ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ ದನೆ ಕೇಳ್ತಾ ಜ್ಞಾಭಿವಂ ಸುಖಮುಖಕಮಳಾರ್ಕ • ಸರಕಚಿತ್ತಂ || ಜಿನಧಾಂಭೋಧಿಚಂದು ಖಗಕುಳತಿಳಕಂ ಪೇಲುದ್ಯುಕ್ತನಾದಂ' ೫೯೯! ವ|| ಅದೆಂತೆಂದೊಡೆ ಘರ್ಜರದೇಶದೊಳೆ ವಂಶಗಾಮವೆಂಬ ಪಟ್ಟಣದಲ್ಲಿ ಎಮ್ಮನಯಲ ಕ್ಷೇತಪಟಾನ್ಯ; ಆವೂರ ಗಾವುಂಡರ ಮಕ್ಕಳೆ, ಎಮಗೆ ಕುಖಿ ಗಳೆ ಪಿರಿದೊಳವು ಅವರ ಕಾಯಲೋಗಿ ಅಡವಿಯಂ ತೊಳಲುತ್ತೆ ಬರುತ್ತೆ ತುಕಾಗಿ ಖುಖಸ ಫಲಗಳಿ೦ದೆರಗಿದ ಬೆಳವದವರನು ಕಂಡು ನಾವಿರ್ವರುಂ ಮೆಲ್ಬಯಸಿ ಸಿಡಿಮಿಡಿಗೊಳುತ್ತಿರ್ದು ಪೂರ್ವೋಕ್ತಮಂ ನೆನೆದೆವದೆಂತೆನೆ ;- ಕೋ? ಸರ್ವ ಪಧೀನಾವಶನಂ ಪ್ರಧಾನ ಸರ್ವೇಪು ಪನ್ಪು ಜ೦೦ ಪುಧಾನಂ | ಸರ್ವೆಪ್ರಯಾಣಂ ನಯನಂ ಪುಧಾನಂ ಸರ್ವಸ್ಯ ಗಾತಸ್ಯ ಕಿರುಧಾನಂ || ಕಂ|| ಎಂದು ಪಿಡಿದಿರ್ದ ಕತ್ತಿಗೆ | ಯಿಂದಂ ಶಿರವರಿಯ ಕೊಡಿದು ಮೇಗಣ್ಣಿಡಲಾ | ನಂದದೆಳ ತುದಿಗಡರ್ದು ಕೋಂ | ಬಿಂದಂ ಕೊಂಬಿಂಗೆ ಪಾಯು ಬೇಗದಿನಾಗಿ ||೬೦of ಮ!! ತನಿವಣ್ಣ ಹಸಿವೋಡುವಂತಿರೆ ಬಸಿರೀವ೮ ಸಿರ ಕೊಲ್ಕು ಸಾ| ನೆಗಂ ತಿಂದಿತಂದು ಭೂತಳದೊಳಿರ್ದಾ ಮುಂಡಗೋಳೆ ಪತ್ತೆ ಭೂ೦ | ಕನೆ ನಾವೆರ್ದು ಖರುತ್ತೆ ದೆ. ಕುದಿಯಲ್ಲಿ ಕೆಟ್ಟು ಪೋಗಿ ಕಾ | ನನದೊಳೆ ಕೂಡೆ ತೊಳಲ್ಲು ನೋಡಿ ಯವರೊಂದಂ ಕಾಣದಾರರುಂ || ಕಂ|| ಮನೆಯತ್ತಲೆ ಪೊಗೆ ಪಿತಂ | ಕನಲ್ಲು ಮಂದಂಜಿ ಪಲವು ನಾಡಂ ಕಳಿದೆ || ಆನೆ ಬಂದೆವೀಪುರದ ಚ | ಲನೆ ನೂಡುವನೆಂಬುದೆಮ್ಮ ಬಗೆಯೊಳೆ ಪುಟ್ಟ 1೬೦-೨|| ವ! ಎನೆ ಕೇಳು ವಿಪ್ರಲಂತೆಂದರೆ, ಇನಿತೊಂದು ಪುಸಿಯನಾಡುವ | ಮನುಸ್ಮರಂ ಕಂಡುದಿಲ್ಲ ಕೇಳ ಯೆವು ಮೇಣ || ಅನುಚಿತವೇನುಡಿ ನಿಮಗೆಂ | ದೆನೆ ಕೇಳಾ ಶೈತಪಟರವರ್ಗಿಂತೆಂದರೆ 1}&೦೩11