ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಪದ್ಯಸಾರ 26, ವನ ವರ್ಣನೆ. ಈ ವನವರ್ಣನೆಯನ್ನು 24ನೆಯ ತೀರ ಕರನಾದ ವರಮಾನನ ಅಥವಾ ಮಹಾವೀರನ ಚರಿತದಿಂದ ತೆಗೆದುಕೊಂಡಿದೆ. ಈ ವರಮಾನಪುರಾಣವನ್ನು ಕನ್ನಡದಲ್ಲಿ ರಚಿಸಿದ ಕವಿ ಆಚಣ್ಣನ್ನು ಈತನಿಗೆ ವಾಣೀವಲ್ಲಭ ಪಂಚಪರಮಗುರು ಪದವಿನತ ಎಂಬ ಬಿರುದುಗಳಿದ್ದಂತೆ ತಿಳಿಯಬರುತ್ತದೆ. ಈತನು ಭಾರದ್ವಾಜ ಗೋತ್ರದ ಜೈನಬ್ರಾಹ್ಮಣನು, ಈತನ ತಂದೆ ಕೇಶವರಾಜನು, ತಾಯಿ ಮಲ್ಲಾಂ ಬಿಕೆ, ಗುರು ನಂದಿಯೋಗೀಶ್ವರನು ; ಈ ಗಂಧವನ್ನು ಕವಿಯು ಕಲಚೂರ್ ರಾಜಮಂತ್ರಿಯಾಗಿದ್ದ ರೇಕಣಡವಪತಿಯು ಪ್ರಪ್ರಣೆಯಲ್ಲಿದ್ದು ಬರದಂತೆ ತಿಳಿ ಯುಬರುತ್ತದೆ. ಈತಸಿದ್ಧ ಸ್ಥಲವು ಪುಲಿಗೆರೆಯೆಂದೂ, ಈತನ ಕಾಲವು ಸುಮಾ ರು ಕ್ರಿ. ಶ. 1195 ಎಂದೂ ಊಹಿಸಲ್ಪಟ್ಟಿದೆ. ಈತನ ಕವಿತವು ಪ್ರಾಸಯನು ಕಾದಿ ಶಬ್ದಾಲಂಕಾರಯುಕ್ತವಾಗಿ ಪ್ರಾಥವಾಗಿದೆ. ಉ|| ನಂದನದಂದದಿಂದೆಸೆವಿನಂ ಬನವಲ ಮನದಲ್ಲಿ ಮುಂದೆ ಸಂ | ಕುಂದನಸನ್ನಿ ಭಂ ತಿದಿವಸನ್ನಿ ಭತ ರಸಾರ್ತೃದೊಳೆ ಯುರೋ | ನಂದಿತವಿಕ್ಷನರಿದಿವಿಭು ಮಾಡಿಸಿದಂ ನಿಜಕೇಳಿಗೆಂದು ನಾ || ನಂದನಮಂದಗಂಧವಹಚೈತುನಿಚಿತನಿವಾಸಮುರ್ದ 11೫೩೦| ಆವಗವಬ್ದಜಲ ವುಣಿಕರಂಡಕವಾಲೆಯನಿಲ್ಲಿ ನೇಮಿದಂ || ತೀವಿಸಂಗಳಾಚುವ ನೆನಿಪ್ಪುವು ಬಿಣೇಲೆ ಕೊಂಬುಗೊಂಬಿನೊಳ್ || ತೀನಿರೆ ತೆಂಗು ತಾತ ಬದರಿ ದಾಡಿಮವಂಬಟೆ ಮಾತುಳುಂಗಮ್ | ವ್ಯಾವರನೇಯಿಲಂಬಡಕೆ ಬಾಳ ಬೆಳಕೆ ಹಲಸೀಳೆ ಕಮ್ಮರಂ 131೩೧|| ಕಂ|| ಬಿಡದೆಂಗಿ ಕೊಂಬುಕೊಂಬಿನೊ | ಆಡೆಗಿಬಿದರಗಿಳಿಯ ಗಖಿಯ ತುಂಡದ ಪುದುವಿಂ || ಪಡವುದು ಸಣ್ಣಾಲಮಿದೆನೆ || ಬೆಡಂಗನವಿರಳತಫಲಪರೀತಂ ಚತಂ 11೩೩oil ವ|| ಮತ್ತಲ್ಲಿ ಉ|| ಪಲ್ಲವದಿಂದ ರಂಜಿಸ ಕುಳಂ ಪೆಜತಾವುದೊ ಭಾವಿಂದು ಕಂ | ಕೆಲ್ಲಿವೊಲೆಂದು ಮೆಚ್ಚಿಯದಯೊಳ೪ರಂ ಕಡುಚೆಲುವತ್ತ ಸ | ತುಶರಕ್ಕೆ ಮಿಕ್ಕ ಗಖಿಯಾಗೆ ವಿನಿರ್ಮಿಸಿ ಕರ್ವುವಿಲ್ಲದೇಂ || ನಿಲ್ಲದೆ ಕಂತುಮಾಡಿದನೊ ತೋಮರದುಪ್ಪರವಟ್ಟದೊಪ್ಪನಂ ೫೩೩!! ವ ಮತ್ತು