ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 111 ಉ| ಆಗಳವರ ಕರಣ ಪೊಡೆದ ದುಂದುಭಿಯನ್ನ ತಘೋಷವಮ್ಮದಿ | Tಾಗಮನೆಯ ತತ್ಪುರದ ವಿಪುಜನಂ ನೆಬಿ ಕೇಳು ವೇದಶಾ | ಸಗಮುಕಾವ್ಯನಾಟಕ ವಿಚಕ್ಷಣದಕರೆನಿಪ್ಪರೆಲ್ಲಂ || ದಾಗಿ ಅದೇನೆನುತ್ತೆ ತಿಳಿಯಲೆ ಕಮಲಾಸನವಾಸಕ್ಕೆ ದಿದರೆ 1jH28! ವ|| ಅಂತು ಬಂದೊಳಗಂ ಪೊಕ್ಕು ಕ್ಷೇತಾಂಬರರ ಕ೦ಡು ನೀವಾಕೆ ? ಎತ್ತ ಸಿಖಂದಿರಿ ? ಇಲ್ಲಿ ಭೇಲಮಂ ಪೊಯ ಸಿಂಹಾಸನದೊಳೇಕ ಕುಳ್ಳಿರ್ದಿಕೆ ? ಇಲ್ಲಿ ವಿದ್ವಾಂಸರಾದವರ ವಾದಾರ್ಥದಿ, ಭೇರಿದ ಪೊಯ ವಾದಗೆಲ್ಲದೆ ಸಿಂಹಾಸನ ದೂಳೆ ಕುಳ್ಳಿರಲ್ಲಾರದೆನೆ ಆದೊಡೆ ವಾಣಲಿ ಎಂದು ಅವರ ಕೆಳಗೆ ಕುಳ್ಳಿರೆ ; ತವಾ ವಿರ್ಪ ನಿಮ್ಮ ಗುರುವಾರ ? ನೀವೇ೦ಕಾರಣಂ ತಪಂಬಡುವಿಕೆ ? ಎನೆ ಎಮಗಾರುಂ ಗುರುವಿಲ್ಲ, ನಮ್ಮ ತಪದ ಕಾರಣಮಂ ಪೇಳ್ಕೊಡೆ ರಜಕಚಂದನದ ಕಥೆಯನ್ನ ರುತ ಪೇವಿಲನೆ ಆ ಕಥೆಯೆತಂದು ವಿಪರ ಕೇಳೋ ಮನೋ ವೇಗಂ ಸೇಟ್ಟು, Foll ಧರೆಗೊಬ್ಬರ್ಪುಜ್ಜಯನಿಯ || ಪುರದಧಿಪಂ ಶಾಂತನೆಂಬ ನಾತಂ ದಾಹ | ಸ್ಪರವಾಗಿ ವೈದ್ಯರಿಂದಂ | ಸರಿಹರಿಸದಿರಿ ನಿತ್ತರಿಸದಿಂತೆಂದಂ || ೫೭೫! ಎನ್ನಯ ದಾಹಚ್ಚರಮಂ | ಸನ್ನು ತಮಾಗಿ ಬೇಗದಿಂ ಕಳಯಲೆಂಡಂ || ಮನ್ನಣೆಯಂ ಮಾಡಿಯವಂ | ಗುನ್ನ ತಪದವಿಯನನೂನಮಾನಿಂದೀವೆಂ ||೫೭೩| ಕಳಾಭಾಷಿಣಿವೃತ್ತ. ಎಂದು ಡಂಗುರಿಸೆ ಕೇಳಾವಣಿಗ್ರರನೊರನೆ || ತಂದದಂ ಕಳವೆನೆಂದತಿಶಿ ತಂಪೆಂ ನದಿಯ ತೀರದೊಳಿಹಿಸಿ ಬೇಗದಿಂ || ಗೆಂದು ಪೋಗಿ ರಜಕವಚವಿರ್ದೆಡೆಗೆ ದಂ H೫೬೬೬ ಕಂ|| ಆರಜಕರೋರ್ವ೦ ಸೊ | ತೀರಚಂದನಂ ಪ್ರವಾಹದೆ ಬಂದಾ ||