ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_92 92 ಪದ್ಯಸಾರ 23, ವಾಮನಾವತಾರದ ಕಥೆ. ಈ ಕಥೆ 29ನೆಯ ತೀದ್ದೆಕರನಾದ ನೇಮಿನಾಥನ ಚರಿತದಲ್ಲಿರುವುದು, ಈ ಗ್ರಂಥಕ್ಕೆ ಅರ್ಧ ನೇಮಿಪುರಾಣವೆಂಬ ಹೆಸರು ರೂಢವಾಗಿದೆ. ಇದನ್ನು ಬರೆ ದ ಕವಿ ನೇಮಿಚಂದ್ರನು, ಈತನು ಜೈನನ್ನು ಕ್ರಿ. ಶ 1172 ರಿಂದ 1219ರ ವರೆಗೆ ಆಳಿದೆ ವೀರಬಲ್ಲಾಳರಾಜನ ಮಂತ್ರಿಯಾಗಿದ್ದ ಸಜ್ಜೆವಳ್ಳ ಪದ್ಮನಾಭನಿಂದ ಆಜ್ಞನಾಗಿ ತಾನು ಈ ಗ್ರಂಥವನ್ನು ರಚಿಸಿದಂತೆ ಕವಿಯು ಹೇಳಿಕೊಂಡಿರು ತಾನೆ. ಈತನು ರಥದ ಮೊದಲಲ್ಲಿ ( ವಸುದೇವಾಚ್ಯುತ ಕಂದರ್ಪರ ಕಥೆಗಳ ನಿತುಮಂ ವಿರಚಿಸುವೆಂ ?” ಎಂದು ಪ್ರತಿಜ್ಞೆ ಮಾಡಿ, ಬಳಿಕ ಕಂಸವಧೆಯವರೆಗೆ ಹೇಳಿ ನಿಲ್ಲಿಸಿಬಿಟ್ಟಿರುವನು. ಇದರಿಂದ ಈತನು ಅಷ್ಟರಲ್ಲಿಯೇ ಮೃತನಾಗಿರಬಹು ದೆಂದೂ, ಈ ಕಾರಣದಿಂದಲೇ ಈತನ ಗ್ರಂಥಕ್ಕೆ ಅರ್ಧನೇಮಿಪುರಾಣವೆಂಬ ಹೆಸ ರು ಬಂದಿರಬಹುದೆಂದೂ ಊಹಿಸಬೇಕಾಗಿದೆ. ಇದಲ್ಲದೆ ಈತನು ಲೀಲಾವತಿಯೆಂಬ ಒಂದು ಶೃಂಗಾರ ಕಾವ್ಯವನ್ನೂ ಬರೆದಿರುವನು, ಇವೆರಡೂ ಚಂಪೂಗ್ರಂಥಗಳ, ಈತನ ಬಂಧವು ಗಂಭೀರವಾಗಿಯೂ ಶೃಂಗಾರರಸಭರಿತವಾಗಿಯೂ ಹೃದಯಂಗಮ ವಾಗಿಯೂ ಇದೆ. ಈತನ ಪುತಿಭೆಯೂ ಶಬ್ದ ಜಾಲವೂ ಕವಿತಾಧೋರಣೆಯ ಅನ್ಯಾದೃಶವಾಗಿವೆ. ಈತನಿಗೆ ಆಂಗಿಕನೇಮಿಯೆಂಬ ಹೆಸರೂ, ಕವಿರಾಜಕು ಜರ ಸಾಹಿತ್ಯ ವಿದ್ಯಾಧರ ಸುಕವಿಕಂಠಾಭರಣ ವಿಶ್ವವಿದ್ಯಾ ವಿನೋದೆ ಚತುರ್ಭಾ ಪಾಕವಿಚಕ್ರವರ್ತಿ ಮೊದಲಾದ ಬಿರುದುಗಳಿದ್ದಂತೆ ತಿಳಿಯಬರುತ್ತದೆ. ಚ\ ಬಗೆಯ ಕವಿಕಾಸ ಪೊಸಜನ್ನಿ ನರಂ ಶಿಖೆ ಕೇವಣಂ ಕರಂ| ಡಗೆ ಕಿಸುವೊ ಬಟ್ಟಡೆ ಬಾರಸನಾಮದ ಬೊಟ್ಟು ಬೊಟ್ಟನೊಳೆ || ನೆಗೆದೆ ಕುಶಾಂಕುರಂ ಮಿಸುಪ ವಂಜೆ ಸಲಾಕದ ದಂಡು ಕುಂಡಲಂ | ಬಗೆವುಗೆ ಬಂದನಂದು ಬಲಿಯಲ್ಲಿಗೆ ವಾಮನನಾಗಿ ಕಾಮದಂ ||೪v811 ವ|| ಆ ಮಾಣಿಕದಂತಪ್ಪ ಮಾಣಿ ಮಂತ್ರಿಯು ಮುಂದೆ ನಿಂದು ಮಂತ್ರಮಂ ಪೇಕ್ಷತೆಯಂ ಕೊಟ್ಟು, ಶ್ಲೋ|ಬಲಿನ್ನಿಷ್ಟುರಯಂ ಕುರ್ಯಾದವಿಲಂಬಂ ಧನಂ ತವ|| ಸವಾಕ್ಷಿ ವ್ಯತಿ ಯತ್ಪಾದಂ ಪದ್ಮಾಭಾತ್ಯಾತಪಸ್ವಿ ಪಾ | ವ|| ಎಂದುಸಲ್ಲೋಕಿಸಿದ ವಟುವಿನ ವಾಕ್ಸಟುತೃಕ್ಕ ಬುಹ್ಮವರ್ಚಸಕ್ಕ ಬೆಕ್ಕಸಂಖಟ್ಟು ಬಲಿ ಬಲಗೊಂಡು ಪೊಡೆವಟ್ಟು ಬೇಡಿಮನೆ ವಾವನನೆವಗೆ ಕು ರ್ದನುಷ್ಠಾನಮಂ ಮಾಡಕ್ಕನಿತ ನಮ್ಮ ಕುಡಿಯೊಳೆ ಮಹಿಡಿ ನೆಲನನೀವು ದೆನೆ ಬಲಿ ಬೆಚ್ಚನೆ ಸುಳ್ಳು ಎನಗದೃಷ್ಟವೆಯ ದಿರ್ಕುಂ ಕಿದಂ ಬೇಡಿದರೆ ಕೊಟ್ಟೆ ನಳೆದುಕೊಳ್ಳಿಮನೆ, ಟ