ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ಪದ್ಯಸಾರ M 25, ವಸ೦ತ ಯ ತು ವ ರ್ಇನೆ , ಅಗ್ಗಳನೆಂಬ ಜೈನಕವಿಯು ಮೂಲಸಂಘ ದೇಶೀಯಗಣ ಪುಸ್ತಕ ಗಚ್ಚ ಕೊಂಡಕುಂದಾನ್ನಯದಲ್ಲಿ ಜನಿಸಿದನು ಈತನ ತಂದೆ ಶಾಂತೀಶನು, ತಾಯಿ ಪೋಚಾಂಬಿಕೆ, ಗುರು ಶ್ರುತಕೀರ್ತಿದೇವನು, ಈತನು ಇಂಗಳೇಶ್ವರವೆಂಬ ಊರಿನಲ್ಲಿ ಹುಟ್ಟದಂತೆಯ ರಾಜಸಭೆಯಲ್ಲಿ ಪುಸಿದ್ಧ ಕವಿಯಾಗಿದ್ದಂತೆಯೂ ತಿಳಿ ಯುಬರುತ್ತದೆ. ಈತನಿಗೆ ಜೈನಜನಮನೋಹರಚರಿತ, ಕವಿಕುಳಕಳಭವಾತದ ಧಾಧಿನಾಥ, ಕಾವ್ಯನೌಕಗ್ಗ ಧಾರ, ಭಾರತೀಭಾಳನೇತ್ರ, ಸಾಹಿತ್ಯವಿದ್ಯಾವಿನೋದ, ಜಿನಸಮಯಸಂಸ್ಕಾರಕೇಳಮುರಾಳ, ಸುಲಲಿತಕವಿತಾನರ್ತಕಿನೃತ್ಯರಂಗ ಎಂಖ ಬಿರುದುಗಳಿದ್ದಂತೆ ಗೊತ್ತಾಗುತ್ತದೆ ಇಲ್ಲಿ ಕೊಟ್ಟಿರುವ ವಸಂತ ಋತುವನೆಯು ಈ ಕವಿ ಮಾಡಿದ ಚಂದ್ರಪ್ರಭಪುರಾಣವೆಂಬ ಕಾವ್ಯದಿಂದ ಉದ್ಧತವಾಗಿದೆ ಈ ಕಾವ್ಯವು 8ನೆಯ ತೀರ್ಥಕರನಾಗ ಚಂದ್ರಪ್ರಭನ ಚರಿತೆಯು, ಇದಕ್ಕೆ ಅಗ್ಗಳ ಲೀಲಾವತಿಯೆಂದೂ ನಾವ ತಾಂತರವಿರುವಂತೆ ತಿ: ಬರುವುದು, ಇದನ್ನು ಅಗ್ನಿ ಳನು ಶಕ ೧೧೧೧ರಲ್ಲಿ (ಕ್ರಿ. ಶ ೧೧vr) ಬರೆದಂತೆ ಹೇಳಿಕೊಂಡಿರುವನಾದುದರಿಂದ ಈತನು ೧೧ ನೆಯ ಶತಮಾನದ ಅಂತ್ಯಭಾಗದಲ್ಲಿಯೂ ೧೦ನೆಯ ಶತಾಬ್ದದ ಆದಿಭಾ ಗದಲ್ಲಿಯೂ ಇದ್ದನೆಂದು ಹೇಳಬೇಕಾಗಿದೆ. ಈತನ ಬಂಧವು ಸೌಢವಾಗಿಯ ಚಮತ್ಕಾರಿಕವಾಗಿಯೂ ಸಂಸ್ಕೃತ ಶಬ್ದ ಪಂಜರಂಜಿತವಾಗಿಯೂ ಇದೆ. ಮ। ನವಪುಷೋತ್ತರಪಾಂಡುಭೂತಸಿವಹಂ ಶ್ವೇತಾತಪತಾಳಿ ಭ್ರ! ಗವಧರುಂಕೃತಿ ಶಂಖಪುತ್ಮತಿರುತಂ ಸನ್ಮಾಧವೀಕುಟ್ಟಿ! ಸವಕಂ ಚಾಮರ ಮುದ್ದಕೊಕಿಳರವಂ ಭೇಶೀಘನಧಾನವಾ || ಗೆ ವಸಂತ ಋತುಸಾರ್ವಭೌಮವಿಭವಂ ಮೆಯ್ಯ ತದೇಂ ಬಂದುದೋ ! ವ॥ ಆ ಸಮಯದೊಳ. ಮ|| ಸರಸೀವಾಲಯಳಾದಮಟ್ಟೆ ಕೊಳುತic ಮಾಣಿಕ್ಯಸಂದೋಹಪು | ಸ್ಮರಣೋವಾತವು ನೋವಧೆಟ್ಟ ಕೊಳುತುಂ ವಲ್ಲೀನಿವಾಸಂಗಳ | ಪರಪುತ್ತುಂ ಮಳಯಾವನೀಧರಚರ ತಾಂ ಬಂದುದಾ ದಾನಬಂ | ಧುರಗಂಧಾಕುಳಂಗಮಂಗಜಗಜಂ ಬರ್ಪಂತೆ ಚೈತಾನಿಳ, l>೧೧ಗಿ ಚಂ|| ಆನನುಳೆದೆ ವಸಂತನುವುವರ್ಚದ ನಿಲುವಗ್ನಿ ಯಿತ್ಯ ಸ | ಮೃನಿಸಿದ ರಕ್ಕಸಂ ಬಟೆಕಾಲ ನಡುವೆಂಬವೊಲದು ದಾನೆ ಭಾ | ಜನವೆನಿಸಿರ್ದೆನಂತಕನಡುರ್ಕೆಗೆ ಪೋ ಪೆತಾವುದೆಂಬ ದು | ಮನದೊಳೆ ದಕ್ಷಿಣಾಶ ನಿಡುಸುಯ್ದ ವೊಲಾದುದು ದಕ್ಷಿಣಾನಿಲಂ ||೧೨||