ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 97 ಮುಡಿ ಜಗಳ ನೇವುರಂ ದನಿ | ಗುಡೆ ಬಡನಡು ಬಳ್ಮೆ ಮೇಲುಸರಿಸ ತೊಳ || ಪ್ರುಡೆ ಸಡಿಲೆ ಬಂದಳೋರ್ವಳೆ | ನಡೆ ನೋಡಿದಳಗಳಂತೆ ನಾಟಿವಿನೆಗಂ ||How ಮ|| ಕುರುಳೋ ತುಂಬಿಯ ಬಂಬಲೊ ತೊಡೆಗಳೊ ಪೊಂಬಾಳೆಯೋ ಕಣ್ಣಳೊ| ನೆರೆದಂತೂಪ್ಪುವನೆಯ್ದಿಲೋ ಬೆರಿ ಕೂರ್ಮಾಗಿರ್ದ ಭೂಗೋಳೋ || ಕೊರಲೋ ನುಗ್ನಳವಟ್ಟ ಕೌಂಗೋ ಪೊಸತಾಗಿರ್ದಸ್ವವೆಂದೆಯೇ ಗಂ || ತರ ತಂಡ ಖಚಿಸಿನಂ ನಡೆದು ಬಂದು ನೀಚನಂ ನೋಡಿದಳೆ || {c411 ಉ|| ಇಕ್ಕಿದ ರನ್ನ ದೊಲೆ ಪೊಸಮುತ್ತಿನ ಮೂಗುತಿ ತೋಳ ಖಂದಿ ನೀ। ೯ಕ್ಕಸರಂ ತೊಳಪ್ಪ ಬೆರಳುಂಗುರ ಮಿಂಟರಮೀವ ನೀವುರಂ | ಚಕ್ಕಳವಪ್ಪ ಚೆಲ್ಪನೊಳಕೊಂಡಿರೆ ಬೆಳ್ಳಿಯ ಬಳ್ಳಿವಾಡವಂ || ತಕ್ಕಿನೊಳ ನೋಡಿದಳದೊರ್ವಳಗುರ್ತಿಸ ಕರ್ವುವಿಲ್ಲನಂ liMga|| ವ|| ಅಂತು ನೋಡುವ ಸಲತೆಬಿದ ಪೆಂಡಿರ ಕಣ್ಣೆ ಗಾಡಿಯಂ ಬೀಯಿತುಂ ಬಂದ ರಮನೆಯಂ ಪೊಕ್ಕು ಪರಿವಡೆದ ಸಿರಿಯ ಕರುನಾಡದ ಮುಂದಣ ಓಲಗಸಾಲೆ ಯೋಳೆ ನಿಂಗರದ ಚೆನ್ನನಾಂತ ಪಟ್ಟೆವಣೆಯ ಮೇಲೆ ಇಚ್ಚೆಗಾರ್ತಿವೆಸು ನನೆ ನಿಲ್ಲಬಲ್ಲಹಂ ಕುಳ್ಳಿರಲೊಡನೆ, ಚಂ|| ನಿಗಳದ ನುಣ ರಂ ನೆಗೆವಿನ ನುಡಿಗಳ ಕಿವಿಗಿಂಪನೀನಿನಂ | ಮಗಮಗಿಸುತ್ತು ಮಿರ್ಪ ನಕುಸುಯ್ಯ ಅರ್ವ ಬೆನುಂಗುತಿರ್ಬನಂ || ಬಗೆಗೊಳೆ ಬಂದು ನಿಂದು ನೆರೆಹಗ್ಗದ ನೀರೆಯರೆಲ್ಲು ಪರ್ವುವಾ| ಪೊಗಳುಲಿ ಪೋಸ್ಟ್ ಬಿತ್ತರದೆ ಮುತ್ತಿನ ಸಸೆಯನಾಗಳಕ್ಕಿದರೆ 11Xov11 ನೊಸಲೆಡೆಯಲ್ಲಿ ನೀಳ ಕುರುಳ್ಳಿಗಳುಯ್ಯಲನಾಡೆ ಚಾಳಮಂ। ಪಸರಿಪ ತೋಚಿಮುತ್ತಿನಸರಂ ಕೊರಳೊಳ್ಳಿರಿದಾಡೆ ನಾಡೆಯುಂ| ಮಿನುಗುವ ಕಣ್ಣ ನುಗ್ಧಳಗು ಹೊನ್ನ ದೊಳೆರಗೆಯಾಗೆ ಸೊಂಪು ಸಂ | ದಿನೆ ಪೊಸರನ್ನ ದಾರತಿಯ ನೆತ್ತಿದ ರಗ್ಗದ ಗಾಡಿಕಾರ್ತಿಯರ ||೫೦೯||