ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸರ 91 ಕಂ|| ಹಿಮವಮರ್ದು ನಡುಗುತುಂ ಮೃಗ || ಸಮುದಯ ಮಾಶಾಸಮಾರುತೋಪ ದ ಲೋಭಂ || ನಿಮಿರ್ದಲ್ಲಿ ಮುಂಬಗರ | , ಮಮದಿರ್ಪುದು ಮೊತ್ತವಾಗಿ ಮಾಗೆಯೊಳಲ್ಲಂ ೧೪೭೯|| ಚಂl ಸಮುದಿತಶೀತವಾತಪರಿಕಂಸಕಳೇವರವಾಗಿ ಕಾನನೇ | ಭವದಿರೆ ಕಂಡು ಕಾಯೋದವಿ ಪಾಯಲೋಡರ್ಟಿ ನಿಜಾಂಗಸಂಧಿಬಂ | ಧಮನಿನಿತ೦ ನಿಮಿರ್ಶಣವಾಗಿದೆ ಗರ್ಜಿಸುತಿರ್ದುದಲ್ಲಿ ಸಂ| ಕ್ರಮಿಸಿದ ಮಾಗೆಯೊಂದು ತುಹಿನೋಟಸಂಕಟದಿಂ ಮೃಗಾಧಿಪಂ || ಸಲೆ ನೆಲೆದೋಚಿದಾನದಿಯ ತಣ್ಮಡುವಂ ಪೊಸಿಮುಟ್ಟು ಕೊಟವ | ಗ್ಲಿಸೆ ಬಿಸಿ ಮೆಯ್ಯನಡೆಯೋಡ್ಡಿ ತದೀಯ ತಟಗಳಲ್ಲಿ ಯೂಾಂ | ಚಿಲ ಕಡೆಗೊಂಬುಗಳಿ ತುಕಾಗಿ ಬಿಟ್ಟ ವೊಲಿರ್ದುವು ಮುಂಬಗರಂ ತೊಲಗದನಾಕುಳಂ ಮೊಸಳೆಗಳೆ ನೆರೆದೊತ್ತರವಾಗಿ ಮಾಗೆಯೊಳೆ ||8vn| ಕಂ|| ಕಡುದಣ ನಾಯ್ತು ದವಶಿಖಿ | ಕಡಲೆಳೆ ಪೊಡಕರಿಸಿದೌರ್ವಶಿಖಿ ಮಚ್ಚೆ ದುದಾ || ಮೃಡನ ನಿಟಲಾಕ್ಷಶಿಖಿ ಮೇ || ಝಡಗಿದುದೇನೆಂಬೆನಮಮ ಮಾಗೆಯ ಹಿಮಮಂ 18 vo|| ಚಂ|| ನಸುಬಿಸಿಯಪ್ಪ ನುಣಿಸಿನಿಂ ಘುಸ್ಪಸಾದ್ರ್ರವಿಲೇಪದಿಂ ವಿರಾ | ಜಿಸುವ ಕದಬದಬಲದಿ ನಂಚಿತಕಾಂಚನಭೂಷಣಂಗಳಿ೦| ದೆಸಕದ ಶೋಣವರ್ಣವಸನಾವೃತದಿಂ ಜನಮಾಗಳಿಂತು ಜೇ|| ಬಿಸಿತಿನಿತಲ್ಲದ೦ದುವುದೇ ಹಿವದಾಗರವಾದ ಮಾಗಿಯೋ 119v೩||