ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ಪದ್ಯಸಾರ ಉ|| ಈ ವಟುವಿಂಗೆ ಮಿಂಚುಮೆಳಮಿಂಚಿನ ನಾರಿದಲೇಖೆ ಮಂಜೆಯಂ | ಕೋವಣವಾಯ್ತು ಮುಟ್ಟಿ ರವಿಗರ್ಥ್ಯವನೀವ ಪೊಡರ್ಪು ಮಾಯವಾ| ಯಾವಿಗೆ...೦ಬಗುಂಡಿಗೆಯ ನಾಗಸಗಂಗೆಯ ದಿವ್ಯ ತೋಯಮಂ| ತೀವುವ ಬುದ್ಧಿ ಹೊಳೆ ಬಗೆದು ಮುಕ್ಕಟ ಮಾಣ್ಣನವಂ ಪುರಾಣವಂ೪೨|| ಕಂ|| ಇಂತಪ್ಪ ಸಿತಗನೀವಟು || ವಿಂತಪ್ಪ ತಿವರ್ತಿ ಮಾಣೆಯುಂ ಕೊಡಗಮುಂ || ಸಂತವಿರಲಾರ್ಕುಮೇ ರವಿ || ಯಂತಪ್ಪನ ಪರಿವ ಭಂಡಿಯೊಳೆ ಕಾದಂ ||೪೯೩|| ಅಂಬರತಳಕ್ಕೆ ಬಳದು ತೆ|| ಅಂಬೋಳವಚ್ಯುತನ ಚರಣದಂಡಂ ನಕ್ಷೆ || ತ್ರಂ ಬಳಸೆ ದೀಪಮಾಲೆಯ | ಕಂಬದಮೋಲೆ ತೊಳಗಿ ಬೆಳಗುತಿರ್ದತ್ತಾಗಳೆ ಬಲಿಹರನ ಚರಣದಂಡದ | ತಲೆಯೊಳೆ ನಿಲಿಗೊಂಡಳ ಬಾಂದೋಣಿಯಲbo || ದೋಲೆದುದು ವಿಷ್ಣು ಕುಮಾರನ | ಗೆಲವಂ ಕಂಡವರರೊಸೆದು ಕಟ್ಟಿದ ಗುಡಿವೋಲಿ ||೪೫॥ ವಾಮನಭದಹತಿವಿದಳಿತ | ಜೀಮೂತವಿಮುಕ್ತಬಹುಳ ಧಾರೆಗಳಿಂದಂ || ತಾಮುನಿಜನಾಪಕಾರಕ || ಭೂಮಧ್ಯಜಮೆಯ್ದೆ ನಂದಿಪೋದತ್ತಾಗಳೆ ||೪೪|| 11ರ್8 |