ಪುಟ:ಪದ್ಮರಾಜಪುರಾನ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಪ ದ ರಾ ಜ ಪುರಾಣ 6, "'. ನಿನ್ನನೀಶ್ವರಭಕ್ತನೆಂದುಸುವಿನೀತ ನಂ| ದುನ್ನತ ವಿವೇಕಿಯೆಂದತ್ಯಮಲ ಗುಣಿಯೆಂದು | ನನ್ನಿ ಯುಳ್ಳವನೆಂದುಪರರೊಡವೆಗಳುಪದಿರ್ಪ್ಪತಿಶುದ್ದನೆಂದು ನಂಬೀ || ಎನ್ನ ಸರ್ವಸ್ವಯಂನಿನಗೊಪ್ಪಗೊಟ್ಟೆ ನಗೆ | ಚನ್ನಾಗಿ ಕಾಣಿಸಿದೆ ಯೆಂಬಬಲ್ಲಾಳನಂ | ತಾಂನಿರೀಕ್ಷಿಸಿಪದ್ಮರಾಜಾಂ ಕನಿದಿರೆರ್ದೆಗಳೊಡೆವಂತಿ ರಿಂತುನುಡಿದಂ || 14 || , ದುರ್ಜನರ ದುರ್ವಿದಗ್ಗರ ದುರಾತ್ಮರ ಧರ್ಮ | ವರ್ಜಿತರ ಮಾತುಗೇ ೪ಂತುದೂಷಿಸಿ ನೀನು ಪಾರ್ಜಿಸಿದ ಪುಣ್ಯ ಮಂ ಕೆಡಿಸಿಕೊಳ್ತರೆ ಶಿವಸದರ್ಥಶ್ರ ರಣ ರೂಹಿಸೆ | ನಿರ್ಜರೇಂದ್ರಾದಿಭೋಗಂಗಳಂ ತೃಣಕೆಣಿಸ: } ದರ್ಜನದ ನಿಂಗೊಡವೆಗೆಳಸುವರೆ ನಿನಗಿದ | ನ್ಯೂರ್ಜಿತವೆನಿಪುದೈಸೆ ಷಡು ಜೈಶ್ವರ ಸಂಸ ನನಣುಗರ್ಗೆಪಿರಿದೇ || 15 ||

  • ಬಾವನ್ನ ಮಂಪೊರೆದುರಂಜಿಸುವ ರಸಿಕರ | ದೋವೊಕಿಸುಕುಳವನೇಂ ಪೊರೆವನೇದಿವ್ಯ ಕಾಂ | ತಾವಿನುತ ಸುರತಾನುಭವಿಹಡಿಕೆದೊಂಗೆರಮಿಸು ವನೆ ಪರಮಾನ್ನ ಮಂ || ಸೇವಿಸುವಭೋಗಿಕಲಗರ್ಚ್ಚಿಂಗೆ ಮೋಹಿಸುವ | ನೇ ವಿಪುಲಸಿಂಹಶಿಶುನಾಯಿಲೆಯುಂಬುದೇ | ಭೂವರಾಬಿಡುಬಿಡಾಸಂದೇಹ

ಮಂ ಶರಣರನ್ಯ ಧನಕಿಪರೇ || 16 || ಪೊಡವಿಬಾಯ್ತಿಟ್ಟು ನರರಂತಿಂಬೊಡಂ ಮೇಗ | ಣಡಿಕಿಲಾಗಿರ್ದ ಜಾಂಡಂಗಳೊಂದೊಂದಾಗಿ | ನಡುನೆತ್ತಿಯೋಳೋಳ್ಕೊಡಂ ಮಾತೃ ಕಾಕುಚ ಕ್ಷೀರಂ ಗರಳವಾದೊಡಂ || ಮುಡಿದಪೂಮಾಲೆಯುಗ್ರವಾಲನಾದೊಡಂ | ಕಡೆಗೆಶಶಿಮಸಿಯಾದೊಡಂ ಮಲಯಮಾರುತಂ | ಸುಡುವಕಿಚ್ಚಾದೊಡಂ ಶಿವಭಕ್ತರಿತರಧನ ಕೆಳಸುವರೆಧಾತ್ರೀಧವಾ || 17 || - ಪಲವುಮಾತೇಂಮುಳಿದೊಡಾಬ್ರಹ್ಮನಂ ತೃಣ | ಕೈಲೆಲೆಕೀಳ್ಯಾರೊ ಲ್ಗೊಡೆತyಣಮನೋವೊ | ವಿಲಸಿತಬ್ರಂಹಂಗಧಿಪ ಮೆನಿಪರೆಂತೆಂದೊಡೆಮ್ಮ ದೂರ್ವಾಸಮುನಿಸಂ || ಬಲರಿಪುಗೆಮುಳಿದವನ ಸಿರಿದೆಗೆದುಬಿಸುಡನೇ | ಜಲ ನಿಧಿಯೊಳುಪಮನ್ನು ಹರಿಗೆಕರುಣಿಸಿ ಮೃಡನ | ನೊಲಿಸಿ ಪಡೆದಮೃತಾಭಿಯಂ ಕುಡನೆಅದರಿಂಶಿವೈಕ್ಯರ್ಗಿದೇಂಲಕ್ಷ್ಮಮೇ || 18 ||