ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ವಿನಿ N ಮೊದಲನೆಯ ಖಂಡ ಮೇಘಸಂಚಾರ ಮೊದಲನೆಯ ಪರಿಚ್ಛೇದ ನೂರಡಿ ಉನ್ನತವಾದ ದಿಣ್ಣೆಯ ಮೇಲೆ ಇತಿಹಾಸ ಹಲ್ಲಿ ಪ್ರಸಿದ್ಧವಾದ ಚಿತ್ತೂರು ದುರ್ಗವು ಪಸರಿಸಿರುವುದು, Kisan ಆ ಭವ್ಯವಾದ ದುರ್ಗದ ಹಳೆದಾದ ಕುರುಹುಗಳು ದೂರದವರೆಗೆ ಹರಡಿಕೊಂಡು, ಅದೊಂದು ಭೀಷಣವಾದ ಸ್ಮಶಾನವೋ ಎಂಬಂತೆ ಇಂದಿಗೂ ತೋರುತ್ತಿರುವುದು. ಅನೇಕಾನೇಕ ಗುಡ್ಡದ ಝರಿಗಳೂ ಆರಾವಲೀ ಪರ್ವತದ ಕಡೆಯಿಂದ ಬೀಸುವ ವಾಯುಪ್ರವಾಹವೂ ಆ ನಿರ್ಜನವಾದ ಪ್ರದೇಶ ದಲ್ಲಿ " ಹಾಯ! ಹಾಯ್! ” ಎಂದು ಧ್ವನಿಗೈಯುತ್ ಪ್ರವಹಿಸುತ್ತಿರುವುವು. ಮನುಷ್ಯರಾಗಲಿ ಇತರ ಪ್ರಾಣಿಗಳಾಗಲಿ ವಾಸಿಸದೆ ಇರುವುದರಿಂದ ಆ ಸ್ಥಳವು ಬಲು ಭೀಷಣವಾಗಿ ತೋರುವುದು. ಒಂದಾನೊಂದು ಕಾಲದಲ್ಲಿ ಇದೇ ಸ್ಥಳದಲ್ಲಿ ಬಾಪ್ಪಾರಾವ್ ಖೋಮಾನ್, ಸಮರಸಿಂಹ ಮತ್ತು ಸಂಗ್ರಾಮಸಿಂಹರ ರಾಜಧಾನಿಯು ವಿರಾಜಿಸುತ್ತಿತ್ತು. ಇದೇ ಸ್ಥಳದಲ್ಲಿಯೇ ಜಯಮಲ್ಲ, ಪುತ್ರ, ಹಾಮಿರ ಮತ್ತು ಪ್ರತಾಪಸಿಂಹರು ಮಾತೃ ಭೂಮಿಯ ಉದ್ಧಾರಾರ್ಧವಾಗಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದರು. ಈ ಚಿತ್ತೂರು ದುರ್ಗದ ಬಾಗಿಲಿನಲ್ಲಿಯೇ ಒಂದಾನೊಂದು ಕಾಲದಲ್ಲಿ ಹಲವು