ಪುಟ:ಪದ್ಮರಾಜಪುರಾನ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾಜ ವುರಾ ಣ ೦. ನಿರುಪಮಜ್ಞಾನೈಕ ಹೇತುವಂ ಸದ್ದಕ್ಕಿ | ಪರರರನಾಮಣಿ ಕರಂಡ ಸ್ವವಸ್ತುವಂ | ವರವಿಶ್ವ ದರಸಿನೋ ಸಂಧಾನಮಂ ನಿಜಸ್ಮರಣಮಾತ್ರದೊ ಳಾಗಿಪಾ || ಪರಮಸಾಮರ್ಥ್ಯನಿಧಿಯಂ ಸುಪಂಚಾಕ್ಷರಿಯ | ನೆರೆದೆರೆದುಕ ರೆದುಕರೆದುರ್ಬುತುಂಕೊರ್ಬುತುಂ | ಪರಿಸಯ ಬಣ್ಣವಣ್ಣಿಗೆಗಳಿ೦ ಜಪಿಸುತು ತರದಿಬ್ಬಣಕೆ ನಡೆವುತೇ || 5 1 || ಭಾಗೀರಥೀಜಲಂಬಂದು ಸಿಲೈತೆಯಿದೆ | ಹೀಗಮಾಸ್ಟಲಶುದ್ದಿಗೆಯ್ಯ ನುನೊ ಯೆಂಬಂತೆ | ರಾಗದಿಂದೊಳಗಕ್ಕೆ ತದ್ಭಸಿತಮಂತಳಿವುತ೦ತದ೦ಪಿಡಿದ ಕೂಡೆ || ಶ್ರೀಗಂಗೆಯಾಗಮಕೆ ರಂಗವಲ್ಲಿ ಯನಿಕ್ಕು | ವಾಗಾಡಿಯೋಕಾಶಿಗೆಣೆ ಯನಿವ್ರದಿದರುಭಯ | ಭಾಗದೊಳಗಾಧನೆಲನೆಂದಿಳೆಗೆನೆಗಳ್ಳಸೀ ಮಾರೇಖೆಯೋ ಬಳಿಕ್ಕ೦!! 55 11 ತನೆತನ್ನ ನಾಶ್ರಯಿಸಿದವರೀ ಶವರಕೆ ಗಮಿ | ಸುವೊಡೆಬಟ್ಟೆಯ ಹುಟ್ಟನು ತೋರ್ಪ್ಪಸರಿಯೊಬೂ | ಯುವತಿಯನನುಗ್ರಹಿಸಲೆಂದು ಪಣೆಗಿಡುವ ಭಸಿತ ವಿಲಾಸದೊಂದುಗೆರೆಯೋ | ತವಕದಿಂಗಂಗೆ ಬರಲಿಲ್ಲಿ ಕಟ್ಟಿಲ್ಲ ಗೊಡೆ | ಭುವನ ಪ್ರಳಯಮದೆಂದು ಒಗೆದಿನಿತರ | 2 ವಿಹಾರಿಸೆಂದು ಕಲ್ಪಿಸುವನಿಯಮದ ರೇಖೆಯೊ ಎಂಬ ಪಾಂಗಿನಿಂದೇ || 5G || ಬೆರಲೆರಡರಿಬಿಡುತ್ತೇರಿಯಾಕಾರದಿಂ | ದಿರದೊಂದು ರೇಖೆಯಂರಚಿಸು ವನಿತರೊಳಗಾ | ನೊರೆವೆನೆಂತುಟೊ ಶಿವಶಿವಾ ಪದ್ಮರಸರಳವನಾವಿಶ್ವ ಸತಿಯಾ ಜ್ಞೆಯಿಂ || ಧರಣಿಯಂತಃ ಪಥದೊಳಾತ್ರಿಪಥಗಾದೇವಿ | ಹರಿದುಬಂದಾಸ್ಥಲ ದ ಸಸಿನಗೋಳ್ಳಿ೦ದೆಲೆಲೆ | ಶರಣಬರುತ್ತೆದೆನೆಂದುಲಿವಂತೆ ಘುಳುಘಳಿಸುತೇ ಆಳದನೆಂವಣ್ಣಿಪೆಂ || 5 || ಎಲೆ ಮುಟ್ಟಿದಮೋಹದಿಂದೆ ಗಂಗಾದೇವ | ಪಲವುಮೊಗವಾಂತುಗು ರುವರನ ನೀಕ್ಷಿಸಲೆಂದು | ತಲೆದೋರಿದಳೋ ಎಂಬ ಭಾವದಿಂದಾತಾಣದೊಳಗ ಲ್ಲಿಗಲ್ಲಿಗಮರ್ದು | ಜಲವುರ್ಕ್ಕಿ ಭೂದೇವಿಮುಡಿದ ಬೆಳ್ಳಾವರೆಯ | ರಲಸ ದಿಕರ ಮೊ ಯೆಂಬವೋಲ್ಗೊಗಸುಮೇರಿಯು | Kಲಿಸುವವಸರದೊಳಚ್ಚರಿ ಯೊಂದಿಘನನೀತಿಯಾವರಿಸಿ ಗಡಬಡಿಸುತೇ || 58 ||