ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದಸಾರ 95 ) 24. ನಗರ ಪ್ರವೇಶ. ಇಲ್ಲಿ ಕೊಟ್ಟಿರುವ ಪದ್ಯಗಳು ಕಬ್ಬಿಗರ ಕಾವವೆಂಬ ಚಂಪೂಗ್ರಂಥದೊಳ ಗಣವು, ಈ ಕಾವ್ಯವನ್ನು ಬರೆದಾತನು ಆಂಡಯ್ಯನೆಂಬ ಜೈನಕವಿಯು, ಈ ತನು ಸುಮಾರು ಕ್ರಿ. ಶ. 13ನೆಯ ಶತಮಾನದಲ್ಲಿ ಜೀವಿಸಿರಬಹುದೆಂದೂ, ಕರ್ಣಾ ಟದೇಶವನ್ನು ತನ್ನ ಕಾವ್ಯದಲ್ಲಿ ವರ್ಣಿಸಿರುವುದರಿಂದ ಈ ದೇಶದವನೆಂದೂ ಹೇಳು ತ್ತಾರೆ ಈ ಗ್ರಂಥವು ಸಂಸ್ಕೃತಪದಗಳ ಬೆರಕೆಯಿಲ್ಲದೆ ಕನ್ನಡದ ಪದಗಳಿಂದ ಲೇ ರಚಿತವಾಗಿದೆ. ಪೂರದ ಕವಿಗಳು “ ಸಕ್ಕದ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ ಬಗೆಗೊಳೆ ಪೇಲಾಖ5 ?” ಎಂದು ಯಾರೋ ಆಕ್ಷೇಪಿಸಿದಂತೆಯೂ, ಅದರಿಂದ ತಾನು “ ಅಚ್ಚಗನ್ನಡಂ ಬಿಗಿವೊಂದರೆ ಕಬ್ಬಿಗರಕಾವ ನೋಲವಿಂದೊರೆದೆಂ ಎಂದು ಹೇಳಿಕೊಂಡಿರುತ್ತಾನೆ. ಈ ಗ್ರಂಥಕ್ಕೆ ಮದನವಿಜಯವೆಂದೂ ಸೊಬಗಿ ನಸುಗ್ಗಿಯೆಂದೂ ಬೇರೆ ಎರಡು ಹೆಸರುಗಳುಂಟು, ಕನ್ನಡ ಕಬ್ಬಿಗರಮೇಲಣ ಅಪವಾದವು ಇದರಿಂದ ಹೊಯಿತಾದುದರಿಂದ “ ಕಬ್ಬಿಗರ ಕಾವ ” ವೆಂದರೆ ಕವಿ ಗಳ ರಕ್ಷಕ ” ನಂಗೂ ಕಥಾನಾಯಕನಾದ ಮನ್ಮಥನ ಜೈತ್ರಯಾತ್ರೆಯನ್ನು ಇದರಲ್ಲಿ ಹೇಳಿರುವುದರಿಂದ “ ಮದನ ವಿಜಯ ” ವೆಂದೂ, ಕಾವ್ಯಗಳಲ್ಲಿ ಸೊಗ ಸನ್ನು ಪಡೆದು ಹೃದಯಂಗಮವಾಗಿರುವುದಾದುದರಿಂದ "ಸೊಬಗಿನ ಸೋನೆ ) ಯೆಂದೂ ಈ ಕಾವ್ಯಕ್ಕೆ ಹೆಸರು ಒಪ್ಪತಕ್ಕುದಾಗಿದೆ. ಮ|| ಪಡೆಯಲ್ಲಿಂ ನಡನೋಡಿ ಬೆಚ್ಚಿ ಬಿದಿಯಾ ನಾಥೋಡೆ ಬೆಂಕೊಂಡವ ಕಡಲೊಳೆ ಪಟ್ಟನ ನಿಕ್ಕಿ ಮೆಟ್ಟಿದ ಟಂ ಮುಕ್ಕಣ್ಣನ ಗೆಲ್ಲನೆ | ಮೊಡೆಯಂ ಖಂದಪನಿಗಳಿಂತೆ ನಲವಿಂದಂ ಬಳ್ಳಿಮಾಡಂಗಳೊಳೆ | ಗುಡಿಯಂ ಬೇಗನೆ ಕಟ್ಟಿಮೆಂದು ಪಡೆವಳ್ಳ ಸುತ್ತಲುಂ ಸಾಯಿರ್ದ |ರ್8೭|| ಕಂ|| ಕಳಸಂ ಕನ್ನಡಿ ಗುಡಿ ಪ || ಜಳಿಸುವ ಮಾಂದಳಿರ ತೋರಣಂ ದೆಸೆದೆಸೆಯಂ | ಬಳಸಿರೆ ಬಾಜೆಸ ಸ ಕ || ಆಸರೆ ಪೊಅಮೆಟ್ಟರೊಸಗೆಯಿಂ ಪೊಸವಣ್ಣಿರೆ 18Fv ವ|| ಅಂತು ಪೊಅಮುಟ್ಟು ಸಿಂಗರಗಡಲೆ ಕರಗದಂತೆ ಬರ್ಪ ಪೆಂಡಿರ ತಂ ಡಕ್ಕೆ ತಲೆದುಡಿಗೆಯಾಗಿ ಬೆಳೆಡೆಯ ಕುಂಚದಡಪದ ಡವಕೆಯ ಬಿಣಿಗೆಯ ಕಜ್ಜಳದ ಕನ್ನಡಿಯ ಚೆನ್ನೆ ಯಂವೆರಸು ಇಚ್ಚೆಗಾರ್ತಿ ನಡೆವಾಗಿ, ಕಂ|| ಸುರಯಿಯ ಜೊಲ್ಲೆಯಮುಂ ಪೊಸ ಸುರಹೊನ್ನೆಯ ಮೊಗ್ಗೆಯೆಕ್ಕ ಸರಮುಂ ಪೊ೦ಬಾ | ಜ