಮಟ್ಟು ಗೃಹಮಂ || 12 || ರುದ್ರಾವತಾರನಾರಂಲೆಕ್ಕಿಸದೆ ಭವನ | ಭದ್ರಗಜದಂತೆ ಬಂದಾಸ್ಸಾ ಸಮಂ ಪೊಕ್ಕು | ಸದ್ರುಚಿರಮಾದತನ್ನೆ೦ದಿನಾಸನದಲ್ಲಿ ಕುಳ್ಳಿರೆನೃಪತಿಯೂ ಕ್ಷಿಸಿ || ರೌದ್ರಮುಖದಿಂದಾಗ್ರಹಿಸುತೆಂದನೆಲೆಲೆ ನಿನ | ಗುದ್ರೇಕವೇಕಿನಿತು ಕಳ್ಕೊಡೆಯನಾನಿರಲ್ | ಛಿದ್ರವೃತ್ತಿಯೊಳೆನ್ನ ಕೋಶಧನಮಂ ಸೂಳೆಗಂಗೀವಸ ವಿಯದೆಂತೋ || 13 || 10