ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪದ್ಯಸಾರ 101 ಬಂದ ಬಸಂತಂಗಂದರ | ವಿಂದಿನಿ ಸೇಸಿಕ್ಕಲೆಂದು ನಗಪಿದ ಹಸ್ತ ೧ | ಕೈ೦ ದೊರೆವಂದುವೊ ಜಲಲವ | ದಿಂದೆಸೆ ವುನ್ನಾಳವಿಕಚಕೋಕನದಂಗಳೆ 11೫-೦೬ || ಚಂ|| ಕಿಮಡುಗೊಂಡ ಬಂಡಿನೊಳಗಿಸಿ ಪೊವಡಸಿರ್ದ ಕುತ್ತೆ ಸ | ಹವದೊಳೆಯೇ ಮುಖ್ಯ ರೆವು ಕೇಸರದೊಳೆ ನಲವಿಂ ಪೊರಳು ನೀ|| ಆ ಅಗಿದ ಕೀಲೆಸಳೆಯನೊಯ್ಯನೆ ಜಾಬಿ ಪರಾಗಸ್ಪಂಜದೊಳೆ || ಸಖಿವರಿಸಿತ್ತು ಶೃಂಗಶಿಶು ನೀರಜದೊಳೆ ನಿಜವಾಂಸುಕೇಳಿಯಂ 11{೨೭|| ಕಂ| ಮದಕನಕಪದ್ಮಕಶಾ | ಗದೊಳಗಿದ ತುಂಬಿಯೆಸೆದುದ ಗಜರಾಜಾ || ಸ್ಪದಕನಕಪದ್ಯ ಕೇಶಾ | ಗ್ರದ ಲಾಕ್ಷ ಮುದ್ರೆಯೆನೆ ಸರೋಜಾಕರದೊಳೆ Movll ಚಂ|| ಶ್ರದಿಯ ಕವಿ ಕೇಸರದ ಸ ವರೋಕೆಯ ವೀಣೆಯ ಪುಯಾ || ಳದ ಗುತ ನಾಗಚಂಪಕದ ಚ೦ಪೆಯವರಾಮದ ಕೊಂಚೆಯಂ ತವ || ಳದ ಪರಿವೆ, ಜೋಳಸರಿ ತಳ ದಿರ್ವತೆಯ ಕುಪ್ಪಪ್ಪಿ ತೋ | ಎಖಿದುವು ಮನೋಜರಾಜ83ರಿಗಳಿವೆಂಟಿನೆಗಂ ವನಾಳಿಗಳ {1}{||