ಪುಟ:ಪದ್ಮರಾಜಪುರಾನ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾಜ ಪುರಾಣ ೦. ತನ್ನ ಬಲವಕ್ಕದೋಳ್ಮೆರೆವ ಪದ್ಮರಸಾಂಕ | ನಂನಿರೀಕ್ಷಿಸುತೆ ಕೆರೆಯಲ್ಲಿ ತೆನೆತಟಾ | ಕೋನ್ನತಿಗೆಮುಂಕುರಿತತಾಣಕೊಡಗೊಂಡೆಯ್ಲಿ ತೋರ್ಪ್ಪೆಸ್ಥ ಲದೊಳೆಂದು || ಓಂನಮೋವಿಶ್ವನಾಥಾಯಯೆನುತಾತೇಜಿ | ಯಂನಿಶ್ಚಲಾತ್ಮ ನಿಳಿಯಾ ನೃಪಪ್ರಮುಖ | ರಿನ್ನೆ ಮರೆಸುಡುವ ಮುಖವೆಂದದಂತೋರ್ಪಂತೆ ಪಡುವಮುಖವಾಗೆಬಳಿಕಂ || 31 || ಅರ್ಧಬಲನಾದೆನಾನಿನಿತರೊಳಗೆಲೆಕ್ಕ ಪಾ | ವಾರ್ಧಿನೋಡೆಂದು ಪದ್ಮ ರಸರ್ಗೆ ತೋಪ್ಪಣಂತಿ | ರರ್ಧಚಂದ್ರಾಕಾರದಿಂ ತನ್ನ ಬಲವಂನಿಲಿಸಿ ನೃಪತಿಯಿರ ವೀಕ್ಷಿಸಿ || ಅರ್ಧಚಂದ್ರನನಿವರ್ಪಡೆಯ ದಿರರೆನುತಿ | ಅರ್ಧಚಂದ್ರಾಭರಣ ರೂಪತಿಭಕ್ತಿಯಿಂ | ಸ್ವರ್ಧುನೀಧರಭಕ್ತತತಿಗೆ ಸಾಷ್ಟಾಂಗದಿಂ ನಮಿಸಿನಲ ಎಂದೆತಂದು || 15 || ಹರಸಮಯಮುತ್ತರೋತ್ತರವಾದಿನಿಲ್ವುದೀ | ಪರಿಯೊಳೆಂದದರಸೂತ ನಮನಾವಾದಿಗ | ಆರದೆತೋರ್ಪ್ಪಂತುತ್ತರಾಭಿಮುಖವಾಗಿ ಶರಣಶ್ರೇಣಿಯಂ ನಿಲಿಸುತೆ || ನೆರೆದುಭಯಸಭೆಯಮಧ್ಯೆದೊಳೀಶ್ವರಜ್ಞಾನ ! ಪರಿಮಳಸ್ಸು ರಣ `ಭಕ್ಕಂಬುಜಾಲಂಕೃತೋ | ರಮಸ್ತಕಂತಿವಾದೈತ ಪ್ರತಿಷ್ಠಾರ ಪಟ್ಟಣ ದ್ವೀರುಭಾಳಂ || 36 || ಶಿವಕಥಾಮೃತರಸಾಯನ ಪೂರ್ಣಕುಂಡವೈ | ಭವಕರ್ಣನುಭಯಲಿಂಗ ವಿಧಾನವೀಕ್ಷಣೋ | ತೃವವಿಶಾಲಾಕ್ಷಸೀಶಾನಂದಬಾಷ್ಪಾಂಬುಕಣಕಲಿ ತಗಂ ಡಸ್ಥಲಂ|| ಭವಿಮನುಜಮಧುಕರಾಷ್ಟ್ರಶ್ಯಗಂಧೋಚ್ಛಾಸ | ಸುವಿಲಸಚ್ಚಾಂಪೇ ಯ ಕೋಪಮಘ್ರಾಣನುತೃವಕಾರಿ ಪಂಚಾಕ್ಷರೀವಧೂಲಾಸ್ಯ ರಂಗಭೂ ತಜಿಹ್ವಂ || 37 || ಇವನಮುಟದಿಂ ಶಿವಾನುಗ್ರಹವೆಸೆವುದದರಿ | ನಿವನಮುಖವಿದು ಶಿವನ ಕಣ್ಣೆನಿಪುದೆಂದೂಷಿ | ಸುವವಿವೇಕಿಗಳೂಹೆಯಂಗಭ್ರಸಿ ತೊಳಗುವಕಲಂಕ ಚಂದ್ರಾನನಂ | ತವಕದಿಂ ಮುಕ್ತಿಕಾಂತಾಲಿಂಗನಂಗೆಯ್ಯೋ.| ಡಿವೆತಕ್ಕವೆನಿಸಿ ರಾಜಿಪಲ್ಲಾಹುದಂಡನೀ | ಕವಿಪಕ್ಷವಾದಿಗಳೆರ್ದೆಯೊಡ್ಡಿನಿಂದೋಡಿಸುವ ಸಧ್ಯೆ ಕ್ಯೂರಸ್ಥಲಂ || 38 ||