ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

116 ಪದ್ಯಸಾರ ಕಳಾಭಾವಿಣಿ ವೃಂ. ಕೆಟ್ಟೆನೆನ್ನ ಪತಿಗಾದುದು..ರೋಗವೆಂ | ದೊಟ್ಟಿಯಂ ತೊದರಿಯಷ್ಟೂಡೆ ಯಾಮನೆಯೆಲ್ಲಮುಂ | ತೊಟ್ಟಿನೆಟ್ಟು ಪರಿತಂದವರೀಕ್ಷಿಸೆ ಬೇಗದಿಂ | ಪುಟ್ಟ ದೀರುಜೆಗೆ ತಕ್ಕನುವಾkದೆನುತ್ತಿರಲಿ ||೫|| ಕಂಚಿ ಇವನತಿಮೂರ್ಖತೆಯುಂ ನೋ ! ಡುವೆನೆನುತುಂ ನಾಗರಾಜನವನೀತಳದಿಂ || ದವ ಬರ ತುದಿನೇದ | ನವಯವದಿಂ ದುದಯಶಿಖರಿಶಿಖರವನರಂ 11೫೭|| ವ|| ಅಂತು ನೇಸರ್ಮಡ ವುದು ಹಾಲನಿಗನೋರ್ವ ವಾತ, ಪಿತ್ತ, ಶ್ಲೇಷ್ಮ, ತಲೆನೇನೆ, ಕಣ್ಣಬೇನೆ, ಗುಲ್ಮ, ಕ್ಷಯ, ಕಾಮಾಲೆ, ಪಾಂಡು, ಕ. ವಿವಾದಿಯಾದ ರೋಗವೆಲ್ಲವ ಕಳೆವೆನೆನುತ್ತೆ ಕೇರಿಕೇರಿಯಲ್ಲಿ ಸುತ್ತಿ ಬರುತ್ತಿರೆ ಕಂಡು ಕರೆದಾ ವೈದ್ಯರಿಗೆ ತೋಟಿ ಕಂಡಾವೈದ ರೋಗನಿದಾನಚಿಕಿತ್ಸೆಯ ತಿಳಿದು ರೋಗವಲ್ಲೆಂದು ತನ್ನ ಮನದೊಳಖಿದ್ದು, ಇವಂ ಪಸಿದು ಏನಾನುವಂ ಮುಕ್ಕದೆ ಮಾಣನೆಂದು ಗಲ್ಲವು. ತಡವಿ ನೋಡಿ ಅಕ್ಕಿ ತೀರ್ದುದನರಿದು, ಈ ರೋಗಕ್ಕೇ ಕ್ಷಣದೊಳಗೆ ಪ್ರಧನ” ಮಾಡದೆಡ ಸಾಯುಮೆನೆ , ಆ ಮನೆಯವ ರೆಲ್ಲಂ ಹಾಲಸಿಗನ ಕಾಲಮೇಲೆ ಬಿರ್ದು ನೂರುಗದಣ ಕಸವರವ ಕೊಟ್ಟು ಪ್ರಾಣಮಂ ಕಾವುದೆನೆ ಆತಂ ಕಸ್ಯ ದಿಲ ಗಲ್ಲವಂ ಪಾಳಿಸಿ ವುಣವೆರಸಿದಕ್ಕಿಯಂ ಕತ್ತಿಯಿಂದ ತೊಬ್ರಿ, ಇದು ತಂಡುಲವ್ಯಾಧಿಯೊಂದು ಹೆಸರನಿಟ್ಟು ಮನೆಯವರೆಲ್ಲ ರ೦ ತೊಲಗಿವೊಂದು ಒಂದು ಕಂಬಳಿಯ ಪೊದೆಯಿಸಿದೆಡೆ ಆ ತಂಡುಲಮಂ ಪೊಳ ಕನಗಿದು ಕಳೆದೆ. ಅಂದಿನಿಂದೆನ್ನ ನೆಲ್ಲೂರು ರ್ಗಪೋಟನೆಂರ್ಬ ಇದೆನ್ನ ಮೂರ್ಖತೃ ಎಂದು ಸೇವೆ, ಕೇಳ ಧರ್ಮಾಧಿಕರಣರ ನೀವೆಲ್ಲರು ಸಮಾನ ಮೂರ್ಖ ಆ ಪರಕೆಯಲ್ಲಿ ನೀವೆಲ್ಲರು? ಸಂಚಿಕೊಳ್ಳಿ ಮೆಂದು ಪೋದಕ್ಕೆ, ಕಂ|| ಇಂತಪ್ಪತಿಮೂರ್ಖಗರ್ಾ || ವೆಂತುಂ ಭೀತಾತ್ಕರಷ್ಟೆ ವದುಕಾರಣದಿಂ || ದಂತಪ್ಪವರೀ ನಿಮ್ಮ ಸ | ಭಾಂತರದೊಳಗಿಲ್ಲಲೇ ವಿಚಾರಿಸಿ ಪೇಟೆಂ ||೫rvl| ಮ! ಸು! ಎನೆ ಕೇಳ್ತಾ ವಿಪರೆಲ್ಲಂ ಕಳಕಳಿಸಿ ನಗುತ್ತೆಂದರಿಂತಪ್ಪ ಮೂರ್ಖ5 || ಜನಿಸರಿ ನಮ್ಮಿಾ ಮಹಾಪನದೊಳದ ನೀಮಂಜಲೇಬೇಡ ಪೇಣಿಂ |