ಪುಟ:ಪದ್ಮರಾಜಪುರಾನ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

81 ಸದ್ಯ ರಾಜ ಪುರಾಣ ೦. ಅಂತರಿಚ್ಛಂತಿ ಮಂತ್ರತಾತ್ಪರೋದಿ | ತಾಂತರದ್ವಿವಿಧಪೂಜಾಫಲ ಪ್ರದಜಂತು | ಸಂತಾನದೇವನ ಪ್ರಥಮಮೂರ್ತೆನಮಸ್ತುಭ್ಯ ಮುರ್ವರಾಯ ಶೇ || ಸಂತತಮಸೌಯೋವಸರ್ಪ್ಪತೀತ್ಯಣುನಾಪಿ | ಚಿಂತಿತಾಯಾದಿತ್ಯ ಮದ್ದೇ ಸುವೃಷ್ಟ ಅರ್ಥ | ಮಂತರಾತ್ಮಸ್ಥಿತಾಯೋಂನಮೋಗಂಗಾಧರಾಯ ವಿಶ್ವೇಶ್ವ ಶಾಯ || 49 || ಭಾನೋರ್ವರೀಚಿವ ಶೃಂಭೋರನನ್ನಾತ್ಮ | ತಾನುಪಮವಿಭವಾನುಸಾ ರಿಣೀಂದ್ರಾಣಿನಾ| ಮಾನಂದಕಾರಿಣೀಂ ಮಹಿಮಾವಿಹಾರಿಣೀಂ ವಿಸದರ್ಣವೋ ತಾರಿಣೀಂ || ಸ್ವಾನುಭೂತ್ಯುದ್ಭವಿಸ್ತಾರಿಣೀಮಾವೃತಿವಿ | ತಾನಾಪಹಾರಿ ಟೀಂ ಘನದಯಾಪರಿಣೀಂ | ಜ್ಞಾನಕ್ರಿಯಾನಂತ್ಯಚಾರಿಣೀ ಮಾಶದ್ವಿತೀ ಯಾಮಹಂನಮಾಮಿ || 50 || ಶ್ರೀಮದ್ರಷೆಂದ್ರಾಯ ಶಿವಧರ್ಮರೂಪಾಯ | ವೈಮಲ್ಯಚರಿತಾ ಯ ಶೃಂಗೀಶ್ವರಾಯಕರು | ಣಾಮೃತಸಮುದ್ರಾಯ ವೀರಭದ್ರಾಯ ಎಲಸ ತಮಫಸಮುದಯಾಯ || ಭೀಮಾತುಲಿತವಿಕ್ರಮಾಯ ರುದ್ರಕುಲಾಯ | ಕಾಮಿತಾರ್ಥಪ್ರದಗುಣಾಯ ಭಕ್ತಜಯಾಯ | ಭೂಮಿಸಂಸ್ತುತ್ಯಾಯವನರ ಪಿ ನಮೋನಮಸ್ತೆಬೊಗಣೇಭ್ಯಸ್ಸದಾ || 51 || ಭಕೃತಾಂಜನ ಸಮೂಹಾಯವೈವಸ್ಯ | ತಸ್ಮಯಹರಣಶಕ್ತಿದಾ ಯವಿನತೇಲ್ನೋಘ | ನನ್ನೇರಲಸನಾಂಬುಜಾಯ ಕಾರುಣ್ಯರಸಭರಿತಾಂಬಕ ದ್ವಯಾಯ || ಅಹ್ಮದ್ದಿತಾರ್ಥಮಂಗೀಕೃತಶರೀರಾಯ | ವಿಸ್ಮಯಾನುಪಮ ಸಂವಿಟ್ಟು ಖನಿಮಗ್ನಾ ಯ | ತಸ್ಯೆ ನಮೂದೇಶಿಕೇಂದ್ರಾಯ ಶಿವಸಮಯ ವಾ ರ್ಧಚಂದ್ರಾಯಾನಿಶಂ || 52 || ಎಂಡೀಸರಿಯೋಳು ಜಲಸ್ತುತಿಯನೆಸಗಿಬಾ| ಲೇಂದು ಧರನಮಳತೇಜೋ ರಾಶಿಯಂಶರಣ | ಸಂದೋಹ ಸೌಖ್ಯಪ್ರಕಾಶಿಯಂ ವಾಮಹಸ್ತಸ್ಥ ವಿಮಲವಿ ಭೂತಿಯಂ || ಚಂದದಿಂ ದಕ್ಷಿಣಕರಾಂಗುಷ್ಠ ತರ್ಜನಿಗ | ಇಂದೆ ಪಿಡಿದಾಗ ಮಯಬಂಧುವಂ ಮಂತ್ರ | ವೃಂದರಾಜನನಿಷ್ಟ ದಾತೃವಂ ಸಕಲಸಂಪಶೀಕೃ ತಧರ್ಮಿಯಂ || 53 || 11