ಪುಟ:ಪದ್ಮರಾಜಪುರಾನ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾಣ ೦. 16 ಲಲಿತನವನಿಧಿಕಾಮದುಘಕಲ್ಪಕು ಜಸಮು | ಜ್ವಲ ಮೇರುಪರುಷ ಚಿಂತಾಮಣಿಗಳೆಂಬಿವೆ | ಮಲಘುಮಾಹೇಶ್ವರರ ಕಣ್ಣಂನೆಯಿಂ ದೊಗೆವವಳಿ ನವೆನಲಾಮಹಿಮರಾ || ಸುಲಭಾಂಘಿಕೃತ್ಯನಾದಾಂ ನಿನ್ನ ಎತ್ತದೋ ತಿಲದನಿತುಮಂ ಮುಟ್ಟು ವೆನೆಂದಂ ಮುಟ್ಟಿದೊಡೆ | ಮಲಹರನ ಭಕ್ತರೊಬ್ಬರೆ ಅವರವಿತ್ರ ಮನವರ್ಗೊಪ್ಪಿಸಿದೆನೆನುತೇ || 19 || ಈಪಥದೊಳೊರೆದಪದ್ಮರಸರ ದೃಢಿಕ್ಕಿಯಂ | ಭೂಪಾಲನಾಲಿಸುತ್ತ ಕಕ್ಕು ಮಿಂತಪ್ಪ | ಪಾಪಭೀತರ್ಸಮರ್ಥಸ್ರತ್ಯರೀ ಧರೆಯೊಳೊಳರೆನೀವಳಿಸುವ ವರೇ || ಕಾಪ್ರರುಷರಿವರನುಡಿಗಳ್ಳಿ ಟಮೆನಿನ್ನ | ಜ್ಞಾಪವೇದಿಟಮಪ್ಪವಂತಾ ದೊಡೆ ಕೆರೆ | ಯೇ ಪರಿಯೊಳಿರ್ಪ್ಪುದುಸಿರೆಂದಣಕವಾತಿನಿಂಬೆಸಗೊಳ್ಳು ನಿತರಲ್ಲಿ 11 20 1. ಅರಿವರುಳರಾದವಾದಿಗಳೆಂದರೆಲೆ ಭೂಪ.| ಕೆರೆಯಮಾತೇ೦ಗರ್ದೆಗಳ್ಳಿ ತ್ರಿಯಂಕುರಿಸಿ | ಮಿರುಗುತವೆ ತೋಂಟದೋಳ್ ಮುಕಾದಿಗಳ ಸಸಿಗಳೆಸೆವು ತವೆ ತದ್ವಿಭವಮಂ || ಮರೆಯೇಕೆನೀಂನೋಡಲೆಯು ವುದೆತಟ್ಟೆ೦ಬ | ಕುರಿವಾ ನಿಸರಕುಯುಕ್ತಿಗೆ ನಸುನಗುತೆಧೀರ | ರೆರೆಯಪದ್ಮರಸಾಂಕನಾಮಹಾಸಭೆಯೊ ಇಂತೆಂದನದನೇಂವ ಎಂ || 21 || ಕಪಟನಾಟಕಸೂತ್ರಧಾರಿ ಗುರುರೂಪ ವಿ | ಶ್ವಪತಿಯಾಡಿಸಿದೊಡಾಡಿ ದರಲ್ಲಿ ದಕಟಪರಿ | ಕಿವೊಡೀತೊವಲಬೊಂಬೆಗಳ್ತಾ ಮೆಯಾಡತಂತ್ರರೇಷಲ ವುಮಾತೇಂ || ನೃಪತಿಕೇಳಿವರೆಂದ ವೋಲ್ಲ ರ್ದೆಕೆರೆತೋಂಟು ವಸರಿಮಿತವಿಭವ ದಿಂದೆಸುವುತವೆತೋರ್ಪೆ ನೇ | ತುಪಮಾನವೇಕೆನುತೆ ಮತ್ತಮೊರೆದಂಪದ್ಮಣಾ' ರನೇನಕಲಂಕನೋ || 22 || ಮೂದಲಿಸಿದಾಕ್ಷಣವೆತೋರದಿರ್ವುದುಭರ್ಗ | ಪಾದಾಂಬುಜಾರ್ಚ ಕರ ಪದ್ಧತಿಯ ಪ್ರಸಿದೊಡೆ ಮ | ಹಾದೇವನಣುಗರೆನ್ನಂ ತಮ್ಮ ಡಿಂಗರಿಗನೆಂ, ಬರೇ ಶಂಕಿಸಿದೊಡೇ || ಮೇದಿನೀಶಾಗುರುಕುಲಜನೆನಿಪೆನೇ ಬಿಡವ | ನೋದ ಲೇಂನೋಡೇಳೇಳೆನುತ್ತುರವಣಿಸಿ ! ಯಾದಿಪುರುಷಂನುಡಿದನಯ್ಯಯ್ಯ ಸದಾ ವಶುದ್ಧಿಯಂತಾಗವೇಡಾ || 23 ||