ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 109 ನೆನೆಯುವದು ನಿನ್ನಿಂಚರ 1 ಮನೆ ಮನದೊಳೆ ನೆನೆವೆವಾಗಳುಂ ಪರಬೃತಮೇ 11೫೬|| ಕಂ ಪೊಸತಲ್ಲು ನಿನಗೆ ಹೂವಿನ | ಪೊಸಗಂಜೀ ಬನದೊಳಗೋದ್ಭವಗಂಧಂ || ಪೊಸತದನೊಲಿಗಿಸಿದೆವಿರು | ಕುಸುಮಾಸವರಸದೆ ತಣಿದು ನೀನಳಿಕುಳಮೇ ೫೭oli ಮ|| ಸು! ಪೊಳಯುತ್ತಿರ್ಸನಿಕ್ಷೇಪದ ಪೊಳವುಗಳಿಂದಾನನಿವಿಳಾಸಂ | ಗಳಿನಂಗೋಪಾಂಗದೊಳೆ ಸಗಳಿಸವ ಹಲವು ಭಂಗಿಯಲ್ಲಿ ಕೂತೆ ನೀ ತಳಮಂಡಂ ಪದ್ಮ ಪಂಡಂ ಲಲಿತವನಲತಾಷಂಡವಂ ತಂಡತಂಡಂ | ಗಳಿನೀ ಬಂದುವೆಂಬಂತೆಸದುದು ಭರತಾಂತಃಪುರ ಸಮ ಹಂ ||