ಪುಟ:ಪದ್ಮರಾಜಪುರಾನ.djvu/೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸದ್ಯ ರಾಜ ಪುರಾಣ ೦. ಪುದಿದಕೃತಿಚಿತ್ರತಿಷ್ಠೆಗೆ ನೆಟ್ಟವೆರಡುತೊಲ | ಗದಕಂಬದಂದದೂರು ದೈಯಂದಶದಿಬ್ಬು | ಖದಿನೊಟ್ಟು ಬಂದೊಂದಿವಂದಿಸಿದ ರಾಷ್ಟಸ್ವರೂಪದ ತೋರಲಾರ್ಪಾ || ಸದನಖರನಿಕರಮುಕುರಂ ಶಿಷ್ಯಜನದಚಲ | ಹೃದಯಕಾ ಸಾರೋದ್ದ ವಾಂಕಮಲಂ ಶುಭಾಸ್ಪದವಿಮಲಿನಾಂಗಯಷ್ಟಿ ಪ್ರೋಜ್ವಲಂಶಿ ವಾರ್ಪಿತಧವಲವಸ್ತ್ರರಚನಂ | 39 | ಭೂತಿ ಪಂಢರುದ್ರಾಕ್ಷಮಾಲಾಮಂಡಿ | ತಾತಜ್ವಲ್ಯಾವಯವನಿತ ರಮತತಮೋ | ದೂತಭಾಸ್ವತ್ಸಭಾವದಿನಮರ್ದನಿಂದಾ ನೃಪಾದಿಗಳನೀಕ್ಷಿ ಸುತೇ || ಓತುಕೇಳ್ಳು ದುನಾಡೆನೆರೆದೀಸಭಾಜನ | ಪ್ರಾತಮೆನ್ನಯೆಭಾಷೆಗಳ ನೆಂದು ಗುರುರಾಜ | ನೀತೆರದೊಳೆಂದನಿದು ಕೆರೆಯಂದಕಿನಿತುಬಾರದೊಡಂ ವಿಸುತಿರ್ದೊಡಂ || 40 || ಮೊಳೆದೋಗುತ್ತಿರ್ದೊಡೇರಿ ಬಿರಿದಿರ್ದೊಡನು | ಕಲಬದ್ಧೋಪಲಂ ಗಳಡಿರ್ದೊಡು ತಾಳಸೋಪಾನಮಲ್ಲಲ್ಲಿಗಳ ವಡದಿರ್ದೊಡಂಬುತುಂಬಿರದಿ ರ್ದೊಡೇ || ಫೇಳಲೇಂತೂಬು ತೊಟ್ಟಿಗಳೆಸೆಯದಿರ್ದೊಡಾ | ಚಾಳಿಯೊಳರಿ ಕಾಲ್ಗಳೇಳೆ ದಪ್ಪಿರ್ದೊಡವ | ರೋಳಿಯಂಭೂವಾಟ ಮಾಪೈಸರಮುಮುದಕ ಸೂತ್ರಕ್ಕೆ ಹರಿಯಾದೊಡೇ || 11 || ಗರ್ದ್ದೆಯಮಡಿಗಳೀಕ್ಷಿಪರ ಕಣಿ ನಿದನೀಯ | ದಿರ್ದೊಡಲಿಯಸಸಿಗ ಳೊಂದಿನಿಸುಕೊ೦ಕನಾಂ ತಿರ್ದೊಡಾತೋಂಟವತಿಸಂಪನ್ನಿ ಕೆಯ ನಪ್ಪುಗೆಯ್ದು ರಂಜಿಸದಿರ್ದೊಡೆ || ಮಾರ್ದನಿಯದೇಂದರೆಗೆ ಕುರಿತರ್ಥಮಿ | ಛಿರ್ದ ಕೆಲಸಕೆ ನೆರೆವುದೇಯೆಂದು ನೀವೆಲ್ಲ | ರಾರ್ದುಪೊಗಳ್ತಂತೆಸಗದೊಡೆ ಮಹಾದೇ ವನೇ ದೇವನೆಂದೆನಲಕ್ಕು ಮೇ || 12 || ಹರಶರಣರೇ ಕುಲಜರೆನಲಕ್ಕು ಮೇ ಮಹೇ | ತ್ವರಭಕ್ತನಾನೆಂದುಲಿಯ ಲಕ್ಕು ಮೇ ಬಳಿಕೆ | ಪರಧನಾದಿಗಳಭಕ್ಷದ್ರವ್ಯತತಿಗೆಣೆಶಿವಾರ್ಚ್ಚಕಗ್ಗೆ ೯ನಲ ಕ್ಕು ಮೇ 11 ಒರೆಯಲೇಂನೀವೆಂದ ದೂಷಣಕ್ಕೆಲ್ಲ ಕೈ | ನಿರುತವಾಂತಕಾತ ನೆಂಬೀಪ್ರತಿಜ್ಞೆಯಂ | ಕರಮನು ಕೆನೆಗಸಿಯುನ್ನ ತಧ್ಯಾನದಿಂ ದುಸಿರ್ದು ದರವಸಿತಮುಖದಿಂ || 13 ||