ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಪದ್ಯಸಾರ ಬಳೆಯಿಸಿ ಮಾಣು ದತ್ತು ಸವಿಯಂ ಕಿವಿಗೊಲಗಿಸಿತ್ತು ಮತ್ತೆ ಕೋ | ಕಿಳರವದೊರ್ಮೆ ಶೃಂಗರುತದೊರ್ಮೆ ಶುಕಸ್ಸರದೊರ್ಮೆ ಮಾವರಂ || ಉ|| ತಾನುಗುಣತ್ತುಮಿರ್ಪ ಪೊಸಗಂಪುವನಿತ್ತೆ ತೆವಳಿಕೊಂಡು ನಂ | ದಾನಿಳನುಯ್ಯುತಿರ್ಪ ತನಿಗಂಪುವನಿತ್ತೆ ಮರುಳು ಬೃಗ ಸಂ || ತಾನವುಣುತ್ತು ಮಿರ್ಸ ನದಿಗಂಪುವನಿತ್ತೆ ಗಡಂ ಪ್ರಥಮ || ಲೀನವಪುಮೊಗರದ ಕಂಪುಗಳಾಗರವಾಯು ಸುಗ್ಗಿಯೊಳೆ ||೨|| ಕಂ|| ಬನವೆಂಬ ವದನನ್ನಪನರ | ಮನೆಯೊಳೆ ಪೊತ್ತಿಸಿದ ದೀಪಮಾಲೆಯ ಮಾಡ | ಕನುರೂಪವಾಗಿ ಪಣೆಯಿಂ| ಕೊನೆವರೆಗಂ ಪೂತುವರರೆ ಚಂಪಕನಿಕರಂ ೫-೦೧ ಚಂ| ಎನಗೆ ಜಗತ್ಯಾಜಯಶರಾವಳಿ ವಿಟಿಸೀತು,ಾಸಸೂ || ನನಿಕರವಾದುವೆಂದು ವದನಂ ಮನದೊಳೆ ಮುದವೇಲೆ ಹೇಳಿದ | ತನುಸಮಸರಭಂ ದೆಸೆಯನಾವರಿಸಂತು ಮರು ರಲ್ಲಿ ಪೂ| ವಿನ ಪೊಸಗೊಂಚಲಂ ಕುರವಕ, ತಿಲಕಂ ವಕಲಂ ನಿರಾಕುಲ: ||೨೦|| ಕಂ|| ಅಲರ ಪೊಸಗಂಪಿನಿಂ ದೆನು | ಗುಂಪನಗ್ಗಲಿಸಿ ನೀನೆ ರಹಿಪುದೆನುತುಂ ! ಬಲವಂದೆಲಗುವ ತೆತದಿಂ | ಬಲವಂದೆಂಗಿದವು ತುಂಬಿಗಳೆ ಸಾದರಿಯೊಳೆ ||೫-೦೩!! ಪಲತೆಂದ ಕನಕಭಾಜನ | ಕುಲದಿಂ ಜಲಿಜಲಿಪ ಭಾಜನಾಲಗಮಹೀಜ || ಕ್ರಲಗಣಸನೆ ಕೊಸಗೆಸೆದುದು | ಮಲರ್ದಲರ್ದುಳ್ಳಲರ್ದು ಮಿಸುಪ ಪೊಸತಲರ್ದಲರಿಂ ||೫-೦೪ || ಬಳಸಿದ ಲತೆಗಳಿ ಶಾಖಾ | ವಳಿಯೊಂದಬೋಳಂದು ತಾನೆ ಸುರಿವರಲಿಂ ಕ || ಸ್ಕೊ ಳಿಸಿದುವು ಚೈತ್ರದೊಳೆ ರೋಂ || ದಳದಿಂ ಕೊಲೆಯು ನರ್ತಿಪಟಳವಳವೋಲೆ ೧೫೦೫