ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 93 18r311 ಚಂ|| ವಟು ಮರದುದ್ಧವಾದ ನನಿತಲ್ಲದಲೀ ತಲೆಯುದ್ದ ವಾದನ | •ಟ ಮುದಿಲುದ್ದ ವಾದ ನಿವನಾವನೊ ಪೆರ್ಮುರದುದ್ದವಾದ ನೀ || ತುಟ ಗಿರಿಯುದ್ಧವಾದ ನಿದುವಿಸ್ಮಯವಾ ಮುಗಿಲುದ್ದವಾದನೋ | ವಟವಟಗು ದಿಟಕ್ಕೆನೆ ಕರಂ ಬಳೆದ ಮನದಂತೆ ವಾಮನಂ ವ|| ಅಂತುಮಲ್ಲಿದೆ. ಮ|| ಮರನು ಮುಟ್ಟಿದನಿ, ಮೇಘಘಟೆಯೊಳೆ ಕಾಲೋದೆ ನಿಲ್ಲಿಲ್ಲ ಭೂ | ಧರನು ದಾಟವನಿಲ್ಲ ಬಾಂದೋರಿಯೊಳಿಟ್ಟ ಕಾಲ ನಿಲ್ಲಿಲ್ಲ ಭಾ | ಸ್ಪರನಂ ಮಾಯದ ಮಾಣಿ ಸೆಂಡೊದೆದ ನಿಲ್ಲಿಲ್ಲೆಂಬಿನಂ ನೀಡಿದ | ತರದಿಂ ಪಾದವನುರ್ವಿ ಕೊರ್ಪಿ ಬಲಿಯುಂ ಗೆಲ್ಯಾಮನಂ ವಾಮನಂ||8v೬|| ಚಂ|| ಅದೆ ಹೊಸಹೊನ್ನ ಸತ್ತಿಗೆಯದಲ್ಲದು ರತೃ ಹಟರೀಟವ || ಇದು ವರವಜುಕುಂಡಲವದಲ್ಲದು ಕೌಸ್ತುಭರತ್ನ ಮಂತದ | ಇದು ಕರಡಕವಾದನು ನಾಭಿಸರೋಜಮೇನಲಿ ದಿನೇಶಬಿ1 ಬದ ನೆಲೆ ತಗ್ಗಿ ತರ್ಪ್ಪಿನವನುಕ್ರಮದಿಂ ಖಳದ ತ್ರಿವಿಕುಮ ||೭|| ಮ|| ಇದು ಲೀಲೋತಭೂಕರೇಣುಕರ ವಲ್ಲಭೋತ್ಪತೀಕೇತುವೆ || ಲ್ಲಿದು ಸೂರ್ಯಾಂಬುಜನಾಳ ಮತ್ತು ಶಕಿಲೋಕಾದೀಪಿಕಾಸ್ತಂಭನ | ಇದು ತಾರಾಕುಸುಮಾವಳೀವಿಟಸ ಮಲ್ಯ ಭಾವನೀಶೇಷಮ | ಇದೆನಲಿ ತಾಂ ಬಳೆಯಿತ್ತನುಕ್ರಮದಿನಾ ಪಾದರಿ ಸಿಜಾಕ್ಷನಾ ||೪vt ಮ|| | ತರುವಿಂದತ್ತತ್ತ ನೀಳ ಘನಪಟಳದಿನತ್ತ ಮಿಕ್ಕ ಹಿಮೋರ್ನಿ | ಧರದಿಂದತ್ತತ್ತ ಪೋದಂ ರವಿಯ ರಥದಿನತ್ತ ಮೆಯ್ಕೆರ್ಚಿದಂ ಸು | ಟ್ಟುರೆಯಿಂದತ್ತತ್ತ ಮತ್ತಂ ನಿಮಿರಮಿರನಿದೇನೆಂದು ಜಾತಾದ್ಭುತಂ ನೋ | ೬ರ ಕಣ್ಣುಂ ಚೇತಮಂ ಕಾಲಿಡೆ ಕಡುಬವದಿಂ ವಿಷ್ಣು ವರ್ಧಿಷ್ಟವಾದ ವ|| ಬಲಗೊಂಡ,ಮರಾದಿಗೆಡೆಯೊಳಾ ಜ್ಯೋತಿರ್ಗಣ೦ ಬಂದಿರುಳೆ || ತಲೆದೊತೆಳಮಿಂಗಳೆಂದು ದೆಸೆದೆಳೆ ಮೆಲ್ಲೋರ್ಸಿನಂ ತಪ್ತಕಂ | ದಳಿತ ಸಂದಣಿಗೊಂಡುದೆಂದು ದೆಸೆಯೊಳೆ ಸೂರ್ಯಾತಪಂ ವಿಕ್ರಿಯಾ | ಬಳದಿಂ ತಾಂ ಖಳೆಯ ಭಂಜಿತಮಹಾಮಂತ್ರಿ ಕುಮಂ ತಿಕ್ರಮಂ |Fol ರವಿಯಂ ದೆಸೆವಾಯು ಸಾಯ್ದೆ ಆರೆವಿನ ತೇರಂ ನಯಂ ಪೆರ್ಚಿ ಬೆ || ರ್ಚುವಿನಂ ಚಂದ್ರನ ಬೆಳೆಗ ಬೆದದಾತ್ಮ ಸ್ತ್ರೀಯರಂ ಪೇ ಪಾ | ಹಾವಿನಂ ತಾಂ ಪೊಲಗೆಟ್ಟು ಖೇಚರಚಲಂ ದಿಕ್ಷಾಟಕಕ ಭೋಂಕನಂ| ಜವಿನಂ ವಿಷ್ಣು ಕುಮಾರನೇ ಬಳೆದನೋ ಬ್ರಹ್ಮಾಂಡವಂ ತಾಸಿನಂ 11ರ್8||