ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದಸಾರ 89 22. ಹೇಮಂತ ಋತು ವರ್ಣನೆ . (ಇದು ದೇವಕವಿರಚಿತವಾದ ಕುಸುಮಾವಳಿಯಿಂದ ಉತವಾಗಿದೆ. 41ನೆಯ ಪುಟವನ್ನು ನೋಡು.) ಚಂ|| ವಿದಳಿತವಾಳ ತೀಕುಸುಮರೇಣುವ ಧೂಳಿಯನೆ ಸೂಸುತಂ| ಪುದಿದವನೀಜರಾಜೆಯ ದಳಗಳನುರ್ಚಿ ಕೊಳುತ್ತು ಮಾನದೀ || ನದನಿಕರಾವಳೋದಕದೊಳಟ್ಟು ಕೊಳ್ಳುತ್ತ ಬಂದ ಮನ್ಮಥೇ 1 ಭದ ತುದಿ೦ ಹಿಮೋದಿತಮಹಾರುತನೆಯಿದುದೊಂದು ಮಾರುತಂ || ಉ|| ಮಾಲತಿಯಲ್ಲದೇವುದಿತರಪುಸವಾವಳಿ ಯೆಂಬವೊಲೆ ಸವು | ನ್ಯೂಲಿಸುತುಂ ಲತಾಕುಳದ ಹೂಗಳನುದ್ದಹಿಮೋಗ್ಯ ಖಡ್ಗಮಂ| ಚಾಲಿಸುತುಂ ಪರಾಧಿಸದಿಶಾನಳವಾಹಮನೇಲಿ ಬಂದದಾ | ಭೀಲತೆವೆತ್ತು ವಾಗೆ ತುಹಿನಾಳಿಕಳವರವಾಗಿ ಬೇಗದಿಂ 118೬೭|| ಚಂ|| ಅನುಪಮನಾಳಿಕೇರಫಲ ಸಂಕಲವೊಳನೀರನಾಂತು ದಿ೦ | ಪಿನ ರಸದುರ್ಲ ನಾಲ್ಕು ನಯವೇ ಖಿದು ದಿಕ್ಷನಿಕಾಯುಮೆಯ್ದೆ ಭೋಂ | ಕೆನೆ ನವಸಿಂಧುವಾರತರುಕುಟ್ಕಳಕೋಟಿಯನಪ್ಪು ಕೆಯ್ದು ದೊ | ಯ್ಯನೆ ಬರುವಕ್ಕೆ ಫಲವನ್ನೈದು ದುಪೊದಟ್ಟ ವಾಗಿಯೊಳೆ || ಕಂ|| ಪೆಸರ್ವೆತಧಾತ್ರಿ ಮಿಗೆ ನೀ | ರಸವಾದುದು ನೋಡ ನಾಡೆ ಧಾತ್ರೀಘಳವಂ || ರಸಪೂರವಾದುದೆನೆ ಮಾ | ಗೆ ಸಮಂತೇಂ ಹರಣಭರಣಕಾರ್ಯ ಹವನೋ ||೪ರ್೬| ಉ| ಕುಂದದೆ ಪೆರ್ಚದೊಂದೆ ತೆರಿದಿಂ ಶಶಿಬಿಂಬ ಮಿದಾವಗಂ ಸುವ್ವ | ತಂ ದೊರವೆತ್ತು ತೋರ್ಪು ದಏನಾರವಿಬಿಂಬ ಮದಂಖ ಭಾವನಾ | ದಂ ದಿಟವಾದುದಲ್ಲದೆ ಹಿವಾಹಿವಭೇದವಿದಟ್ಸ್ ಪೋಯುತಾ || ನೆಂದೊಡೆ ಬಂದ ಮಾಗೆಯ ಪೊದ ತುಪಾರವದೇನಸಾರಮೋ |೪೭೦|| ಕಂ|| ಇದು ಬಿಸಿಲಿದು ಪೊಸ ಚಂದ್ರಿಕೆ | ಯಿದು ದೀಪಿಕೆ ಯಿದು ನವೀನಮಣಿದೀಪಿಕೆಯಂ || ಬುದು ತೂಗಿದು ತಾನೆನೆ ಸೇ | ಡದವಿದ ಮಾಗೆಯ ಹಿಮಘಮೇನದ್ದು ತವೋ 18೬ol