ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚ 118 ಪದ್ಯಸಾರ ಕಂ|| ನೀವಾಡುವ ಪುಸಿಯೆಲ್ಲಂ || ಭಾವಿಸುವೊಡೆ ಸತ್ಯವೆಂಬಿರೆಂದೊಡೆ ನಮಗೇಂ || ಆವಾಡಿದನಿತು ನುಡಿಯೊಳ | ಗಾವುದು ಪುಸಿ ಪೇಮೆಂದೊಡವರಿಂತೆಂದರೆ li&೦811 ಅರಿದೀಡಾಡಿದ ಮನುಜನ | ಶಿರಮರ್ವೀರುಹಮನಡರ್ಮ ತುದಿಗೊಂಬಿನೊಳ || ಚ ರಿಯೆನಿಸುವ ತನಿವಣ ೦ | ಏರಿದಾಗಿರೆ ತಿಂದು ತಣಿದುದೆಂಬುದು ಚಿತ್ರ ||೬೦೫11 ವ!! ಅದಲ್ಲದೆಯ: ನೆಲದೊಳಿರ್ದ ತಮ್ಮಟ್ಟಿಗಳ ಬಯಕೆ ತೀವಲೊಡನೆ ಮರ ದಿಂದಿಳಿದು ಬಂದು ತಮ್ಮವ್ವಗಳ ಕೊರಲೋಳೆ ಪತಿತೆಂಬುದು ಪ್ರಸಿದ 2 ಚೋ "ಮುಮದೆ ಸತ್ಯವುಂಟೆ ಎನೆ, ಶಾ ನಾವಿಂದುಳ್ಳವನಾಡ ಯೆಯ್ದೆ ಪುಸಿಯೆಂದೇ ಹೇಳಿದಂಗೆಯಿರೈ | ನೀವಲ್ಲ, ನೆರೆ ಪಟ್ಟಿ ಪುಣ್ಯಕಾನಂ ರಾಮಯಣಂ ಭಾರತಂ || ತಾವಲ್ಲಿಂ ಪುಸಿಯೆಂದೆ. ನೀವುರೇ ಪೇಟೆ ಇದೊಡಂದಕ ದ್ವಿಜರಿ | ನೀವಂಬೀ ಪ್ರಸಿಯಮ್ಮ ಧರ್ಮಕಧೆಯೊಳೆ ಕೇಳುಳೊಡಂ ಪೇಟೆರೇl೬:೩|| ವ! ಎನೆ ಕೇಳು ಕ್ಷೇತಾಂಬರಧಾರಿಗಳಿಂತೆಂದರೆ ಕಂ|| ಸದವಳಗರ್ಭo ಕಾರ್ಗಾ | ಆದಮೇಘಂ ಮೊಳಗೆ ನವಿಲೆ ಪುಟ್ಟುವವೋಲಿ ಪು || ಮೃದುದೊರ್ವಸತಿಗೆ ಗರ್ಭ೦ || ಮುದದಿಂದಂ ಪುರುಷವೇಘರವಮಂ ಕೇಳಿ ||೬೦೭|| ಮ!ಸ್ತು ನವನಾಸಂ ತೀವೆ ಪತ್ತಳೆ ಬಲಿಯ ತಲೆಯ ನಾಕಂತೆ ಯ ಮಸ್ತಕಂ ಕಾ| ಡುವುದೆರ್ರಿದ್ರರೊಳೆಲ್ಲಾ ಮನೆವನೆಗಳೊಳಂ ಪೊಕ್ಕು ನಾಲ್ಕಟ್ಟದಿಂದ “ವನಾಪತ್ತಿತ್ತು ಮತ್ತು ನೆಲಹನಡರ್ದ ತಾನಾರ್ತದಿಂ ಸಾಲೊಸರ್ತು | ಓವನೆಂತುಂ ತಿಂದೊಡೆಂದರೆ ದಧಿಮುಖನಿವನೆಂದೆಲ್ಲರನ್ಯರ್ಥವಾಗಲಿ!೬vi ವ|| ಅಂತು ದಧಿಮುಖನೆಂಬ ನಾಮದಿಂ ವರ್ತಿಸುತ್ತಿರೆ ಕೆಲವು ದಿನಕ್ಕೆ ಆ ಯೆಡೆಗಂ ತೀರ್ಥಯಾತ್ರೆಗೆ ಪೊಗುತ್ತುಂ ಬರೆ ಕಂಡಾವನಿಗೆಂದಲ ;-ಎತ್ತ ನಂಬಲದಿರಿ ? ಎಲ್ಲಿಗೆ ಪೋದಸಿರಿ ? ಇಂದೆನ್ನ ಮನೆಯೊಳಭಾಗತರಾಗಿ ಮನಲಾತನಿಂ ತೆಂದಂ-ನಿನಗೆ ಕಳತವಿಲ್ಲ, ನೀಂ ಪೆವಿರ ಮನೆಯೊಳಿರ್ಪೆ, ನೀನೆಂತಭಾಂಗತೆಯಂ