ವಿಷಯಕ್ಕೆ ಹೋಗು

ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 107 ಕಂಪುಗೊಳಲ್ಕುಸಿರ್ದುಸಿರಿನಿ | ಸಂ ಪೊಯಮಟ್ಟೆಸಳ ತುದಿಯನೆಲ್ಲ ಲೊಡಂ ಮು || ನಂ ಪಳಯವಪ್ಪ ಪೂಗಳ | ಕಂಪಿನೊಳಂ ಪೊಗು ಪಾಟಲೀಪರಿಮಳಮಂ ೫೫೬|| ಚಂ|| ಎಸಳ್ಳನೆ ಕಂಗರಿಸಿ ಮುತ್ತಿನೂಳಲ್ಲಿ ಸುವರ್ಣಚೂರ್ಣಮಂ | ಪಸರಿಸಿ ಕೇಸರಾಕೃತಿಯೊಳಲ್ಲಿಗೆ ಕರ್ಣಿಕೆಯಂದವಾಗ ಕೀ | ಲಿಸಿ ಪೊಸತಪ್ಪ ಮಾಣಿಕದ ನುರಲಂ ಮಧು ಮನ್ಮಥಂಗೆ ಬ |

  • ಸಿ ಸವೆದಂತೆ ತೋಚುವುದು ಪೂಗಳ ಸುರಹೊನ್ನೆ ಚೆನ್ನನೆ !! ಕಂ ಪದೊಡೆ ಕೆಂಪಂ ಬಣ್ಣ೮ ||

ಬಡೆಯವು ಬಣ ಮನೆ ಪಡೆದುವಪ್ರೊಡೆ ಕೆಂಪಂ || ಸಯವುಟಿದುರ್ಗ ಳರಡುವ|| ನೋಡವಳದೀ ಚಂಪಕಕ್ಕೆ ಪೂಗಳ ದೊರೆಯೇ || ೫೫{\ ಚಂ|| ಭುವನದೊಳನ್ನು ಮುಟ್ಟದಲರಾವು ವಜಿಂಕೆಯಗಾಳಿ ಮಟ್ಟ ಕಂ | ಗುವುವಸರೆ ಪೀರಿತವಾಗಳೆ ಸೋರುವು ಕಂಪ ಸೋ೦ಕ ಕಂ | ದವು ದಳ ಮೆಯ್ಕೆ ಸೀರೆ ತವರ್ದವ ಸಾರಭವಂದು ಸೀರ್ದು ಪೀ || ರ್Jವಚದೇ ತೆರದಿರಿದು ಸಾಯು ವೊ ಕೇತಕಿಯೊಳೆ ಮದಾಳಿಗಳೆ || ಕೆ೦! ಅಲದರೆಗಳಿಗೆಯ ಜಾದಿಯ || ವಲೆಪುಂ ಮಲ್ಲಿಗೆಯ ಪೊಂಕವುಂ ಬತಿಕವನಾಕೆ || ತಲೆಯೊಳಿ ತಾಳುವರೆಂದೇ || ನಿದುದೆ ನಿಂದುರವ ತವದ ತನಿಗಂಬಂದಂ 11೫೩೦|| ಮುಕ್ಕಳಿಸಿ ಯುಗುಳ್ಳ ಮಧುವಿಂ || ಮಿಕ್ಕೆಸೆವಾನೋದವಿದು ತಣ್ಣಂಪಿನೊಳಳ | ವೊಕ್ಕುದೆನೆ ಮಧುವ ಕಂಪಂ | ಮುಕ್ಕುಳಿಸಿದ ವಕುಳಮಾರುಮಂ ಸೊಕ್ಕಿಸದೇ 11೫೬೧|| ಮಗಮಗಿಸುವ ಕಂಪೆಸಳ | ತಗುಳುಂ ಮೆಲೈಸೆಯೆ ಮನಮನಳಿಗಳ ಬಳಗಂ ||